ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ➡️ ಅಚ್ಚಿತ್ತಿಮಾರು ಗದ್ದೆಕೋರಿ

ಶೇರ್ ಮಾಡಿ

ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ ” ,ದೇವಿಗೆ ವಿಶೇಷ ಮಹಾಪೂಜೆ ಹಾಗೂ ನಾಗಬ್ರಹ್ಮರ ಸೇವೆಯನ್ನು ಇದೇ ಬರುವ ಸ್ವಸ್ತಿ| ಶ್ರೀ ಪ್ಲವ ನಾಮ ಸಂವತ್ಸರದ ವೃಶ್ಚಿಕ ಮಾಸ 11 ಸಲುವ ತಾರೀಕು 27 -11 -2021ನೇ ಶನಿವಾರ ಮತ್ತು 28 -11 -2021ನೇ ಆದಿತ್ಯವಾರ ಬೀಡಿನ ಆಡಳಿತ ಮೊಕ್ತೇಸರರಾದ ಶ್ರೀ ಶುಭಾಕರ ಹೆಗ್ಗಡೆಯವರ ಮುಂದಾಳತ್ವದಲ್ಲಿ ನಡೆಯಲಿರುವುದು
.ಆ ಪ್ರಯುಕ್ತ ಕ್ಷೇತ್ರದ ದೈವಗಳಿಗೆ ನಡೆಯುವ ವಿವಿಧ ಸೇವೆಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವ -ದೇವರ ಗಂಧಪ್ರಸಾದ ಸ್ವೀಕರಿಸಿ ಇಚಿಲಂಪಾಡಿ ಬೀಡಿನ ವೈಭವಕ್ಕೆ ತಾವೆಲ್ಲರೂ ಸಾಕ್ಷಿಯಾಗಬೇಕಾಗಿ  ವಿನಂತಿ .

ಕಾರ್ಯಕ್ರಮಗಳು
ದಿನಾಂಕ :27 -11 -2021 ಶನಿವಾರ
ಸಂಜೆ ಗಂಟೆ 6 -00 ಕ್ಕೆ :ವಸಗೆ

ದಿನಾಂಕ 28 -11 -2021 ಆದಿತ್ಯವಾರ
ಬೆಳಿಗ್ಗೆ ಗಂಟೆ 11 -30 ಕ್ಕೆ :ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ
ಮಧ್ಯಾಹ್ನ ಗಂಟೆ 1 -00 ಕ್ಕೆ : ಸಾರ್ವಜನಿಕ ಅನ್ನ ಸಂತರ್ಪಣೆ
ಮಧ್ಯಾಹ್ನ ಗಂಟೆ 2 -00 ಕ್ಕೆ : ಕೊರಗ ಡೋಲು ಸಹಿತ ಬೀಡಿನಿಂದ ಮೆರವಣಿಗೆಯೊಂದಿಗೆ ಕೋಣಗಳನ್ನು ಗದ್ದೆಗೆ ಇಳಿಸುವುದು
ಸಂಜೆ ಗಂಟೆ 6 -00 ಕ್ಕೆ :ಪೂಕೆರೆ ಮುಹೂರ್ತ

ವಿಶೇಷ ಸೂಚನೆ

ದಿನಾಂಕ :21 -11 -2021 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9 -00 ರಿಂದ ದೇವಸ್ಥಾನ ಹಾಗೂ ಅಚ್ಚಿತ್ತಿಮಾರು ಗದ್ದೆಯಲ್ಲಿ ಶ್ರಮದಾನ ನಡೆಯಲಿರುವುದು .ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.
ದೇವಸ್ಥಾನಕ್ಕೆ ನೀಡುವ ವಾರ್ಷಿಕ ವಂತಿಗೆಯನ್ನು ಭಕ್ತಾದಿಗಳು ನೀಡಿ ಸಹಕರಿಸಬೇಕಾಗಿ ವಿನಂತಿ
ದಿನಾಂಕ 02 -02 -2022 ರಂದು ಶ್ರೀ ಉಳ್ಳಾಕ್ಲು ದೈವಸ್ಥಾನದ ಬ್ರಹ್ಮಕಲಶ ಇರುವುದರಿಂದ ವಾಗ್ದಾನ ಮಾಡಿದ ಭಕ್ತಾದಿಗಳು ದಿನಾಂಕ 30 -11 -2021 ರ ಮೊದಲು ಸಹಾಯ ನೀಡಿ ಸಹಕರಿಸಬೇಕೆಂದು ವಿನಂತಿ.

ಆಡಳಿತ ಮಂಡಳಿ ಅಧ್ಯಕ್ಷರು /ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು

ಹಳೆಯ ಫೋಟೋಗಳು

[foogallery id=”6639″]

See also  ತುಳುನಾಡ ಸಿರಿ ದೈವ ಓ ಸ್ವಾಮಿ ಉಳ್ಳಾಕ್ಲು ಈರೇ ಒಟ್ಟುಗು ಭೂಮಿಗ್ ಜತ್ತ್ ದೇರ್ ದೈಯೊಂಕುಲು , ಅಪ್ಪೆ ಶ್ರೀ ದುರ್ಗೆನ ಜೋಕುಲು ಇರುವೆರ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?