Best Students Bulletin 2020

ಶೇರ್ ಮಾಡಿ

ಬೆಸ್ಟ್ ಸ್ಟೂಡೆಂಟ್ಸ್ ಬುಲೆಟಿನ್ ೨೦೨೦
ಪ್ರತಿ ವಿದ್ಯಾಸಂಸ್ಥೆಯಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ನಮಗೆ ಕಳುಹಿಸಿ. ಆ ಭಾವಚಿತ್ರವನ್ನು ನಮ್ಮ ಸಂಸ್ಥೆ ಅವ್ಯಕ್ತಬುಲ್ಲೆಟಿನಿನಲ್ಲಿ ಬೆಸ್ಟ್ ಸ್ಟೂಡೆಂಟ್ಸ್ ಬುಲೆಟಿನ್ ೨೦೨೦ ವಿಭಾಗದಲ್ಲಿ ಹಾಕಲಾಗುವುದು. ವಿದ್ಯಾರ್ಥಿ ಹೆಸರು , ವಿದ್ಯಾಸಮುಸ್ಟೆಯ ಹೆಸರು , ವಿದ್ಯಾರ್ಥಿಯ ತಂದೆ ತಾಯಿಯ ಹೆಸರು ಎಲ್ಲ ಒಟ್ಟು ಸೇರಿ ಹತ್ತು ಪದಗಳಿಗೆ ಮೀರದಿರಲಿ. ವರುಷ ೨೦೧೯ -೨೦೨೦ ಆಯ್ಕೆ ನಿಮ್ಮದಾಗಿರಲಿ
ಹೆಚ್ಚಿನ ವಿವರ ಹಾಕಲು ಇಚ್ಚಿಸಿದಲ್ಲಿ ಮಾತ್ರ – ಹತ್ತು ಪದಗಳ ಪ್ಯಾಕೇಜ್ ಬಳಸಬಹುದು (ಪ್ರತಿ ಪ್ಯಾಕೇಜ್ ೧೦೦ ರೂಪಾಯಿ ಶುಲ್ಕವಿರುತದೆ )
ಹೆಚ್ಚಿನ ಭಾವಚಿತ್ರ ಪ್ರಕಟಿಸಲು ಇಚ್ಚಿಸಿದಲ್ಲಿ ಮಾತ್ರ – ಪ್ರತಿ ಭಾವಚಿತ್ರಕ್ಕೆ ೧೦೦ ರೂಪಾಯಿ ಶುಲ್ಕವಿರುತದೆ
ಪುಟ್ಟ ಮಕ್ಕಳು ದೇವರ ಸಮಾನ – ಆ ಮಕ್ಕಳನ್ನು ದೇವಮಾನವರಾಗಿ ಬೆಳೆಸಲು ನಮ್ಮ ಪುಟ್ಟ ಪ್ರಯತ್ನ

See also  ಕೃಷಿ ಬುಲೆಟಿನ್ - Agriculture bulletin

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?