ಕೃಷಿಕರನ್ನು ಮನೆಮಂದಿಯೊಂದಿಗೆ ಪ್ರಪಂಚಕ್ಕೆ ಪರಿಚಯಿಸುವ ವ್ಯವಸ್ಥೆ 
ಯಜಮಾನನ ಹೆಸರು , ಜಾತಿ ಹೆಸರು( ಬೇಕಾದಲ್ಲಿ) ಊರಿನ ಹೆಸರು ಪ್ರಕಟ 
ಮೊಬೈಲ್ ನಂಬರ್ ಪ್ರಕಟಣೆ – ಬೇಕಾದವರಿಗೆ ಮಾತ್ರ 
ಮನೆಯ ಯಜಮಾನನೊಂದಿಗೆ ಮನೆಯವರ ಒಂದು ಭಾವಚಿತ್ರ ಪ್ರಕಟಣೆ – ಪ್ರತಿಯೊಬ್ಬರ ಗುರುತಿಸುವಂತೆ. 
ಮನೆ,ತೋಟ,ಮನೆಯವರ …. ಇತ್ಯಾದಿ ಒಟ್ಟುಗೂಡಿಸಿದ ಭಾವಚಿತ್ರಕ್ಕೆ ಅವಕಾಶ 
ಕೇವಲ ನೂರು ರೂಪಾಯಿ ಶುಲ್ಕ – ಶಾಶ್ವತ ಪ್ರಕಟ 
ಹೆಚ್ಚಿನ ಭಾವಚಿತ್ರಕ್ಕೆ ಅವಕಾಶ – ಪ್ರತಿ ಭಾವಚಿತ್ರಕ್ಕೆ ಶುಲ್ಕ ನೂರು ಮಾತ್ರ 
ಸಂಸಾರದ ಪರಿಚಯಕ್ಕೆ ಅವಕಾಶ – ಶುಲ್ಕ ೨೦೦ 
ಇತರ ಪ್ರಕಟಣೆಗೆ ಅವಕಾಶ ಸೂಕ್ತ ಶುಲ್ಕದೊಂದಿಗೆ 
ಬುಲೆಟಿನ್ ರಿಪೋರ್ಟರ್ ಯಾ ಪ್ರತಿನಿದಿಗೆ ಆದ್ಯತೆ – ೪೦ ಶೇಕಡಾ ಪಾಲುದಾರಿಕೆ – ಸಂಪರ್ಕಿಸಿ 
ಪ್ರಯೋಜನ 
ಪ್ರಪಂಚದ ಪ್ರತಿ ಮಾನವರಿಗೆ ಇತರ ಮಾನವರನ್ನು ಪರಿಚಯಯಿಸುವ ಏಕಮಾತ್ರ ನೂತನ ವ್ಯವಸ್ಥೆ 
ಜಾತಿವಾರು ಲೆಕ್ಕಾಚಾರಕ್ಕೆ ಉತ್ತಮ ವೇದಿಕೆ 
ಹೆಣ್ಣು ಗಂಡು ಅನ್ವೇಷಣೆಗೆ ನಿಖರ ಮಾಹಿತಿ ಲಭ್ಯ 
ದುಬಾರಿ ವೇದಿಕೆ ಬದಲು ಕನಿಷ್ಠ ವೇದಿಕೆ ಪ್ರತಿಯೊಬ್ಬರಿಗೆ