ಬುಲೆಟಿನ್ ಮಾಧ್ಯಮವನ್ನು ಜನತೆಗೆ ಪರಿಚಯಿಸುತ್ತಿರುವ ಈ ಸಂಸ್ಥೆ – ಬುಲೆಟ್ ಮಾದರಿಯಲ್ಲಿ ಮಾನವರ ಬದುಕಿನಲ್ಲಿ ಬೇಕಾಗಿರುವ ಸಕಲ ಮಾಹಿತಿಗಳು ಬೆರಳ ತುದಿಯಲ್ಲಿ ಸಿಕ್ಕಿ ಅಲೆದಾಟದ ಬದುಕಿಗೆ ಕೊನೆ – ನೆಮ್ಮದಿ ಬದುಕಿಗೆ ನಾಂದಿ ಉದ್ದೇಶ ಗುರಿ ನಮ್ಮದಾಗಿದೆ. ದೇವರು ಮತ್ತು ಮಾನವರ ಮದ್ಯೆ ಸಂಬಂಧ ಕಲ್ಪಿಸುವ ಅರ್ಚಕರಲ್ಲಿ ಜಾತಿ ಮತ ಭೇದಕ್ಕೆ ಅನುಗುಣವಾಗಿ ಬೇರೆ ಬೇರೆ ಅರ್ಚಕರಿದ್ದಾರೆ. ಅವರುಗಳ ಸಮಗ್ರ ಪರಿಚಯ ಮಾಡಿಸುವುದೇ ನಮ್ಮ ಜವಾಬ್ದಾರಿಯುತ ಕೆಲಸ. ಈ ವೇದಿಕೆ ಪರಿಚಯಕ್ಕೆ ಮಾತ್ರ ಸೀಮಿತವಾಗಿರದೆ – ಅರ್ಚಕರ- ವ್ಯಕ್ತಿ ವ್ಯಕ್ತಿತ್ವ ಬಂಡವಾಳ ಅನುಭಗಳನ್ನು ಹಂಚಿಕೊಳ್ಳುವ ಪವಿತ್ರ ಕ್ಷೇತ್ರದ ಗುಣ ಲಕ್ಸಣಗಳನ್ನು ಹೊಂದಿರುತದೆ.ದೇವಾಲಯಗಳಲ್ಲಿ ನಡೆಸಲ್ಪಡುವ ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಅವಕಾಶ ಕಟ್ಟುನಿಟ್ಟಾಗಿ ಇರುವುದಿಲ್ಲ. ಅದು ಅವರುಗಳ ಆಡಳಿತ ವ್ಯಾಪ್ತಿಗೆ ಬಿಟ್ಟ ವಿಷಯವಾಗಿರುತದೆ. ನಾವು ನಿತ್ಯದ ಬದುಕಿನಲ್ಲಿ ಎದುರಾಗುವ ತೊಂದರೆ ನಿವಾರಣೆಗೆ ಇದು ವೇದಿಕೆ ಮಾತ್ರ
ಇಲ್ಲಿ ಲಬ್ಯವಿರುವ ಅವಕಾಶಗಳು ಮತ್ತು ಶುಲ್ಕ ವಿವರ
ಎಲ್ಲ ಜಾತಿ ಧರ್ಮದ ಅರ್ಚಕರಿಗೆ ಅವಕಾಶವಿರುತದೆ
ಅಭಿವೃದ್ಧಿ ಪರ ಚಿಂತನೆ ಮಂಥನಗಳಿಗೆ ಅವಕಾಶ
ಅನಾಚಾರ ಆಚಾರ ಕಾಟಾಚಾರಗಳಲ್ಲಿ – ಆಚಾರಕ್ಕೆ ಮಾತ್ರ ಒತ್ತು ಕೊಡುವ ಅವಕಾಶ
ಅರ್ಚಕರ ಭಾವಚಿತ್ರ ಹೆಸರು ವಿಳಾಸ ಮೊಬೈಲ್ – ಇತ್ಯಾದಿ ೨೦ ಪದಗಳ ಮಿತಿಗೆ ರೂಪಾಯಿ ೨೦೦/ ಮಾತ್ರ
ಹೆಚ್ಚಿನ ವಿಷಯ ಪ್ರಕಟಣೆಗೆ ೨೫,೫೦,೧೦೦,ಪದಗಳ ಪ್ಯಾಕೇಜು ಲಭ್ಯ – ಪ್ರತಿ ಪದಕ್ಕೆ ರೂಪಾಯಿ ೧೦/ಮಾತ್ರ