Ruined Jain Temple and Renovation – ಪಾಳು ಬಿದ್ದ ಬಸದಿ ಮತ್ತು ನವೀಕರಣ

ಶೇರ್ ಮಾಡಿ

ಪಾಳುಬಿದ್ದ ಸಕಲ ಬಸದಿಗಳನ್ನು ನವೀಕರಣ ಮಾಡಲು ಸಾಧ್ಯವೇ – ಈ ಪ್ರಶ್ನೆಗೆ ಕೈಜೋಳಿಗೆಯಲ್ಲಿರುವ ಪರಿಹಾರ – ಚಿಂತನೆ , ಮಂಥನ ಅನುಷ್ಠಾನಕ್ಕಾಗಿ
ಕನಿಷ್ಠ ಸೌಲಭ್ಯವಿರುವ ಸ್ಮಾರಕ ರೀತಿಯ ಬಸದಿ ನಿರ್ಮಾಣ
ನವೀಕರಣಗೊಳ್ಳುವ ಬಸದಿಗಳಲ್ಲಿ ಭಾವಪೂಜೆಗೆ ಮಾತ್ರ ಅವಕಾಶ
ಭಾವಪೂಜೆಯಿಂದಲೇ ಬಸದಿಗಳ ಪ್ರತಿಷ್ಟಕಾರ್ಯ
ದ್ರವ್ಯ ಪೂಜೆ ಹಿಂದೂ ಸಂಸ್ಕೃತಿಯ ಅವಲಂಬನೆ – ಖ್ಯಾತ ವಿದ್ವಾಂಶ ಕೆ .ಜಿನರಾಜ ಪೂಂಜಾ ಉಪ್ಪಿನಂಗಡಿಯವರ ಭಾಷಣದಲ್ಲಿ ಉಲ್ಲೇಖ
ದ್ರವ್ಯ ಪೂಜೆ ದಕ್ಷಿಣ ಭಾರತ ಜೈನರ ಅನುಕರಣೆ – ಮೂಲ ಧರ್ಮಕ್ಕೆ ಅಪಚಾರ – ಉತ್ತರ ಭಾರತ ಜೈನರ ಅಭಿಪ್ರಾಯ
ಕಟ್ಟುನಿಟ್ಟಿನ ಜೈನ ಸಂಸ್ಕಾರದವರು ದೇವರ ಮೂರ್ತಿಯಲ್ಲಿ ಹೂ ಇದ್ದರೆ ನಮಸ್ಕರಿಸುವುದಿಲ್ಲ – ಹಿಂಸೆ ನೆಪ
ಜೈನರು ಬಹುಪಾಲು ಅರಸರು – ಪ್ರತಿ ಮನೆಯಲ್ಲಿ ಬಸದಿ ಇತ್ತು – ಮನೆಗೊಂದು ಬಸದಿ ಅನಿವಾರ್ಯ – ಭಾವಪೂಜೆಯಿಂದ ನಾವು ಸಮರ್ಥರು
ಬಹುಪಾಲು ಪೂಜೆಯಲ್ಲಿ ಲೋಪ – ಸ್ವಚ್ಛತೆ ಬಗ್ಗೆ ತಾತ್ಸಾರ – ಮುನಿಗಳಿಗೆ ಆಹಾರ ಕೊಡುವಾಗ ಪಾಲಿಸುವ ನಿಯಮಗಳನ್ನು ಪಾಲಿಸದಿರುವುದು
ಈ ಪ್ರಾಂತ್ಯದ ಅರಸರ ದರ್ಪ ಪ್ರಸ್ತುತ ವ್ಯವಸ್ಥೆ ಹುಟ್ಟುಹಾಕಿದೆ – ಲೋಪ ತಿಳಿದು ಸರಿ ಮಾಡಿ ಮುಂದೆ ಸಾಗಬೇಕಾಗಿದೆ
ಮುನಿ ಧರ್ಮ ಮುನಿಗಳಿಗೆ – ಶ್ರಾವಕ ಧರ್ಮ ಶ್ರಾವಕರಿಗೆ – ಅರಿತು ಬಾಳಬೇಕಾಗಿದೆ
ದೈವ ದೇವಿ ಜಿನೇಶ್ವರ – ನಮ್ಮ ಹಿತೈಷಿಗಳು , ನಾವು ಮುನಿಗಳ ಹಿತೈಷಿಗಳು – ನಮ್ಮ ಹಿತ ರಕ್ಸಕರನ್ನು ನಾವು ಸ್ಮರಿಸದಿದ್ದರೆ ಹೇಗೆ – ಅರಿವಿರಲಿ
ಜಗಲಕಂಠ ಹೊಟ್ಟೆಕಿಚ್ಚು ಜೈನರೆಂದು – ಜನಸಾಮಾನ್ಯರ ನುಡಿಗಳು – ಮಿತ್ಯ ದರ್ಶನ ಜ್ಞಾನದ ಸಂಕೇತ
ಹುಟ್ಟಿನಿಂದ – ಜಾತಿ ಪಕ್ಷ ಪದವಿ ಬರುವುದಿಲ್ಲ – ಆಚರಣೆಯಿಂದ ತಿಳಿದು ಬಾಳೋಣ
ಬಸದಿಗಳ ಸರ್ವನಾಶಕ್ಕೆ ಜೈನರೇ ಕಾರಣ – ಸಮೀಕ್ಷೆ ನಡೆಸಿದರೆ ಪ್ರಸ್ತುತ ನಮ್ಮ ಕಣ್ಣ ಮುಂದೆ ಇರುವ ರಾಕ್ಸಸರು ಬೆಳಕಿಗೆ ಬರುತಾರೆ
ಒಂದು ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬೆಳೆಯ ಬೇಕಾದರೆ ಸಮುಸ್ಥೆಯಲ್ಲಿ ದುಡಿಯುವವರು ಕಾರಣವಾದಂತೆ – ನಮ್ಮ ಒಲವು ಏಕ ದೃಷ್ಟಿಯಿಂದ ಒಂದಾಗಬೇಕು
ಜೈನರಲ್ಲಿ ಎಲ್ಲ ಸಂಪತ್ತು ಇದೆ ಅದನ್ನು ಉಪಯೋಗಿಸುವಲ್ಲಿ ಆಮೆ ನಡಿಗೆ ಸಾಗುತಿದೆ
ಪರಮಾವದಿ ಸ್ವಾರ್ಥ ನಮ್ಮನ್ನು ಜಿನೇಶ್ವರ ಬಳಿ ಕೊಂಡೊಯುತದೆ – ನನ್ನ ಸುಖ ಶಾಂತಿ ನೆಮ್ಮದಿ ಬಾಳಿಗೆ ನಾನು ಕಂಕಣಬದ್ದರಾದರೆ
ಹುಟ್ಟು ಜೈನರು – ಆಚರಣೆ ಜೈನರಾದರೆ – ನಡೆದಾಡುವ ದೇವರು ನಿವಾಗುತಿರಿ ಎಂಬ ಮರ್ಮ ತಿಳಿದಿರಲಿ
ಜಗತಿನಲ್ಲಿರುವ ಯಾವುದೇ ಒಂದು ಜಾತಿ ಧರ್ಮದ ಅನುಷ್ಠಾನ – ಮಾನವ ಧರ್ಮದ ಅನುಷ್ಠಾನ – ನಮ್ಮ ಸ್ವರ್ಗ ನಮ್ಮಿಂದ
ವ್ಯಾಪಾರಿ ಶಿಕ್ಸಣ – ಧಾರ್ಮಿಕ ಮತ್ತು ಬದುಕಿನ ಶಿಕ್ಸಣವಾಗಿ ಬದಲಾಗಲೇಬೇಕಾಗಿದೆ

See also  Renovation - plan - think-implement Ichilampady ,ಜೀರ್ಣೋದ್ದಾರ - ಯೋಚನೆ ಯೋಜನೆ ಅನುಷ್ಠಾನಕ್ಕೆ - ಅನಂತನಾಥ ಸ್ವಾಮಿ ಬಸದಿ ಇಚಿಲಂಪಾಡಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?