ಇಚ್ಲಂಪಾಡಿ:ಇದೇ ಬರುವ ದಿನಾಂಕ 08-05-2023 ನೇ ಸೋಮವಾರ ಸಾಯಂಕಾಲ ಗಂಟೆ 5.30 ಕ್ಕೆ ಸರಿಯಾಗಿ ಬಿಜೇರು ಉಮೇಶ್ ಗೌಡರ ಮನೆಯ ಮುಂಭಾಗದಲ್ಲಿ ಹಾಕುವ ದೀಪಾಲಂಕೃತವಾದ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ ” ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ .