Our request -ನಮ್ಮ ಬಯಕೆ

ಶೇರ್ ಮಾಡಿ

ಅವ್ಯಕ್ತ ಬಂಧುಗಳೆ,
ಇಜಿಲಂಪಾಡಿ ಬೀಡಿನಲ್ಲಿ ಉದ್ಯಪ್ಪ ಅರಸು ಪಟ್ಟ ಅಲಂಕರಿಸಿದ ನನಗೆ ಮಾನವ ಕುಲಕೋಟಿಗೆ ಕೈಲಾದ ಸೇವೆಗಾಗಿ ಸಲಹೆ ಸೂಚನೆಗಳನ್ನು ಆಲಿಸಿ, ಕಟ್ಟಕಡೆಗೆ – ಜಗದ ಮಾನವರನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿರುತ್ತೇನೆ .ಆದುದರಿಂದ ಪರೋಕ್ಷ ಭೇಟಿಯಾಗಿ ನಿಮ್ಮಲ್ಲಿ ನನ್ನ ಕೋರಿಕೆ. ನಿಮ್ಮ ನಮ್ಮೆಲ್ಲರ ಪರಿಚಯ ಪ್ರತಿಯೊಬ್ಬರಿಗೆ ಕುಳಿತಲ್ಲಿ ಸಿಗುವಂತೆ ಮಾಡೋಣ. ಈ ಘನಕಾರ್ಯಕ್ಕೆ ನೀವು ನಮಗೆ ಕಳುಹಿಸಬೇಕಾದುದು ಇಂತಿವೆ
ಪ್ರತಿ ಮನೆಯವರು, ಮನೆಯಲ್ಲಿರುವವರ ಒಂದು ಗ್ರೂಪು ಭಾವಚಿತ್ರ ನಮಗೆ ವಾಟ್ಸಾಪ್ ಮಾಡಿ
ಆ ಭಾವಚಿತ್ರದಲ್ಲಿರುವವರ ಹೆಸರನ್ನು ಕ್ರಮಬದ್ಧವಾಗಿ(ಗುರುತಿಸಲು ಆಗುವಂತೆ) ಬರೆದು ಪ್ರತ್ಯೇಕವಾಗಿ ಕಳುಹಿಸಿ.
ವಿಳಾಸ ಮತ್ತು ಮೊಬೈಲ್ ಸಂಖ್ಯೆ ಕಳುಹಿಸುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು
ಮೊದಲ ಮೂರು ಪದಗಳನ್ನು ಗೂಗಲ್ ಸರ್ಚಿಗಾಗಿ ಬಳಸಲಾಗುವುದು.
ಮಾನವರನ್ನು ಅವ್ಯಕ್ತವಾಗಿ (ವ್ಯಕ್ತವಾಗಿ ಅಸಾದ್ದ) ಒಂದೇ ವೇದಿಕೆಯಲ್ಲಿ ಸೇರಿಸುವ ಬಯಕೆ ಈಡೇರಿಸಿ.
ಯಾವುದೇ ಶುಲ್ಕವಿರುದಿಲ್ಲ
೨೫ ಪದಗಳ ಮಿತಿ ಕಡ್ಡಾಯವಾಗಿರುತ್ತದೆ.
ನಮಗೆ ಏನಾದರು ಸಹಾಯ ಮಾಡಬೇಕೆಂದು ಕಂಡರೆ – ನಿಮ್ಮ ಅಗಲಿದ ಆಪ್ತರ ಭಾವಚಿತ್ರವನ್ನು, ಅವರ ಬಗ್ಗೆ ವಿಷಯ ೨೫ ಪದಗಳ ಮಿತಿಯೋಂದಿಗೆ – ೧೦೦ ರೂಪಾಯಿ ತೆತ್ತು ಶ್ರದಾಂಜಲಿಯಲ್ಲಿ ಪ್ರಕಟಿಸಲು ಅವಕಾಶವಿರುತ್ತದೆ.

See also  Narendra Modi - P M Of India

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?