ವಂಶ ವೃಕ್ಷ ಬುಲೆಟಿನ್ – ಉದ್ಯಮವಾಗಿ ಬಳಸಿ ೫೦% ಪಾಲುದಾರರಾಗಿ , ಉದ್ಯೋಗವಾಗಿ ಬಳಸಿ ೪೦% ಪಾಲುದಾರರಾಗಿ , ಮಾಹಿತಿದಾರರಾಗಿ ಬಳಸಿ ೩೦% ಪಾಲುದಾರರಾಗಿ – ನಮ್ಮ ಬಂದುಗಳ ಸೇವೆಯೊಂದಿಗೆ ಬದುಕು ಕಟ್ಟೋಣ
ನಿಮ್ಮ ಅನುಕೂಲಕ್ಕೆ ತಕ್ಕಂತೆ ೫೦೦ ರೂಪಾಯಿಗಳ ಎಷ್ಟು ಬೇಕಾದರೂ ಪ್ಯಾಕೇಜ್ ಬಳಸಬಹುದು ಒಂದು ಪ್ಯಾಕೇಜಿನಲ್ಲಿ ೫ ಭಾವಚಿತ್ರ ಅಥವಾ ೫೦ ಪದಗಳ balakege ಅವಕಾಶವಿದೆ.
ಮೂರೂ , ನಾಲ್ಕು , ಐದು ಇತ್ಯಾದಿ ಎಷ್ಟು ತಲೆಮಾರಿನ ಪರಿಚಯ ವಂಶ ವೃಕ್ಷದಲ್ಲಿರಬೇಕೆಂಬುದು ಯಜಮಾನನಿಗೆ ಬಿಟ್ಟ ವಿಚಾರ.
ಸಾಮಾನ್ಯವಾಗಿ ಮೂರು ತಲೆಮಾರಿನ ವಂಶವೃಕ್ಷದಲ್ಲಿ ಯಜಮಾನನ, ಅವನ ತಂದೆ ತಾಯಿಯ , ಒಡಹುಟ್ಟಿದವರ , ಪತಿ ಯಾ ಪತ್ನಿ , ಮಕ್ಕಳ ಭಾವಚಿತ್ರ ಸಹಿತ ಹೆಸರು ಇರುತದೆ.
ಪ್ರಯೋಜನ
ಬೆರಳೆಣಿಕೆ ಜನಗಳಿಗೆ ಗೊತಿರುವ ವಿಷಯ ಜಾಗತಿಕ ಮಟ್ಟಕ್ಕೆ ತಿಳಿಯುವ ಅವಕಾಶ
ಸಂಸಾರ ಸಂಬಂಧಗಳು ಗಟ್ಟಿಯಾಗಲು ಪೂರಕ
ವಿದೇಶಿ ಸಂಸ್ಕೃತಿಯ ಬದಲು ಸ್ವದೇಶೀ ಸಂಸ್ಕೃತಿಯ ಅನಾವರಣ
ಜೀವರಾಶಿಗಳೊಂದಿಗೆ ಪ್ರಕೃತಿಯನ್ನು ತಿಳಿಯಲು ಮೂಲ ಪ್ರೇರಣೆ
ಮಾನವ ಸಂಬಂಧಗಳ ಅರಿಯಲು ಪಡುವ ಅಸಾಧ್ಯ ಕಷ್ಟಕ್ಕೆ ಶಾಶ್ವತ ಪರಿಹಾರ
ಆನ್ಲೈನ್ ಸದುಪಯೋಗ – ಬದುಕಿನಲ್ಲಿ
ವಿಪುಲ ಉದ್ಯಮ ಉದ್ಯೋಗ ಸಂಪಾದನೆಗೆ – ವಿನೂತನ ಆವಿಸ್ಕಾರ
ಶ್ರೀಮಂತರಿಗೆ ಮಾತ್ರ ಮೀಸಲಿಟ್ಟ ವೇದಿಕೆ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯ
ಪ್ರತಿಯೊಬ್ಬನ ಸ್ಥಾನ ಮನ ಘನತೆ ಗೌರವ ಉನ್ನತ ಮಟ್ಟಕ್ಕೆ ಏರಿಸಲು ಸೂಕ್ತ ವೇದಿಕೆ .
ಸ್ತ್ರೀಯರಿಗೆ ಸಂಸಾರ ದೋಣಿಯನ್ನು ಸರಿದಾರಿಗೆ ಸಾಗಿಸಲು ರಾಜರಸ್ತೆ
ಯಾರು ಅರ್ಹರು
ಯಾರು ಬೇಕಾದರೂ ತೊಡಗಿಸಿಕೊಳ್ಳಲು ಸಾಧ್ಯವಿರುವ ಏಕಮಾತ್ರ ವೇದಿಕೆ – ವಯಸ್ಸಿನ ,ವಿದ್ಯೆ, ಅನುಭವ ,ಸ್ಥಳದ ಕುಂದುಕೊರತೆ ಇಲ್ಲದೆ ಎಲ್ಲಿಂದ ಬೇಕಾದರೂ ತಮ್ಮ ಉನ್ನತಿಯೊಂದಿಗೆ ನಮ್ಮೆಲ್ಲರ ಉನ್ನತಿಗೆ ಶ್ರಮಿಸಲು ವಿಪುಲ ಅವಕಾಶವಿದೆ.