Family Tree Bulletin – ವಂಶ ವೃಕ್ಷ ಬುಲೆಟಿನ್

ಶೇರ್ ಮಾಡಿ

ಮಾನವರನ್ನೆಲ್ಲ ಪರಿಚಯಿಸುವ ಏಕೈಕ ವೇದಿಕೆ ವಂಶ ವೃಕ್ಷ ಬುಲೆಟಿನ್
ವಂಶ ವೃಕ್ಸ ಮಾಡಲು ಮೂರೂ ತಲೆಮಾರು ಆಯ್ಕೆ ಮಾಡಿದರೆ ಅತ್ಯಂತ ಸೂಕ್ತ . ಪ್ರಥಮವಾಗಿ ಒಬ್ಬ ಯಜಮಾನನ ಆಯ್ಕೆ ಮಾಡಿ, ಬಳಿಕ ಯಾರನ್ನೆಲ್ಲ ಸೇರಿಸಬೇಕೋ ಅವರೆಲ್ಲರ ಭಾವಚಿತ್ರ ಸಂಗ್ರಹಿಸಿ ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಯಜಮಾನನ ಭಾವಚಿತ್ರ ತೆರೆದು ಮೊಬೈಲ್ ವಿಡಿಯೋ ಓಪನ್ ಮಾಡಿ ನೀವು ನಿಮ್ಮ ಮಾತಿನಲ್ಲಿ ಆ ವ್ಯಕ್ತಿಯ ಸಂಕ್ಷಿಪ್ತ ಪರಿಚಯ ಮಾಡಿ ಬಳಿಕ ಶೇಖರಿಸಿಟ್ಟುಕೊಂಡ ಎಲ್ಲರ ಭಾವಚಿತ್ರದೊಂದಿಗೆ ಪರಿಚಯ ಮಾಡಿದ ವಿಡಿಯೋ ಮಾಡಿದಾಗ ವಂಶ ವೃಕ್ಷ ಬುಲ್ಲೆಟಿನಿನಲ್ಲಿ ಪ್ರಕಟಿಸಲು ಸಿದ್ಧವಾಗುತದೆ. ಈ ನಿಟ್ಟಿನಲ್ಲಿ ವಂಶ ವೃಕ್ಷ ಪ್ರಕಟಗೊಳ್ಳಲು ಪ್ರಾರಂಭವಾಗುತದೆ.
ಈ ವಿಡಿಯೋ ಪ್ರದಶನಕ್ಕೆ ಪ್ರತಿ ನಿಮಿಷಕ್ಕೆ ಕನಿಷ್ಠ ಶುಲ್ಕವಿದ್ದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

See also  ಶ್ರದಾಂಜಲಿ ಬುಲೆಟಿನ್ ಅಭಿಯಾನ - condolence bulletin campaign

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?