ಸಾವಿಲ್ಲದ ಬದುಕಿನತ್ತ ದಿಟ್ಟ ಹೆಜ್ಜೆ – A bold step towards deathless life

ಶೇರ್ ಮಾಡಿ

ನಮ್ಮ ಕಣ್ಣಿಗೆ ಕಾಣುವ ದೇಹಕ್ಕೆ ಮಾತ್ರ ಅಂತ್ಯ ಅನಿವಾರ್ಯ – ಆದರೆ ವ್ಯಕ್ತಿ ವ್ಯಕ್ತಿತ್ವ ಶಾಶ್ವತ – ಸೀಮಿತ ವ್ಯಕ್ತಿಗಳು ಈ ನಿಟ್ಟಿನಲ್ಲಿ ಮುಂದೆ ಸಾಗಿ ಕತೆ ಕಾದಂಬರಿ ಲೇಖನ ದೇಶ ಸೇವೆ ಸಮಾಜ ಮುಖಿ ಕೆಲಸ ಕಾರ್ಯಗಳು ನಾಟಕ ಸಿನಿಮಾ ಆಟೋಟ ………….. ಇತ್ಯಾದಿ ಕ್ಷೇತ್ರಗಳಲ್ಲಿ ಮುನ್ನಡೆದಾಗ ಅವರ ಬದುಕು ಸದಾ ನಮ್ಮ ಮುಂದೆ ನೆನಪಿನ ರೂಪದಲ್ಲಿ ಜೀವಂತವಾಗಿರುತದೆ.
ಬದುಕಿರುವ ಮತ್ತು ಬೌತಿಕವಾಗಿ ನಮ್ಮ ಜೊತೆ ಇಲ್ಲದ ಪ್ರತಿಯೊಬ್ಬನಿಗೂ ತನ್ನ ಬದುಕಿನ ಜೀವನ ಚರಿತ್ರೆ ಕನಿಷ್ಠ ಪದಗಳಲ್ಲಿ ಮತ್ತು ಕೆಲವೊಂದು ಮುಖ್ಯ ಘಟನಾವಳಿಗಳ ಭಾವಚಿತ್ರಗಳೊಂದಿಗೆ , ಕೈಗೆಟಕುವ ದರದಲ್ಲಿ – ಜಾಗತಿಕ ಮಟ್ಟದಲ್ಲಿ ಪ್ರಕಟಿಸುವ ವ್ಯವಸ್ಥೆ ನಿಮಗಾಗಿ ನಮಗಾಗಿ – ಸದಾ ಸ್ವಾಗತ ಕೋರುತಿದೆ.
ಇದು ಗಣ್ಯ ವ್ಯಕ್ತಿಗಳಿಗೆ ಮಾತ್ರ ಎಂಬ ಕೀಳರಿಮೆಯಿಂದ ಹೊರಬಂದು – ಬಾಹ್ಯ ಆಡಂಬರ ಮತ್ತು ಆಂತರಿಕ ಆಡಂಬರ ಬದುಕುಗಳ ಮೌಲ್ಯ ಅರಿತು – ಅತಿ ದೊಡ್ಡವ ಮತ್ತು ಅತಿ ಸಣ್ಣ ವ್ಯಕ್ತಿ ಒಬ್ಬನೇ – ಅವನೇ ದೇವರು – ಅವನಲ್ಲಿ ಬೇಡುತ್ತೆವೆ ಅವನಿಗಾಗಿ ಬೇಡುವ – ನಿಜ ಜೀವನದ ನಿಜ ಬೆಲೆ ಅರಿತು ಮುಂದೆ ಮುಂದೆ ಹೆಜ್ಜೆ ಹಾಕೋಣ
ನಾವು ಏನೇ ಮಾಡಿದ್ದರು ನಮ್ಮ ಅಂತ್ಯದ ಕೆಲವೇ ದಿನಗಳಲ್ಲಿ ಮಣ್ಣಿನೊಂದಿಗೆ ಮಣ್ಣು ಮಾಡುವ ಈ ಜಗದಿ – ನಾವು ಮತ್ತು ನಮ್ಮ ಜೊತೆಗೆ ಇಲ್ಲದವರ ಸಾವಿಲ್ಲದ ಬದುಕು ಕಲ್ಪಿಸುವತ್ತ ದಿಟ್ಟ ಹೆಜ್ಜೆ ಇಡೋಣ
ನಮಗೆ ನಮ್ಮ ಹಿರಿಯರ ಮನ ತುಂಬಿದ ಪೂರ್ಣ ಅನುಗ್ರಹ ಆಶೀರ್ವಾದ – ದೈವ ದೇವರ ಸಂಪೂರ್ಣ ಅನುಗ್ರಹ ಆಶೀರ್ವಾದಕ್ಕೆ ಮೂಲವೆಂದರಿತು – ಬದುಕೆಂಬ ವಾಹನದ ಮೊದಲ ಚಕ್ರ ಹೋದರೆ ಸಾಲದು ಹಿಂದಿನ ಚಕ್ರ ಒಟ್ಟೊಟಿಗೆ ಬಂದರೆ ಮುಂದೆ ಬದುಕು – ಅರಿತು ಬಾಳೋಣ

See also  Udaya and Veena - Bangadi

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?