ಬುಲೆಟಿನ್ ಅಧಿಕ್ರತ ಪ್ರಕಟಣೆ – ಜೀವನ ಚರಿತ್ರೆಯ ಸಂಕೇತ
ಬರಹಗಾರರ ಮಹತ್ವ ಶಿಲಾ ಲೇಖನದಿಂದ ಹಿಡಿದು ಓಲೆಗರಿ ತಾಮ್ರದ ತಗಡು ಪಪೆರ್ ಮತ್ತು ಪ್ರಸ್ತುತ ಆನ್ಲೈನ್ ಇತ್ಯಾದಿ ರೂಪಾಂತರಗೊಂಡು – ಮಾನವ ಜನಾಂಗ ಮತ್ತು ಪ್ರಕೃತಿಯ ಇತಿಹಾಸವನ್ನು ನಮಗೆ ಉಣಬಡಿಸಿದ ಪುಣ್ಯ ಕೀರ್ತಿ ಅವರಿಗೆ ಸಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಮತ್ತು ಸಾಹಸಕ್ಕೆಬೆಂಗಾವಲಾಗಿ ನಿಂತು ಮುಂದಕ್ಕೆ ಪ್ರಕಟಣೆ ಜವಾಬ್ದಾರಿ ಹೊರಬಲ್ಲ ವ್ಯವಸ್ಥೆಗೆ ಪುಟ್ಟ ಪ್ರಯತ್ನ ನಮ್ಮದು ಈ ವೇದಿಕೆಯಿಂದ.
ಬರಹಗಾರರ ಸಂಕ್ಷಿಪ್ತ ಪರಿಚಯ ಮತ್ತು ಅವರ ಪ್ರಕಟಿಸಿದ ಪುಸ್ತಕದ ವಿವರ
ಬರಹಗಾರರ ಬುಲೆಟಿನ್ ಇದರಲ್ಲಿ ಶಾಶ್ವತ ಆನ್ಲೈನ್ ಪ್ರಕಟಣೆ – ಅವ್ಯಕ್ತ ಬುಲೆಟಿನ್ ಇದರ ಸಹ ಪ್ರಕಟಣೆ
ಬರಹಗಾರರ ಹೆಸರು, ಭಾವಚಿತ್ರ, ವಿಳಾಸ , ಬೇಕಾದವರಿಗೆ ಮಾತ್ರ ಮೊಬೈಲ್ ನಂಬರು , ತಂದೆ ತಾಯಿ ಒಡಹುಟ್ಟಿದವರು , ಸತಿ / ಪತಿ ಹೆಸರು , ಮಕ್ಕಳ , ಮೊಮಕ್ಕಳ ಹೆಸರು ಇತ್ಯಾದಿ – ಬರಹಗಾರರ ಇಚ್ಛೆಗೆ ಒಳಪಟ್ಟು – ಶೀರ್ಷಿಕೆ ಬಿಟ್ಟು ೩೦ ಪದಗಳ ಮಿತಿ – ಹೆಚ್ಚಿನ ಮಾಹಿತಿಗೆ ಅವಕಾಶ ನಿಗದಿತ ಸೇವಾ ಶುಲ್ಕದೊಂದಿಗೆ ಪ್ರತ್ಯೇಕ ಭಾವಚಿತ್ರಕ್ಕೂ ಅವಕಾಸವಿದೆ
ಉಚಿತ ಸೌಲಭ್ಯ – ಇಪ್ಪತ್ತು ಮಾತ್ರ
ಪ್ರಥಮ ಮಿತಿ ಶುಲ್ಕ ೧೦೦/- ಶೀರ್ಷಿಕೆ ಬಿಟ್ಟು ೩೦ ಪದಗಳ ಮಿತಿ ,ಮತ್ತು ಒಂದು ಭಾವಚಿತ್ರ , ಭಾವಚಿತ್ರದೊಳಗೆ ೩೦ ಪದಗಳ ಮಿತಿ ಇರುತದೆ
ಹೆಚ್ಚಿನ ಮಾಹಿತಿಗೆ 10 ಪದಗಳ ೧೦೦ ರೂಪಾಯಿ ಪ್ಯಾಕೇಜು ಲಭ್ಯ, ಹೆಚ್ಚಿನ ಭಾವಚಿತ್ರಕ್ಕೆ ನೂರು ರೂಪಾಯಿ ಶುಲ್ಕವಿರುತ್ತದೆ
ಒಂದು ಸಲ ಬುಲೆಟಿನ್ ಇದರಲ್ಲಿ ಪ್ರಕಟಣೆ ಮಾಡಿದವರಿಗೆ ಮುಂದಕ್ಕೆ 10% ಪಾಲು ಇರುತದೆ
ಬರಹಗಾರರ ಸೇವಾ ಒಕ್ಕೂಟದ ಅಧ್ಯಕ್ಷ ಮತ್ತು ಬರಹಗಾರರ ವರದಿಗಾರರಿಗೆ ೨೦% ಪಾಲುದಾರಿಕೆ ಇರುತದೆ
ಸೇವಾ ಒಕ್ಕೂಟದ ಪರಿಕಲ್ಪನೆ – ವ್ಯಾಪಾರೀ ಮತ್ತು ದರೋಡೆ ಪ್ರವೃತಿ ಬದಲಾಗಿ ಸೇವಾ ಮನೋಭಾವನೆ ಬೀಜ ಬಿತ್ತುವ ಮನದಾಳದ ಇಂಗಿತ