ಗೋಸಾಯಿ ವಚನಗಳು – Gosai Vachanagalu

ಶೇರ್ ಮಾಡಿ

ವಿಶಾಲವಾಗಿಹ ಈ ಜಗದಲಿ
ಅನಂತವಾಗಿರುವ ಈ ಕಾಲದಲ್ಲಿ
ನೀನೆಷ್ಟು ಎಂದು ಯೋಚಿಸಿ ನೋಡು …………………….ಗೋಸಾಯಿ

ಆ ಪಂತ ಈ ಪಂತ ಆ ಮತ ಈ ಮತ
ಭ್ರಮೆಗಳ ಮಹರೂಪವೆಂದು ಅರಿತು
ಆತ್ಮ ಪಥವನು ಸರಿಸು …………………………………..ಗೋಸಾಯಿ

ಮಾತಿಗಿಂತ ಮೌನ ಚಂದ ,

ಮೌನಕಿಂತ ಧ್ಯಾನ ಸೊಗಸು .

ಧ್ಯಾನಕಿಂತ ತ್ಯಾಗ ಮೇಲು ,

ಎಲಕ್ಕಿಂತ ತನ್ನನು ತಾನರಿಯುವುದೇ ಉತ್ತಮ ಏ !…………….. ಗೋಸಾಯಿ

See also  ದೇವಾಲಯಕ್ಕೊಂದು ಸೇವಾನಿಧಿ - ಆನೆಬಲ, A service fund for the temple - elephant strength

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?