ವ್ಯಾಪಾರ ಸೇವಾ ಒಕ್ಕೂಟ – Business Service Federation

ಶೇರ್ ಮಾಡಿ

ವ್ಯಾಪಾರ ಉತ್ಪಾದಕರ ಮತ್ತು ಗ್ರಾಹಕರ ಮದ್ಯೆ ಇರುವ ಸೇತುವೆ – ಬದುಕಿನ ಅವಿಭಜ್ಜ ಅಂಗ. ಪ್ರಸ್ತುತ ತೊಡಗಿರುವ ವ್ಯಾಪಾರಿಗಳಿಗೆ ಮತ್ತು ಇನ್ನು ದಾಪುಗಾಲು ಇಡಲು ಇಚ್ಚಿಸುವವರಿಗೆ ಅನುಕೂಲವಾಗಲು ನಮ್ಮ ಪುಟ್ಟ ಕಾಣಿಕೆ ವ್ಯಾಪಾರ ಸೇವಾ ಒಕ್ಕೂಟ. ಮನೋವೇಗವನ್ನು ತನ್ನದಾಗಿಸಿಕೊಂಡಿರುವ ಮೊಬೈಲ್ ಬದುಕು ಸಾಗಿಸುತಿರುವ ನಾವು ಕೆಲವು ಕ್ಷೇತ್ರಗಳಲ್ಲಿ ಎತ್ತಿನಗಾಡಿಯಲ್ಲಿರುವುದನ್ನು ಅರಿತು ಎಚೆತ್ತುಕೊಳ್ಳಬೇಕಾಗಿದೆ. ನಮ್ಮ ಬತ್ತಳಿಕೆಯಲ್ಲಿರುವ ವಿಷಯ ಪ್ರಕಟಿಸುತಿರುವುದು – ಚಿಂತನ ಮಂಥನ ಅನುಷ್ಠಾನ – ನಮ್ಮದಾಗಲಿ
ಕನಿಷ್ಠ ಐದು ವ್ಯಾಪಾರಸ್ಥರ – ವ್ಯಾಪಾರ ಸೇವಾ ಒಕ್ಕೂಟ ರಚನೆ
ಪ್ರತಿ ಅಂಗಡಿಯ ಭಾವಚಿತ್ರ ಆನ್ಲೈನ್ ಪ್ರಕಟಣೆ
ಶಾಶ್ವತ ಪ್ರಕಟಣೆಗೆ ನೂರು ರೂಪಾಯಿ ಶುಲ್ಕ ಮಾತ್ರ
ಪ್ರತಿಯೊಂದು ಮೊಬೈಲಿನಲ್ಲಿ ಪೇಟೆಯ ವಿವರಣೆ ಲಭ್ಯಕ್ಕೆ ಒತ್ತು
ಪ್ರತಿ ಉತ್ಪಾದಕ ಮತ್ತು ಗ್ರಾಹಕನಿಗೆ ಅನುಕೂಲ
ಗರಿಷ್ಠ ಉದ್ಯೋಗ ಸಾಧ್ಯತೆ
ಯಾವ ವ್ಯಾಪಾರ ಎಲ್ಲಿ ಮಾಡಬಹುದೆಂಬ ಸಮೀಕ್ಷೆ ಕೂತಲ್ಲಿಂದ ಸಾದ್ಯ
ಪರಊರಿನವರು ಅಲೆದಾಟಕ್ಕೆ ಇತಿಶ್ರೀ
ಮೊಬೈಲ್ ವ್ಯಾಪಾರಿಗಳ ಸಂಖ್ಯೆ ಹೆಚ್ಚಲಿದೆ
ವ್ಯಾಪಾರಿಗಳ ಪ್ರಚಾರ ವೆಚ್ಚ ಕನಿಷ್ಠ ಮಟ್ಟಕ್ಕೆ ಮತ್ತು ಪ್ರಚಾರ ಜಾಗತಿಕ ಮಟ್ಟಕ್ಕೆ ವಿಸ್ತರಣೆ
ಪೇಟೆಯಲ್ಲಿ ಅಂಗಡಿ ಹಾಕಲು ದುಬಾರಿ ವೆಚ್ಚದ ಬದಲು ತನ್ನ ಅನುಕೂಲಕ್ಕೆ ತಕ್ಕಂತೆ ತನ್ನ ವ್ಯಾಪ್ತಿಯಲ್ಲಿ ಮಾಡಲು ಅವಕಾಶ
ವ್ಯಾಪಾರ ವಲಯದಲ್ಲಿ ಹೊಸ ಹೊಸ ಆವಿಸ್ಕಾರದಿಂದ ಮಧ್ಯವರ್ತಿಗಳ ವೆಚ್ಚ ಕನಿಷ್ಠ ಮಟ್ಟಕ್ಕೆ ತಲುಪಿ ಜನ ಸಾಮಾನ್ಯರಿಗೆ ಅನುಕೂಲವಾಗುವ ಬಯಕೆ ನಮ್ಮದು
ಸಂಪರ್ಕಿಸಿ -೯೪೮೦೨೪೧೭೬೫

See also  Kumarayya Banga - Hettolige

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?