ಜೈನ ಡೈರೆಕ್ಟರಿ – Jain directory

ಶೇರ್ ಮಾಡಿ

ಜೈನ ಡೈರೆಕ್ಟರಿ ಮಾಡುವಲ್ಲಿ ಕೆಲವೊಂದು ಬದಲಾವಣೆಗಳನ್ನು ಜನಾಭಿಪ್ರಾಯದ ಮೇರೆಗೆ ಮಾಡಲಾಗಿದ್ದು – ಭಾವಚಿತ್ರವನ್ನು ಪ್ರಕಟಿಸುವುದರ ಜೊತೆಗೆ ಕೇವಲ ಹೆಸರು ವಿಳಾಸ ಮೊಬೈಲ್ ನಂಬರ್ ಇಚ್ಚಿಸಿದವರಿಗೆ – ಮಾತ್ರ ವರುಷಕ್ಕೊಮ್ಮೆ ನವೀಕರಿಸುವ ಅವಕಾಶ ಕಲ್ಪಿಸಿ ಅತಿ ಶೀಘ್ರ ಪ್ರಕಟಣೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ. ಸಂಘ ಸಮುಸ್ತೆಗಳ ಜೈನ ಮಿಲನಗಳ ಸಮಾಜದ ಸುಧಾರಕರ ಹಾಗು ಗಣ್ಯ ವ್ಯಕ್ತಿಗಳ – ಸೂಚನೆಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು – ಜೈನ ಸಮಾಜದ ಹಿತ ದೃಸ್ಟಿಯಿಂದ – ಸಮಾಜದ ಪ್ರತಿಯೊಬ್ಬರ ಸಹಕಾರದೊಂದಿಗೆ – ನಮ್ಮೆಲ್ಲರ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿ.ಸಲಹೆಗಾರರ ಸಲಹೆಗಳು ಜಿನೇಶ್ವರನ ಅಪ್ಪಣೆ ಮೇರೆಗೆ ಡೈರೆಕ್ಟರಿಯಲ್ಲಿ ಪ್ರಕಟವಾಗುವ ಸಲಹೆಗಾರರ ಪಟ್ಟಿಯಲ್ಲಿ ಪ್ರಕಟಿಸಲಾಗುವುದು

See also  ಬದುಕಿನ ರೋಗಕ್ಕೆ ಮದ್ದು - Medicine for the disease of life

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?