ನೂರು ರುಪಾಯಿಗೆ ನೂರು ಪಟ್ಟು ಲಾಭ

ಶೇರ್ ಮಾಡಿ

ನೂರು ರುಪಾಯಿಗೆ ನೂರು ಪಟ್ಟು ಲಾಭ
ಇದು ಯಾವುದೆ ಕಂಪೆನಿಯ ಜಾಹಿರಾತು ಅಲ್ಲವೆ ಅಲ್ಲ , ಇದು ಒಂದು ಸಾಮಾನ್ಯ ವ್ಯಕ್ತಿಯು ಕೂಡ ತನ್ನ ಸಮಯವನ್ನು ಸದುಪಯೋಗ ಮಾಡಿದಲ್ಲಿ ಅವನು ಗಳಿಸಬಹುದಾದ ನಿಜವಾದ ಗಳಿಕೆ , ಆದರೆ ಈ ವಿಷಯವನ್ನು ಓದುವಾತ ದೇವರಂತ ಮನಸಿನಿಂದ ದೇವರು ನನಗಾಗಿ ಕೊಟ್ಟ ವರ ಎಂದು ತಿಳಿದು , ಓದಿ ಮನದಟ್ಟು ಮಾಡಿಕೊಂಡು – ಅನುಷ್ಠಾನ ಮಾಡಿದಲ್ಲಿ ಮಾತ್ರ ಸಾಧ್ಯ ,
ತನ್ನ ಅಭಿವೃದ್ಧಿಗೆ , ತನ್ನ ಏಳಿಗೆಗೆ , ತನ್ನ ಕಾಲ ಬುಡದಲ್ಲಿ ವಿಪುಲವಾದ ಅವಕಾಶಗಳಿರುವುದನ್ನು ಅರಿತಾಗ ಮಾತ್ರ ಚಲಾವಣೆಯಲ್ಲಿರುವ ನಾಣ್ಯದಂತಿದ್ದು , ತನಗೆ ಬರುವ ಕಷ್ಟ ನಷ್ಟಗಳನ್ನು ದೈರ್ಯವಾಗಿ ಎದುರಿಸಿ ಸುಖ ಶಾಂತಿ ನೆಮ್ಮದಿಯೊಂದಿಗೆ ಸಂತೃಪ್ತ ಜೀವನ ನಡೆಸುತಾನೆ ಎಂಬ ಬಲ್ಲವರ ಮಾತುಗಳನ್ನು ಬಲ್ಲವರಾಗಿ ಬಾಳುವ ಅವಕಾಶಗಳನ್ನು ನಾವೆಲ್ಲರೂ ಸದುಪಯೋಗ ಪಡಿಸಿಕೊಳ್ಳೋಣ
ದೇವರಲ್ಲಿಗೆ ಹೋಗಿ ಸಾವು ಬೇಕೊ ದೇವಸ್ಥಾನಕ್ಕೆ ಹೋಗಿ ಸಾವು ಬೇಕೊ – ಪ್ರೇಕ್ಷಕರಾಗಿ ಸಾವು ಅಥವಾ ನಟನಾಗಿ ಸಾವು – ಬೆಳಕಿನಲ್ಲಿ ಬದುಕು ಅಥವಾ ಕತ್ತಲೆಯ ಬದುಕು – ಆರಿಸುವ ಹಕ್ಕು ನಮ್ಮದು – ಆರಿಸೋಣ
ಮೊಬೈಲಿನ ಪ್ರೇಕ್ಷಕರಾಗಿ ನಿತ್ಯ ಸಾಯುತಿರುವ ನಮಗೆ ನಟನಾಗಿ ಬದುಕುವ ಹಕ್ಕು ಇದೆ, ದಾರಿ ಇದೆ ದಾರಿ ಗೊತಿದೆ , ಕಾಲ ಹರಣ ಮಾಡುವುದನ್ನು ಬಿಟ್ಟು ಒಂದೊಂದೆ ಹೆಜ್ಜೆಯನ್ನು ಮುಂದಿಡುತ್ತಾ ನಮ್ಮ ಪ್ರಗತಿಯತ್ತ ದಾಪುಗಾಲು ಇಡೋಣ , ಸಾವು ಹತ್ತಿರ ಹತ್ತಿರ ಬರುತಿದೆ , ಬದುಕಿರುವಾಗ ಏನಾದರು ಸಾದಿಸೋಣ

ಮುಂದುವರಿಯುವುದು

See also  ಅವ್ಯಕ್ತ ವಚನಗಳು - ಬದುಕು ( ನಿತ್ಯೋತ್ಸವ) - ಭಾಗ -೧

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?