ಹೆದರಿಸಿ ಬದುಕುವ ಬದುಕು ಬೇಡ 
ಎದುರಿಸಿ ಬದುಕುವ ಬದುಕು ಬೇಕು 
ಹೆದರಿಸಿ ಎದುರಿಸಿ ಆಯ್ಕೆ ನಿನ್ನದಯ್ಯಾ …………………. ಅವ್ಯಕ್ತ
ಅರಸು ಖಜಾನೆಯಿಂದ ದೈವಾಲಯ ದೇವಾಲಯ 
ಭಿಕ್ಷೆ ಬೇಡಿ ದೈವಾಲಯ ದೇವಾಲಯ 
ದೈವ ದೇವರು ಭಿಕ್ಷೆ ಕೊಟ್ಟವರಲ್ಲಿಹರು ……………….. .ಅವ್ಯಕ್ತ
ದುಡಿದು ಕಟ್ಟುವ ಜಿನಾಲಯ 
ಬೇಡಿ ಕಟ್ಟುವ ಜಿನ ಲಯ 
ಜಿನಾಲಯ ಜಿನ ಲಯ ಮುಂದಿದೆ …………………… .ಅವ್ಯಕ್ತ