ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ

ಶೇರ್ ಮಾಡಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ. ಧರ್ಮ ಜಾಗ್ರತಿ ಮೂಡಿಸಿ ಪ್ರತಿ ಮಾನವರ ಬಾಳು ಹಸನಾಗಬೇಕೆಂದು ತನ್ನ ಸಕಲ ವೈಭೋಗ ಸುಖಗಳನ್ನು ತೊರೆದು ಬದುಕಿನ ಮರ್ಮವನ್ನು ತಿಳಿಯಪಡಿಸುವ ತ್ಯಾಗ ಮೂರ್ತಿಯಾಗಿ ನಡೆದಾಡುವ ದೇವರಂತೆ ಬಾಳುವೆ ನಡೆಸುವ ಮುನಿಗಳ ಹತ್ಯೆ ನಮ್ಮ ಸಮ್ಯಗ್ದರ್ಶನ ಜ್ಞಾನ ಚಾರಿತ್ರದ ಬೆಳಕು ಭೂಲೋಕದಲ್ಲಿ ಪ್ರಜ್ವಲಿಸುವಂತೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿ – ಜೈನರನ್ನು ಏಕ ವೇದಿಕೆಯಲ್ಲಿ ಸೇರಿಸುವ ಮನದಾಳಕ್ಕೆ ಪುಷ್ಟಿ ಕೊಟ್ಟು – ಸನ್ಮಾರ್ಗಿಗಳಿಗೆ ಮಾತ್ರ ಈ ಜಗತ್ತೆಂಬ ಮಂತ್ರವನ್ನು ಪಟಿಸುತ್ತ ಅಧರ್ಮದ ಮುಂದೆ ಧರ್ಮ ಯುದ್ಧದ ಕಹಳೆ ಮೊಳಗಿಸೋಣ. ಯಮನಿಗೆ ಆಮಂತ್ರಣ ಕೊಡುವ ಏಕಮಾತ್ರ ಸಮಾಜ ಜೈನ ಸಮಾಜವೆಂಬುದನ್ನು ಎತ್ತಿ ತೋರಿಸೋಣ.

See also  Smt.Pramoda Kumari

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?