ನ್ಯಾಯವಾದಿಗಳ ಸೇವಾ ಒಕ್ಕೂಟ – Advocates Serice Federation

ಶೇರ್ ಮಾಡಿ

ನ್ಯಾಯವಾದಿಗಳಿಗೆ ಅನ್ಯ ವಲಯಗಳಿಂದ ಆದಾಯ ಬರುವಂತೆ ಮಾಡಿ – ನ್ಯಾಯವಾದಿಗಳನ್ನು ನ್ಯಾಯದ ಪರ ವಾದ ಮಾಡಿ ನ್ಯಾಯವನ್ನು ಮಾತ್ರ ಗೆಲ್ಲಿಸಲು ಅವರಿಗೆ ಆರ್ಥಿಕ ಬಲವನ್ನು ಕ್ರೂಡೀಕರಿಸುವುದು ಸೇವಾ ಒಕ್ಕೂಟದ ಏಕಮಾತ್ರ ಉದ್ದೇಶ. ಪ್ರಜಾಪ್ರಭುತ್ವ ಆಡಳಿತದಲ್ಲಿರುವ ಅಮೇರಿಕಾ ಇಂಗ್ಲೆಂಡ್ ಇತರ ದೇಶಗಳಲ್ಲಿ ಯಾವುದೇ ತಪ್ಪು ಮಾಡಲು ಹೆದರುತ್ತಾರೆ , ಒಂದು ವೇಳೆ ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳುವ ಅನಿವಾರ್ಯ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತದ ಅನುಷ್ಠಾನದಲ್ಲಿ ಆದಿಯಿಂದಲೂ ಮುಂದುವರಿಯುತಿರುವ ಲೋಪಗಳು – ಸ್ವಾರ್ಥಕ್ಕಾಗಿ ಬಳಸಿಕೊಂಡು ಈ ವ್ಯವಸ್ಥೆಯ ಹಲ್ಲುಗಳನ್ನು ಕಿತ್ತುಹಾಕಿರುವುದು – ನ್ಯಾಯದಾನದಲ್ಲಾಗುವ ವಿಳಂಬ ದೋರಣೆ – ಆಡಳಿತ ತಪ್ಪುಗಳನ್ನು ನ್ಯಾಯಾಲಯದ ತಲೆಗೆ ಹಾಕಿ ವಿರಮಿಸುವುದು – ಈ ವೇದಿಕೆಯ ಅನಿವಾರ್ಯತೆಯನ್ನು ಅರಗಿಸಿಕೊಳ್ಳದಿರುವುದೇ ಮುಂದಿನ ಪಯಣ ನಮ್ಮೆಲ್ಲರ ಸ್ವಯಂ ಕೃತ ಅಪರಾಧ. ಒಂದು ಗ್ರಾಮಕರಣಿಕ ಮಾಡಿದ ತಪ್ಪನ್ನು ನ್ಯಾಯಾಲಯದಲ್ಲಿ ವರುಷಗಟ್ಟಲೆ ಹೋರಾಟ ಮಾಡಿ ಸರಿಪಡಿಸುವ ನಮ್ಮಲ್ಲಿ ಉಂಟಾಗಿರುವ ಸ್ಥಿತಿ ನಮ್ಮ ಅಧಪತನದ ಸಂಕೇತ.
ನೀವು ಮಾಡಬೇಕಾದ ಕೆಲಸ ( ಸೂಕ್ತ ಬದಲಾವಣೆಗೆ ಅವಕಾಶವಿದೆ)
ಶೀಷಿಕೆಗಾಗಿ – ವ್ಯಕ್ತಿಯ ಹೆಸರು , ಜಾತಿ ವೃತ್ತಿ ಊರಿನ ಹೆಸರು
ವ್ಯಕ್ತಿಯ ತಂದೆ ತಾಯಿಯ ಹೆಸರು
ಒಡಹುಟ್ಟಿದವರ ಹೆಸರು
ಸತಿ ಯಾ ಪತಿಯ ಹೆಸರು
ಮಕ್ಕಳ ಹೆಸರು
ವ್ಯಕ್ತಿಯ ವ್ಯಕ್ತಿತ್ವ ; ಹತ್ತು ಪದಗಳಿಗೆ ಮೀರದಂತೆ (ಕನಿಷ್ಠ ನೂರು ರೂಪಾಯಿ ಪ್ಯಾಕೇಜಿಗೆ )
ಜನನ ಮತ್ತು ಮರಣ ತಾರೀಕು
ಭಾವಚಿತ್ರದ ಅಲಭ್ಯತೆ ಯಾ ಸಿಗದಿದ್ದಲ್ಲಿ ಮಾಹಿತಿ ಪ್ರಕಟಣೆಗೆ ಸಾಧ್ಯ
ಹೆಚ್ಚಿನ ಬಾಚಿತ್ರ ಪ್ರಕಣೆಗೆ ನೂರು ರೂಪಾಯಿ ಶುಲ್ಕ ಪ್ರತಿ ಭಾವಚಿತ್ರಕ್ಕೆ
ಹೆಚ್ಚಿನ ಮಾಹಿತಿ ಪ್ರಕಟಣೆಗೆ ಹತ್ತು ಪದಗಳ ನೂರು ರೂಪಾಯಿ ಪ್ಯಾಕೇಜುಗಳು ಲಭ್ಯ ಗರಿಷ್ಠ ಪ್ಯಾಕೇಜ್ ಮಿತಿ ಇದೆ
ಒಕ್ಕೂಟಕ್ಕೆ ಪಾಲುದಾರಿಕೆ ೩೦% ವ್ಯಕ್ತಿಗೆ 20%
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; ಅವ್ಯಕ್ತ ಬುಲೆಟಿನ್ 9480241765

See also  ವಕೀಲರ ಸಂಘ ಮೂಡುಬಿದಿರೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?