ಹೊಸ – ವಿಚಾರಗಳು ,ಚಿಂತನೆಗಳು – ಪ್ರತಿಯೊಬ್ಬ ಮಾನವರಲ್ಲಿ ಹುಟ್ಟುವುದು ಸ್ವಾಭಾವಿಕ. ಅವುಗಳು ಚಿಂತನ ಮಂಥನ ಅನುಷ್ಠಾನದಗ ಮಾತ್ರ ನಮ್ಮಲ್ಲಿ ಇರುವ ಪ್ರತಿಭೆಗೆ ಬೆಲೆ ಬರುತದೆ. ಬುದ್ದಿ ಜೀವಿಗಳು , ಉನ್ನತ ಸ್ಥಾನದಲ್ಲಿರುವವರು ,ರಾಜಕೀಯ ವ್ಯಕ್ತಿಗಳು – ತನ್ನ ಹೊಸ ವಿಚಾರಗಳನ್ನು ವೇದಿಕೆಯಲ್ಲಿಯೋ ಇನ್ನೀರ್ಚ್ಛ್ರಾ ವಲಯಗಳಲ್ಲಿ ಅನುಷ್ಠಾನ ಮಾಡುವ ಸಾಧ್ಯತೆಗಳು ವಿಪುಲವಾಗಿವೆ, ಆದರೆ ಜನಸಾಮಾನ್ಯ ವ್ಯಕ್ತಿ – ಏನು ಮಾಡಲು ಸಾಧ್ಯವಿರುವುದಿಲ್ಲ,
ಇನ್ನು ಮುಂದೆ ಯಾರು ಕೂಡ ಚಿಂತಿಸಬೇಕಾಗಿಲ್ಲ. ನಿಮ್ಮ ಚಿಂತನೆ ಆವಿಸ್ಕಾರ ವಿನೂತನ ಆಲೋಚನೆಗಳಿಗೆ – ಆವಿಸ್ಕಾರ ಬುಲೆಟಿನ್ – ಸದಾ ಸ್ವಾಗತ ಮಾಡಿ ಅವುಗಳನ್ನು ಪ್ರಕಟಣೆ ಮಾಡಿ ಜಾಗತಿಕ ಮಟ್ಟಕ್ಕೆ ತಲುಪಿಸುವ ಮಹತ್ಕಾರ್ಯದ ಜವಾಬ್ದಾರಿಯನ್ನು ಮಾಡಲು ಕಂಕಣಬದ್ದವಾಗಿದೆ.
ನೀವು ಮಾಡಬೇಕಾಗಿರುವುದು
೧. ನಿಮ್ಮ ಹೆಸರು ಮತ್ತು ನಿಮ್ಮ ಆವಿಸ್ಕಾರದ ಕಾರ್ಯಕ್ಷೇತ್ರದ ಹೆಸರು ಬರೆಯಿರಿ
೨. ನಿಮ್ಮ ಭಾವಚಿತ್ರ ಕಳುಹಿಸಿ ಕೊಡಿನಿಮ್ಮ ಆವಿಸ್ಕಾರದ ವಿವರ ೨೦ ಪದಗಳಿಗೆ ಮೀರದಿರಲಿ
೪. ಅಭಿರುದ್ದಿ ವಿಚಾರಗಳಿಗೆ ಮಾತ್ರ ಅವಕಾಶ
೫. ಆಯ್ಕೆ – ಆಯ್ಕೆ ಸಮಿತಿ ಮತ್ತು ದೈವ ದೇವರ ಅನುಗ್ರ ವಿನೂತನ ರೀತಿಯಲ್ಲಿ ಪಡೆದು ಪ್ರಕಟಣೆ
೬. ಬದುಕಿನ ಯಾವುದೇ ಕ್ಷೇತ್ರದಲ್ಲಿಯೂ ಅವಕಾಶ ಇರುತದೆ.
೭.. ಇದು ನಮ್ಮಲ್ಲಿರುವ ನಿಗೂಢ ಶಕ್ತಿಯ ಅನಾವರಣ
೮. ಜಾಗತಿಕ ಸುಖ ಶಾಂತಿ ನೆಮ್ಮದಿ ಬದುಕಿಗೆ ನಮ್ಮ ಕಿರು ಸೇವೆ ಮಾನವ ಕುಲಕ್ಕೆ ಸಮರ್ಪಿಸೋಣ