Teachers Bulletin

ಶೇರ್ ಮಾಡಿ

ಟೀಚರ್ಸ್ ಬುಲೆಟಿನ್ ಎಂಬ ವೇದಿಕೆಯನ್ನು ಪರಿಚಯಿಸುವ ಪುಟ್ಟ ಕೆಲಸ – ಅವರ ಜವಾಬ್ದಾರಿ ಬಹಳ ಹಿರಿದು – ದೇಶದ ಪ್ರಧಾನಿಯಿಂದ ಹಿಡಿದು – ಸಾಧು ಸಂತರು ವಿಜ್ಞಾನಿಗಳು ರಾಷ್ಟ್ರಪತಿಗಳು ಸೈನಿಕರು ವಕೀಲರು ನ್ಯಾಯಾಧೀಶರು – ಜಾತಿ ಧರ್ಮಗಳ ಸ್ಥಾಪಕರು …………. – ಸಕಲ ಮಾನವ ಜನಾಂಗ ಗುರುಗಳಿಂದ ಶಿಕ್ಸಣ ಒಂದಲ್ಲ ಒಂದು ರೀತಿಯಲ್ಲಿ ಪಡೆದು – ತಮ್ಮ ಬದುಕನ್ನು ಸಾರ್ಥಕಗೊಳಿಸುವತ್ತ ದಾಪುಗಾಲಿಡುತಾರೆ. ಅಂತಹ ಅತ್ಯಂತ ಶ್ರೇಷ್ಠ ಗುರು ವೇದಿಕೆಯಲ್ಲಿ ದುಡಿಯುತಿರುವ ಸಮಸ್ತ ವ್ಯಕ್ತಿಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯಕ್ರಮಕ್ಕೆ ಚಾಲನೆ ಈ ಮೂಲಕ ಕೊಡುತಿದ್ದೇವೆ. ಇದು ನಾವು ಶಿಕ್ಸಣ ಪಡೆದವರೆಲ್ಲ ಗುರುಗಳಿಗೆ ಕೊಡುವ ಗುರು ಕಾಣಿಕೆ. ಶಾಲಾ ಶಿಕ್ಸಣದ ಜೊತೆಗೆ ಗುರುಕುಲ ಶಿಕ್ಸಣದ ಮಹತ್ವ ಪ್ರಪಂಚಕ್ಕೆ ಸಾರುವ ಆಂತರಿಕ ಮೌಲ್ಯ ಅಡಗಿದೆ.
ಸಂಕ್ಷಿಪ್ತ ಪ್ರಕಟಣೆ
ಗುರುಗಳ ಭಾವಚಿತ್ರ ಹೆಸರು ಊರಿನ ಹೆಸರು ಉಚಿತ ಪ್ರಕಟಣೆ.
ಮನೆಯವರ ಭಾವಚಿತ್ರ ಹೆಸರು ಪ್ರಕಟಣೆಗೆ ಅವಕಾಶ
ಸನ್ಮಾನ ಪ್ರಶಸ್ತಿಗಳ ಪ್ರಕಟಣೆಗೆ ಅತ್ಯುತಮ ವೇದಿಕೆ
ವ್ಯಕ್ತಿ ವ್ಯಕ್ತಿತ್ವ ಪ್ರಕಟಿಸಲು ಸಾಧ್ಯ
ತಮ್ಮಲ್ಲಿಯೇ ಹುಟ್ಟಿ ತಮ್ಮ ಜೊತೆಯಲ್ಲಿ ಸಾಯುವ ಅನಿಸಿಕೆಗಳಿಗೆ ಪೂರಕ
ಸ್ವಾರ್ಥ ಬದುಕಿನ ಬದಲು ತ್ಯಾಗ ಬದುಕಿನ ಅನಾವರಣ
ಗುರುಗಳೇ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪರಿವರ್ತನೆ
ಪ್ರತಿ ಗುರುಗಳು ಜಾಗತಿಕ ಮಟ್ಟಕ್ಕೆ ಬೆಳವಣಿಗೆ
offline ಬದುಕಿನಿಂದ online ಬದುಕಿಗೆ ಗುರುಗಳಿಂದಲೇ ಚಾಲನೆ
ತನ್ನ ತಪ್ಪನ್ನು ಅರಿತು ತಿದ್ದಿ ಬದುಕುವ ಮಾನವರನ್ನು ತಯಾರು ಮಾಡೋಣ
ತಪ್ಪಿಗೆ ಶಿಕ್ಷೆ ಕಾಯಿಲೆಗೆ ಮದ್ದು – ಅರಿವು ಮೂಡಿಸೋಣ
ಗುರುಗಳೇ – ನೀವು ಬಿತ್ತಿದ ಬೀಜ ನಮ್ಮಲ್ಲಿ ಬೆಳೆದು ಫಲ ಕೊಡುತಿದೆ – ಈ ಅರಿವು ಮಾನವರಾದ ನಮ್ಮೆಲ್ಲರಲ್ಲಿ ಇರಲಿ
ಮಾಹಿತಿಗಾಗಿ ಸಂಪರ್ಕಿಸಿ

See also 

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?