light to Life – ಬದುಕಿಗೆ ಬೆಳಕು

ಶೇರ್ ಮಾಡಿ

 
ಅವ್ಯಕ್ತ ಬಂಧುಗಳೆ
ಇದು ನಿಮ್ಮ ನಮ್ಮೆಲ್ಲರ ಕಲ್ಪವೃಕ್ಷ ನೆಟ್ಟು ಬೆಳೆಸೋಣ
ಸ್ವಾವಲಂಬಿ ಮತ್ತು ಸಂತೃಪ್ತ – ದೈವಾಲಯ, ದೇವಾಲಯ, ಬದುಕಿನತ್ತ ದಿಟ್ಟ ಹೆಜ್ಜೆ
ನಮ್ಮೆಲ್ಲರನ್ನೂ ಜಗತ್ತಿಗೆ ಆನ್ಲೈನ್ ಮೂಲಕ ಪರಿಚಯಿಸೋಣ
onlinenalli ವಸ್ತು ಸಾಮಗ್ರಿಗಳ ಪರಿಚಯವಿದೆ. ಮಾನವರು ವಸ್ತು ಸಾಮಗ್ರಿಗಳಿಂದ ಮೇಲು ತೋರಿಸೋಣ
ಪ್ರತಿ ಮನೆಯವರು, ಮನೆಯಲ್ಲಿರುವರ ಒಂದೆ ಭಾವಚಿತ್ರ ತೆಗೆದು ನಮಗೆ ಕಳುಹಿಸಿ
ಭಾವಚಿತ್ರದಲ್ಲಿರುವಂತೆ ಹೆಸರನ್ನು ಬರೆಯಿರಿ. ಮೊದಲ ಮೂರು ಪದಗಳನ್ನು ಹುಡುಕಲು ಬಳಸಲಾಗುವುದು
ಯಾವುದೆ ಶುಲ್ಕವಿರುವುದಿಲ್ಲ. ವಿಪುಲ ಉದ್ಯಮ ಮತ್ತು ಉದ್ಯೋಗಕ್ಕೆ ಅವಕಾಶವಿದೆ
ಪ್ರತಿಯೊಬ್ಬರ ಪ್ರತಿಭೆಗೆ ಅವಕಾಶವಿದೆ.
ನಮ್ಮ ಸಮಯ, ಶ್ರಮ, ಚಿಂತನೆ ಜಾಗತಿಕ ಕಲ್ಯಾಣಕ್ಕೆ ಸದುಪಯೋಗವಾಗಲಿ
ಅರ್ಹತೆ ,ಅನುಭವ ಯಾವುದು ಇಲ್ಲದೆ ನಮ್ಮ ಶಕ್ತಿ ಸಾಮರ್ತ್ಯ ಪ್ರದರ್ಶಿಸೋಣ
ಮಾನವರಿಗೆ ಮಾನವರ ಪಾಠ ಬೇಡ , ದೇವರ ಪಾಠ ಮಾತ್ರ ಸಾಕು ಎಂದು ಜಗತ್ತಿಗೆ ಸಾರಿ ಸಾರಿ ಹೇಳೋಣ
ಕಿತ್ತು ತಿನ್ನುವ ರಾಕ್ಸಸರು ಬೇಡ, ಹಂಚಿ ತಿನ್ನುವ ಮಾನವರು ಬೇಡ , ಕೊಟ್ಟು ತಿನ್ನುವ ದೇವ ಮಾನವರಾಗೋಣ
ದೇವರಿಲ್ಲದ ದೇವಸ್ಥಾನ, ದೈವವಿಲ್ಲದ ದೇವಸ್ಥಾನ, ವಿದ್ಯೆ ಕೊಡದ ವಿದ್ಯಾಲಯ, ನ್ಯಾಯ ಕೊಡದ ನ್ಯಾಯಾಲಯ ಬೇಕೇ ?
ಮಾನವರ ಆಡಳಿತ ವ್ಯಕ್ತಿ ಪರ , ದೇವರ ಆಡಳಿತ ಮಾನವರ ಪರ – ತೋರಿಸೋಣ
ಬುಲೆಟಿನ್ ಮಾಧ್ಯಮ ಇಂದಿನ ಆವಿಸ್ಕಾರ. ನಿಮ್ಮ ನಮ್ಮ ಮಾಧ್ಯಮ. ಅದುವೆ ಅವ್ಯಕ್ತ ಬೆಳಕು

See also  Mahaveer Jain and Sowmya

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?