ಮೊಬೈಲ್(ನನ್ನನ್ನು) ಬಳಸಿ – ವಂಶ ವೃಕ್ಷ

Share this

ವಂಶ ವೃಕ್ಷ ಬಹು ಬೇಡಿಕೆಯ ವಿಷಯವಾಗಿದ್ದು, ಜನರಿಗೆ ಬೇಕಾದಾಗ ಬೇಕಾದಲ್ಲಿ ಸಿಗುವ ವ್ಯವಸ್ಥೆ ಮಾಡುವ ಜವಾಬ್ದಾರಿ ಅತ್ಯಂತ ವೇಗದಲ್ಲಿ ಮುನ್ನಡೆಯುತಿರುವ ಸಮಾಜದ ನಮ್ಮೆಲ್ಲರ ಕರ್ತವ್ಯವಾಗಿದೆ. ವ್ಯಕ್ತಿ ಪರಿಚಯವನ್ನು ನಾನಾ ರೀತಿಯಲ್ಲಿ ಅವರವರೇ ಮಾಡುತಿದ್ದು( ಅದಕ್ಕೂ ಒಂದು ವ್ಯವಸ್ಥೆಯ ಅನಿವಾರ್ಯತೆ ಇದೆ) ಹೆಚ್ಚಿನ ವಿವರಕ್ಕಾಗಿ ವಂಶ ವೃಕ್ಷ ನಮ್ಮನ್ನು ಕಾಡುತಿದೆ.
ಸುಮಾರು ಮೂರು ತಲೆಮಾರಿನ ಪರಿಚಯ ಕೊಡುವುದು ವಂಶ ವೃಕ್ಷ ಎಂದು ಹೇಳಬಹುದು . ಕೆಲವು ಸಂದರ್ಭಗಳಲ್ಲಿ ೪ ರಿಂದ ೫ ಅಥವಾ ಅದಕ್ಕೂ ಮಿಗಿಲಾದ ವಂಶ ವೃಕ್ಷದ ಮಾಹಿತಿ ಲಭ್ಯವಿರುವುದು ಬಲು ಅಪರೂಪ. ಈ ವಂಶ ವೃಕ್ಷದ ಮಾಹಿತಿ ವಿಡಿಯೋ ಮೂಲಕ ಮತ್ತು ಭಾವಚಿತ್ರದೊಂದಿಗೆ ಬರಹ ಮೂಲಕವೂ ಕೊಡುವ ಸಾಧ್ಯತೆ ಇದೆ.
ಈಗಾಗಲೇ ಕೆಲವು ಅಂತರಜಾಲಗಳು ಇಂತಹ ಮಾಹಿತಿಗಳನ್ನು ಕಲೆಹಾಕಿ ಪ್ರಕಟಿಸಲು ಮುಂದೆ ಬಂದಿದ್ದು ಮುಂದಕ್ಕೆ ಒಳ್ಳೆಯ ವರಮಾನ ತರುವ ಸ್ವಉದ್ಯೋಗ ಆಗುವ ಸಾದ್ಯತೆಗಲ್ಲು ವಿಪುಲವಾಗಿವೆ.
ಆದಷ್ಟು ಬೇಗ ಜನಸಾಮಾನ್ಯರು ವಂಶ ವೃಕ್ಷದ ಬಗ್ಗೆ ಅರಿತು ಈ ಒಂದು ಮಾಹಿತಿ ಕ್ಷಣ ಮಾತ್ರದಲ್ಲಿ ಸಿಗುವ ಕಾಲ ಕೂಡಿಬರಲಿ ಎಂಬ ಆಶಯ – ಮೊಬೈಲಿನದ್ದಾಗಿದೆ

See also  ಹಿಂದೂ ದೇವಾಲಯಗಳ ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you