ಪುರುಷ ಪ್ರದಾನ ಸಮಾಜದಲ್ಲಿ – ಸ್ತ್ರೀ ಸಮಾಜ ಎದುರಿಸುತಿರುವ ಸಮಸ್ಯೆಗಳ ಸರಮಾಲೆಗೆ ಕೊನೆ ಇಲ್ಲದೆ ಅವರ ಬದುಕಿನ ಅಂತ್ಯ – ಕೊಲೆ ರೇಪ್ ವರದಕ್ಷಿಣೆ ಪಿಡುಗು,ಉದ್ಯೋಗದಲ್ಲಿ ಕಿರುಕುಳ, ನಡೆ ನುಡಿ ನಡವಳಿಕೆಗೆ ನಿರ್ಬಂಧ ……………ಇತ್ಯಾದಿಗಳಿಂದ ನಿತ್ಯ ನಿರಂತರ ಸಾಗುತಿದೆ. ಇದಕ್ಕೆ ಶಾಶ್ವತ ಪರಿಹಾರದ ದ್ರಡ ಸಂಕಲ್ಪವೇ ಸೌಜನ್ಯಳಿಗೆ ನ್ಯಾಯ
ಅಮೇರಿಕಾದ ಅಧ್ಯಕ್ಷ ತನ್ನ ತಪ್ಪನ್ನು ಒಪ್ಪಿಕೊಳ್ಳುತಾನೆ – ಪಾಕಿಸ್ತಾನದಲ್ಲಿ ತಪ್ಪು ಮಾಡಿದ ಅಧ್ಯಕ್ಸರುಗಳಿಗೆ ಶಿಕ್ಷೆ ಆಗುತದೆ – ನಮ್ಮ ದೇಶ ಭಾರತದಲ್ಲಿ ಆಗುತಿಲ್ಲ – ಕಾರಣ ನ್ಯಾಯಾಂಗ ವ್ಯವಸ್ಥೆಯನ್ನು ಪರಿಪೂರ್ಣ ಪಕ್ವವಾಗಿ ಇಟ್ಟುಕೊಳ್ಳದೆ – ಆಡಳಿತ ನಡೆಸಿದವರು ಸ್ವಾರ್ಥಕ್ಕಾಗಿ ಬಳಸಿದ ಪರಿಣಾಮ.
ಶಿಕ್ಸಣದಿಂದ ಸತ್ಪ್ರಜೆಗಳನ್ನಾಗಿಸಲು ಸಾಧ್ಯವಾಗದಿದ್ದಲ್ಲಿ ಶಿಕ್ಷಿಸಿ ಒಳ್ಳೆಯ ಪ್ರಜೆಯನ್ನಾಗಿಸುವಲ್ಲಿ ವಿಫಲತೆ – ಅಪರಾಧಿಗಳ ಸಾಮ್ರಾಜ್ಜ ಬೆಳೆಯುತಿದೆ.
ಪರಿಹಾರ
ನ್ಯಾಯವಾದಿಗಳಿಗೆ ಗೌರವಧನ ನೀಡಿ ಅಪರಾಧಿಗಳ ಪರ ವಾದ ಮಾಡದಂತೆ ಮನವೊಲಿಸುವುದು
ಅತ್ಯಂತ ತ್ವರಿತ ನ್ಯಾಯಾಲಯದಿಂದ ನ್ಯಾಯ ದೊರಕುವಂತೆ ಮಾಡುವುದು
ಪ್ರಜಾಪ್ರಭುತ್ವ ದೇಶ ಅಮೇರಿಕ , ಇಂಗ್ಲೆಂಡ್ ಪದ್ಧತಿ ಅಳವಡಿಕೆಗೆ ಶೀಘ್ರ ಕ್ರಮ
ಪಾಕಿಸ್ತಾನದ ನ್ಯಾಯ ವ್ಯವಸ್ಥೆ ನಮಗೆ ಪಾಠವಾದರೆ ಸಾಕು
ನಮಗೆ ಬದುಕಿನ ಪಾಠ
ಪಕ್ಷ ಭೇದ ದೇಶಕ್ಕಾಗಿ ಮರೆಯೋಣ , ಜಾತಿ ಭೇದ ದೇವರಿಗಾಗಿ ಮರೆಯೋಣ
ವಿಭಿನ್ನ ಜಾತಿಗಳು ದೇವರ ದೇಹದ ಭಾಗಗಳೆಂಬ ಅರಿವು ನಮಗಿರಲಿ
ಈ ಪ್ರಕೃತಿ ನಮಗೆ ಮಾತ್ರವಲ್ಲ – ಸಕಲ ಪ್ರಾಣಿ ಮತ್ತು ಜೀವರಾಶಿಗಳಿಗೆ ಹಕ್ಕಿದೆ – ತಿಳಿದಿರಲಿ
ಧರ್ಮ ಮತ್ತು ಅಧರ್ಮದ ಮದ್ಯೆ ಯುದ್ಧ ನಡೆಯುತಿದೆ – ಧರ್ಮಕ್ಕೆ ಜಯ ನಿಶ್ಚಿತ
ಲಕ್ಷಾಂತರ ಮಂದಿ ಸಿದ್ದವನದ ಊಟ ವಸತಿ ಪಡೆದ ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಅನ್ನದ ಋಣ ತೀರಿಸಲು ಸದಾ ಬದ್ಧರಾಗಿದ್ದೇವೆ
ಧರ್ಮಸ್ಥಳ ಕಾನೂನು ವಿದ್ಯಾಲಯದಲ್ಲಿ ಓದಿದ ನಾವು ಧರ್ಮ ಮತ್ತು ನ್ಯಾಯದ ಪರವಾಗಿ ಸದಾ ಹೊರಡುತ್ತೆವೆ
ಕೋಟಿಗಟ್ಟಲೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಫಲಾನುಭವಿಗಳು – ಬದುಕು ಕೊಟ್ಟವರಿಗೆ ಕೇಡು ಬಯಸುವುದಿಲ್ಲ
ಜೈನರಿಗೆ ಯಾಕೆ ?
ಜೈನ ಜಾತಿಯಲ್ಲ ಅದು ಬದುಕಿನ ಶಿಕ್ಸಣ
ಜೈನರಿಗೆ ಕೊಟ್ಟದ್ದು ಕೊಟ್ಟವರಿಗೆ ಪುನಃ ತಿರುಗಿ ಬರುತದೆ, ಅವರು ದೇವರೊಟ್ಟಿಗೆ ಬದುಕುವವರು
ಜಾತಿ ಎಂಬುದು ಬದುಕಿನ ಶಿಕ್ಷಣ
ನಾವು ಮಾನವರಾದಾಗ ಜಾತಿಯವರಾಗುತ್ತೆವೆ – ದೇವರು ದೇವಾಲಯದ ಅರಿವಾಗುತದೆ.
ಆದರ್ಶ ವ್ಯಕ್ತಿ – ಆದರ್ಶ ಕ್ಷೇತ್ರ – ಆದರ್ಶ ಆಡಳಿತ
ಪೂಜ್ಯ ವೀರೇಂದ್ರ ಹೆಗ್ಗಡೆಯವರ ನಡೆ ನುಡಿ ನಡವಳಿಕೆ ಪ್ರತಿಯೊಬ್ಬನ ಬದುಕಿಗೆ ಆದರ್ಶ
ದೇಶದಲ್ಲಿರುವ ಸಾವಿರಾರು ಕ್ಷೇತ್ರಗಳು ಇಲ್ಲಿಯ ವ್ಯವಸ್ಥೆ – ತಮ್ಮ ಮಟ್ಟಿಗೆ ಅನುಷ್ಠಾನ ಮಾಡಲು ಯೋಗ್ಯ
ದೇಶ ವಿದೇಶ ಮೆಚ್ಚುವ ಆಡಳಿತ ಬದುಕಿನ ಸಕಲ ಕ್ಷೇತ್ರಕ್ಕೂ ಮಾದರಿ
ಮಾದ್ಯಮಗಲ್ಲಿ ವಿನಂತಿ
ಪಾಶ್ಚಾತ್ಯ ಮಾಧ್ಯಮಗಳ ಜೊತೆಗೆ ನಿಂತು ಧನ್ಯಾತ್ಮಕ – ನಡೆ ನುಡಿ ನಡವಳಿಕೆಗೆ ಮಾತ್ರ ನಮ್ಮದಾಗಲಿ
ಪೇಪರ್ ಟಿವಿ ಮೊಬೈಲ್ ಕಂಪ್ಯೂಟರ್ ಇತ್ಯಾದಿ ಮಾಧ್ಯಮಗಳಿಂದ ಬಿತ್ತರವಾಗುವ ಋಣಾತ್ಮಕ ವರದಿ – ವಿಷ ಪೂರಿತ ಸಮಾಜಕ್ಕೆ ಕಾರಣ -ಅರಿತು ಬಾಳೋಣ
ಮಾನವರಲ್ಲಿ ಜೀವರಾಶಿಗಳಲ್ಲಿ – ದೇವರನ್ನು ನೋಡುತ್ತಾ ಬದುಕು ಸಾಗಿಸಬೇಕೆಂಬ ಹಿತ ನುಡಿಗೆ – ಬೆಂಗಾವಲಾಗಿ – ದೇವರಂತೆ ಬಾಳುವೆ ನಡೆಸಬೇಕಾದ ನಮ್ಮೆಲ್ಲರ ನಡೆ ನುಡಿ ನಡವಳಿಕೆ – ವೇದ ಮಂತ್ರಗಳಷ್ಟು ಪವಿತ್ರವಾಗಿರಲಿ.
ಕೆಟ್ಟ ಚಿಂತನೆ ಮಾತು ಕೃತಿ ಪಾಪಕ್ಕೆ ಮೂಲ ಕಾನೂನು ದೃಷ್ಟಿಯಲ್ಲಿ ಶಿಕ್ಷೆಗೆ ಅರ್ಹ ಅಪರಾಧ – ತಿಳಿದು ಬಾಳೋಣ
ದೇಶದ ಕಾನೂನಿನ ಶಿಕ್ಷೆಯಿಂದ ತಪ್ಪಿಸಬಹುದು – ದೇವರ ಶಿಕ್ಷೆ ಕಟ್ಟಿಟ್ಟ ಬುತ್ತಿ