ಅಕ್ಷರ ಜ್ಞಾನದ ಇಂದಿನ ವಿದ್ಯಾಭ್ಯಾಸ
ಜ್ಞಾನದ ಅಭ್ಯಾಸವಾಗುವ ವಿದ್ಯಾಭ್ಯಾಸವಾಗುತಿರೆ
ನಿರುದ್ಯೋಗ ಪದಬಳಕೆ ಹೇಳ ಹೆಸರಿಲ್ಲದಂತಾಗುತಿಹುದು ……………………….ಅವ್ಯಕ್ತ
ನಿರುದ್ಯೋಗಿಗಳನ್ನು ಸೃಷ್ಟಿಸುವ ವಿದ್ಯಾಭ್ಯಾಸ
ಕೂಲಿ ಕಾರ್ಮಿಕರನ್ನು ಇತಿಶ್ರೀ ಮಾಲ್ಪ ವಿದ್ಯಾಭ್ಯಾಸ
ಮುಗ್ದ ಮಕ್ಕಳನ್ನು ಅಭಯಾರಣ್ಯಕ್ಕಟ್ಟುವ ವಿದ್ಯಾಭ್ಯಾಸ ಬೇಕೇ ……………………….ಅವ್ಯಕ್ತ
ಬದುಕಿಗೆ ದಾರಿ ಕಾಣಿಸದ ವಿದ್ಯೆ
ಜೀವನ ರೂಪಿಸದ ವಿದ್ಯೆ
ವಿದ್ಯೆ ನಾಮಾಂಕಿತದ ಅಕ್ಷರಜ್ಞಾನವೆಂದ ………………………………………ಅವ್ಯಕ್ತ