
ಇಚ್ಲಂಪಾಡಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಶ್ರೀ ದೇಯಿಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ,ಗೆಜ್ಜೆಗಿರಿ ಮೇಳದವರಿಂದ ದಿನಾಂಕ 21-03-2023 ನೇ ಮಂಗಳವಾರದಂದು ರಾತ್ರಿ ಗಂಟೆ 9.30 ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಚ್ಲಂಪಾಡಿ ಬೀಡಿನಲ್ಲಿ ಆಡಿತೋರಿಸಲಿದ್ದಾರೆ.

