೧ ಪ್ರತಿ ವ್ಯಕ್ತಿಯಿಂದ – ವಾರಕ್ಕೊಮ್ಮೆ , ತಿಂಗಳಿಗೊಮ್ಮೆ , ವರುಷಕ್ಕೊಮ್ಮೆ , ಹುಟ್ಟಿದ ದಿನ , ಮದುವೆ ದಿನ , ಪಟ್ಟಾಭಿಷೇಕ ದಿನ , ವಿಶೇಷ ದಿನ , ಇತ್ಯಾದಿ ಸಂದರ್ಭಗಳಲ್ಲಿ – ನಂದಾದೀಪ ಸೇವೆ .
೨ . ಸಂಕಲ್ಪ ಯಾ ಪ್ರಾರ್ಥನೆಯಿಂದ ,ಪ್ರಾರಂಭ – ಭಕ್ತನಿಗೆ ಪ್ರಸಾದ
೩. ನಂದಾದೀಪ ಸೇವೆಯ ಕನಿಷ್ಠ ಶುಲ್ಕ ರು ೫೦೦/- ಸುಮಾರು ಒಂದು ದಿನದ ಸಂಬಳ
೪. ನಂದಾದೀಪ ಸೇವೆಯ ಏಜೆಂಟಿಗೆ ಮತ್ತು ಅರ್ಚಕರಿಗೆ ಒಂದು ಸೇವೆಗೆ ರೂ ೧೦/- ಪಾಲುಗಾರಿಕೆ
೫. ಪೂಜಾ ವಲಯದಲ್ಲಿ ಸರ್ವ ಶ್ರೇಷ್ಠ ಪೂಜೆ – ನಂದಾದೀಪ ಸೇವೆ – ಬಲ್ಲವರ ಮಾತು
೬. ಈ ಸೇವೆಯಲ್ಲಿ ಬಡವ ಶ್ರೀಮಂತ ಭೇದವಿಲ್ಲ
೭. ಜಾತಿ ಭೇದಕ್ಕೆ ಅವಕಾಶವಿಲ್ಲ
೮. ಕನಿಷ್ಠ ಒಂದು ಸೇವೆಯಿಂದ – ನಿರಂತರ ಸೇವೆಯ ಫಲ ಲಭ್ಯತೆ
೯. ಪರ ಊರಿನವರು ಅಲ್ಲಿಂದಲೆ ಸೇವೆ ಮಾಡಲು ಅವಕಾಶ
೧೦. ಸಮಯ ಶ್ರಮ ಪ್ರಯಾಣ ವೆಚ್ಚ ಶೂನ್ಯ
೧೧. ಜಾತಿ ಭೇದದ ಮೂಲ ದೇವಾಲಗಳು ಎಂಬ ಕಳಂಕ ಶಾಶ್ವತ ಇತಿಶ್ರೀ
೧೨. ದ್ರವ್ಯ ಪೂಜೆಗೆ ಪರಿಯಾಯ ಪ್ರತಿಯೊಬ್ಬರೂ ಮಾಡಬಲ್ಲ ಭಾವ ಪೂಜೆಗೆ ನಾಂದಿ
೧೩. ಮನದ ಹಸಿವು ತೀರಿಸುವ ದೇವಾಲಯಗಳಾಗಿ ಪರಿವರ್ತನೆ
೧೪ . ನಂದಾದೀಪ ಸೇವೆ – ಸುಖ ಶಾಂತಿ ನೆಮ್ಮದಿಗಾಗಿ – ಬದುಕಿಗೆ ವಿಮೆ
೧೫. ಆಂತರಿಕ ಆಡಂಬರದ ಜೀವನಕ್ಕೆ ನಾಂದಿ – ಬಾಹ್ಯ ಆಡಂಬರ ಜೀವನಕ್ಕೆ ಇತಿಶ್ರೀ
೧೬. ಕನಿಷ್ಠ ಅರ್ಚಕರಿಂದ ದೇವಾಲಯಗಳನ್ನು ಅತಿ ಸುಲಭವಾಗಿ ನಡೆಸಲು ಸಾಧ್ಯತೆ
೧೭. ನಂದಾದೀಪ ಮಹತ್ವವನ್ನು ಎತ್ತಿ ಹಿಡಿದ ಇಂಗ್ಲೆಂಡ್ ಮೂಲದ ಟ್ರಾನಿಸಿಡೆಂಟಲ್ ಮೆಡಿಟೇಶನ್
೧೮. ಏಕಮಾತ್ರ ಸಾಮೂಹಿಕ ಪೂಜೆ ದೇವರ ಅಂಬೋಣ