Avyaktha Vachanagalu

Share this

ಸ್ವಾವಲಂಬಿ ದೇವಸ್ಥಾನ ಮಲ್ಪದಿದ್ದೊಡೆ
ಸ್ವಾವಲಂಬಿ ದೈವಸ್ಥಾನ ಮಲ್ಪದಿದ್ದೊಡೆ
ಸ್ವಾವಲಂಬಿ ಬದುಕು ಅಸಾದ್ಯವೆಂದ ……………………………………….ಅವ್ಯಕ್ತ

ಸಂಪತ್ತಿನ ಕುಬೇರ ಸ್ವಾವಲಂಬಿ ದೇವಾಲಯ ಅಲ್ಲ
ಜನರ ಸಂತೆ ಸ್ವಾವಲಂಬಿ ದೇವಾಲಯ ಅಲ್ಲ
ದೇವರ ಪ್ರತ್ಯಕ್ಷ ಸ್ವಾವಲಂಬಿ ದೇವಾಲಯವೆಂದ ……………………………ಅವ್ಯಕ್ತ

ವ್ಯಕ್ತಿ ವ್ಯಕ್ತಿತ್ವ ಜಗದಿ ಪ್ರದರ್ಶನ
ಸಂಸಾರ ಜನ ಜಗದಿ ಪ್ರದರ್ಶನ
ಕ್ಯಾಂಡೊಲೆನ್ಸ ಬುಲೆಟಿನ್ ಗುರಿಯೆಂದ ……………………………………..ಅವ್ಯಕ್ತ

See also  Avyaktha vachanagalu - Daiva

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you