Chandraraja Heggade – Ichilampady Beedu

ಶೇರ್ ಮಾಡಿ

ಚಂದ್ರರಾಜ ಹೆಗ್ಗಡೆ
ಮರಣ ; ೨೧.೦೯.2004
ತಂದೆ ತಾಯಿ ; ಅಪ್ಪು ಶೆಟ್ಟಿ ಮತ್ತು ಪದ್ಮಾವತಿ
ಒಡಹುಟ್ಟಿದವರ : ನೀಲಮ್ಮ , ದೇವರಾಜ ಶೆಟ್ಟಿ , ರವಿರಾಜ ಶೆಟ್ಟಿ , ಅನಂತರಾಜ ಶೆಟ್ಟಿ , ನಾಭಿರಾಜ ಶೆಟ್ಟಿ
ವಿದ್ಯೆ ; ಪ್ರಾಥಮಿಕ ಶಿಕ್ಸಣ
ವೃತಿ ; ಕೃಷಿ
ಸತಿ ; ಸುನಂದಾ ದೇವಿ
ಮಕ್ಕಳು ; ಶುಭಾಕರ ಹೆಗ್ಗಡೆ , ವಿಜಯ ಪ್ರಕಾಶ್ ಯಂ ಪಿ , ಪ್ರಭಾಕರ ಜೈನ , ಮಹಾವೀರ ಜೈನ
ಸಾಮಾಜಿಕ ಬದುಕು ; ಅಂದಿನ ಗ್ರಾಮ ಪಂಚಾಯತಿನಲ್ಲಿ ಸಕ್ರಿಯ ಪಾತ್ರ , ಪುತ್ತಿಗೆ ಶಾಲಾಭಿವೃದಿ ಅಧ್ಯಕ್ಷ ಮತ್ತು ಶಾಲೆಯ ಜೇರ್ಣೋದ್ಧಾರದ ನೇತೃತ್ವ . ಗ್ರಾಮೀಣಮಟ್ಟದ ದಾರಿ, ಕಾಲುಸಂಕದ ಮುಂದಾಳತ್ವ, ಊರಿನ ಜಾತ್ರೆಗಳಲ್ಲಿ ಬಾಗಿ
ಧಾರ್ಮಿಕ ಬದುಕು ; ಇಚಿಲಂಪಾಡಿ ಬೀಡು ದಿವಂಗತ ಕುಜ್ನಾಣ್ಣ ಹೆಗ್ಗಡೆಯವರ ಕಾಲದಲ್ಲಿ ನಿಂತುಹೋಗಿದ್ದ ಉಳ್ಳಾಕುಲು ಜಾತ್ರೆಗೆ ಚಾಲನೆ, ಬಸದಿ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದೆ, ಬಾಹ್ಯ ಆಡಂಬರದ ನಾಟಕೀಯ ಬದುಕಿನಿಂದ ಬಲುದೂರ , ಆಂತರಿಕ ಮೌಲ್ಯಕ್ಕೆ ಪ್ರಾಶಸ್ತ್ಯ
ದಿಟ್ಟ ಬದುಕು : ಸಮಕಾಲೀನ ಪುಂಡರಿಗೆ ಏಕಾಂಗಿ ಎದುರಿಸುವ ಎದೆಗಾರಿಕೆ, ಸ್ವ ರಕ್ಷಣೆಗಾಗಿ ಎರಡು ಚಾಕುಗಳು ಸಂಗಾತಿ, ಪ್ರಾಣವನ್ನು ತೆತ್ತು ಮಾನ ಕಾಪಾಡಿಕೊಳ್ಳುವ ಸಿಧಾಂತ , ತನ್ನ ಅಜ್ಜ ಇಚಿಲಂಪಾಡಿ ಬೀಡು ಪದ್ಮರಾಜ ಹೆಗ್ಗಡೆಯವರನ್ನೇ ಎದುರಿಸಿದ ದಿಟ್ಟ ವ್ಯಕ್ತಿ – ಸಾದು ಸ್ವಭಾವ ಕೆರಳಿದರೆ ಸಿಂಹ
ಕೃಷಿ ಬದುಕು ; ಗದ್ದೆಯ ಒಳಗೆ ಗದ್ದೆ ಉಂಟು ಎಂಬ ನಾನುಡಿ ಬೋಧನೆ ಪಾಲನೆ , ಅತ್ಯುತಮ ಕೃಷಿ ಪುರಸ್ಕಾರ ಅಂದಿನ ತೋಟಗಾರಿಕೆ ಇಲಾಖೆಯಿಂದ , ಅಡಿಕೆ ತೆಂಗು ತೊಟ್ಟೆ ಗಿಡಗಳನ್ನು ತೊಟ್ಟೆ ಮಾತ್ರ ಮುಳುಗುವಷ್ಟು ನಾಟಿ ಮಾಡಿ ಯಶಸು ಕಂಡ ಸಾಧಕ, ಸಕಲ ಕೃಷಿ ಕೆಲಸಗಳನ್ನು ಮಾಡುವ ನೈಪುಣ್ಯತೆ ,ದೊಡ್ಡ ಪ್ರಗತಿಪರ ಕೃಷಿಕರ ಅನುಕರಣೆ, ಸ್ವಯಂ ಕೃಷಿ ಪ್ರಯೋಗಕ್ಕೆ ಸದಾ ಸಿದ್ದ ಹಸ್ತ
ಮನದ ಮಾತು – ದೈವ ದೇವರ ಸಂಗಾತಿ ಬದುಕು , ಹದಿನಾರು ವರುಷದ ಬಳಿಕ ಮಕ್ಕಳನ್ನು ಸ್ನೇಹಿತರಂತೆ ನೋಡು

See also  ಕುಂಜ್ಞಣ್ಣ ಹೆಗ್ಗಡೆ - ಉದ್ಯಪ್ಪ ಅರಸರು - ಇಚಿಲಂಪಾಡಿ ಬೀಡು ,Kunjnanna Heggade - Udyappa Arasaru - Ichilampadi Beedu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?