ದೇವಾಲಯ ಸೇವಾ ಒಕ್ಕೂಟ ಉದ್ಘಾಟನೆ – ಇಜಿಲಂಪಾಡಿ ಬೀಡಿನಲ್ಲಿ

ಶೇರ್ ಮಾಡಿ

ದೇವಾಲಯ ಸೇವಾ ಒಕ್ಕೂಟದ ಅಧ್ಯಕ್ಷ ರಮೇಶ್ ಕೆ ಕೊರಮೇರು – ಇವರ ದಿವ್ಯ ಹಸ್ತದಿಂದ ದೀಪ ಬೆಳಗಿಸುವ ಮೂಲಕ – ಉದ್ಯಪ್ಪ ಅರಸು ಶುಭಾಕರ ಹೆಗ್ಗಡೆ , ಪ್ರದಾನ ಅರ್ಚಕ ಸತ್ಯನಾರಾಯಣ ಭಟ್, ವಿಭಿನ್ನ ಸಮಿತಿಗಳ ಪದಾಧಿಕಾರಿಗಳು ಮತ್ತು ದೇವಾಲಯದ ಭಕ್ತರ – ಒಮ್ಮತದ ಸಕ್ರಿಯ ಪಾಲ್ಗೊಂಡು ಉದ್ಘಾಟಿಸಲಾಯಿತು. ದೇವಾಲಯಗಳ ಸಮಗ್ರ ಅಭಿವೃದ್ದಿಗಾಗಿ – ಆವಿಸ್ಕಾರದ ಫಲಶ್ರುತಿ – ಸ್ವಾಲಂಬಿ ಸಂತುಷ್ಟ – ದೇವಾಲಗಳಾಗುವ ಕನಸು ಹೊತ್ತು ದಾಪುಗಾಲಿಡುತ್ತ – ದೈವ ದೇವರ ಅನುಗ್ರಹ – ಜನ ಮನದ ಒಮ್ಮತದ ಪಾಲ್ಗೊಳ್ಳಿವಿಕೆಗಾಗಿ ನಮ್ರ ವಿನಂತಿ

See also  ಯುವಕರಿಗೆ ಸಂದೇಶ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?