Avyaktha Vachangalu

Share this

ದೈವಕ್ಕೆ ತಂತ್ರ ಪ್ರತಿಷ್ಠೆ ಇಂದು
ದೈವಕ್ಕೆ ಭಾವ ಪ್ರತಿಷ್ಠೆ ಅಂದು
ದೈವಕ್ಕೆ ತಂತ್ರಭಾವ ಪ್ರತಿಷ್ಠೆ ಮುಂದೆಂದ …………………………………..ಅವ್ಯಕ್ತ

ದೈವಕ್ಕೆ ಒಂಟಿ ಎರಡು ಮೂರು ಮಾಡ ಬಾಹ್ಯ ಆಡಂಬರ
ದೈವಕ್ಕೆ ಭಾವದಿ ಶ್ರದ್ದೆ ಭಕ್ತಿ ನಂಬಿಕೆ ಆಂತರಿಕ ಆಡಂಬರ
ದೈವ ಬಾಹ್ಯ ಆಂತರಿಕ ಆಡಂಬರ ಮರ್ಮವರಿತು ಫಲ ಕೊಡುತಿಹನು ……….ಅವ್ಯಕ್ತ

See also  Avyaktha Vachanagalu Daivaradane - ದೈವಾರಾಧನೆ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you