ತನ್ನ ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ಉತ್ತುಂಗಶಿಖರಕ್ಕೇ ಏರಿಸುವ ಜೊತೆಗೆ ತನ್ನ ಆಪತರು ನೆಂಟರಿಷ್ಟರ ಜೊತೆಗೆ ನಮ್ಮ ಊರನ್ನು ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಸದುದ್ದೇಶ ಈ ವ್ಯವಸ್ಥೆಗೆ ನಮ್ಮನ್ನು ಪ್ರೇರೇಪಿಸಿದೆ. ಬುಲೆಟಿನ್ ಮಾಧ್ಯಮ ಹೊಸ ಅವತಾರದೊಂದಿಗೆ ನ್ಯೂಸ್ ಮಾಧ್ಯಮವನ್ನು ಹಿಂದಿಕ್ಕಿ ಮುನ್ನಡೆಸಬಲ್ಲ ಸಾಮರ್ಥ್ಯ ಅಡಗಿದೆ. ಅನ್ಯ ಜಾಲತಾಣಗಳ ಸವಲತ್ತುಗಳಿಗೆ ನೂರು ಪಟ್ಟು ಮಿಗಿಲಾಗಿ ಸವಲತ್ತುಗಳನ್ನು ಒದಗಿಸಬಲ್ಲ – ಮೊಬೈಲ್ ಸಾಧನ ಇಲ್ಲದವರಿಗೂ ಎಟಕುವ – ಕೆಲವೇ ಕ್ಷಣಮಾತ್ರದಲ್ಲಿ ಪ್ರಪಂಚಕ್ಕೆ ತಲುಪುವ – ಬದುಕಿರುವವರಿಗೆ ಮತ್ತು ಬದುಕಿಲ್ಲದವರಿಗೆ ಸಹಕಾರಿಯಾಗಿ – ಯಾವುದೇ ಪುಟ್ಟ ಊರಿನ ನಿಜಸ್ಥಿತಿ ಲೋಕಕಕ್ಕೆ ತಿಳಿಯಪಡಿಸುವ ಸಾಮರ್ಥ್ಯದೊಂದಿಗೆ – ನಮ್ಮ ನಿಮ್ಮೆಲ್ಲರಿಗೆ ರತ್ನಗಂಬಳಿ ಸ್ವಾಗತ ಕೋರುತಿದೆ ಅವ್ಯಕ್ತ ಬುಲೆಟಿನ್.
ಊರಿನ ಕನಿಷ್ಠ ೫ ಮಂದಿ ಗರಿಷ್ಠ ಎಲ್ಲರು – ಒಟ್ಟುಗೂಡಿ ಸೇವಾ ಒಕ್ಕೂಟವನ್ನು ರಚಿಸಿ – ತಮ್ಮ ತಮ್ಮ ಆವಿಸ್ಕಾರಗಳನ್ನು ಶೇಖರಿಸಿ – ಸಂಕ್ಷಿಪ್ತ ಸಮಗ್ರ ವ್ಯಕ್ತಿ ಮತ್ತು ಊರಿನ ವಿಷಯವನ್ನು ಭಾವಚಿತ್ರ ಸಹಿತವಾಗಿ – ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ ಪ್ರಕಟಿಸಲು ಅವಕಾಶ ಕಲ್ಪಿಸಿ. ಹೆಚ್ಚಿನ ಮಾಹಿತಿಗಾಗಿ ಈ ಬುಲ್ಲೆಟಿನಿನಲ್ಲಿ ಪ್ರಕಟವಾಗಿರುವ ಬೇರೆ ಬೇರೆ ಸೇವಾ ಒಕ್ಕೂಟದ ಮೇಲೆ ದೃಷ್ಟಿ ಹಾಯಿಸಿ. ಸಮಂಜಸವಾದ ಉತ್ತರ ಸಿಕ್ಕದಿದ್ದಲ್ಲಿ ಸೂಕ್ತ ವೇದಿಕೆಯಲ್ಲಿ ಚಿಂತನ ಮಂಥನ ಅನುಷ್ಠಾನಕ್ಕೆ ಸನ್ನದ್ಧರಾಗೋಣ.
ನೀವು ಮಾಡಬೇಕಾದ ಕೆಲಸ ( ಸೂಕ್ತ ಬದಲಾವಣೆಗೆ ಅವಕಾಶವಿದೆ)
ಶೀಷಿಕೆಗಾಗಿ – ವ್ಯಕ್ತಿಯ ಹೆಸರು , ಜಾತಿ ವೃತ್ತಿ ಊರಿನ ಹೆಸರು
ವ್ಯಕ್ತಿಯ ತಂದೆ ತಾಯಿಯ ಹೆಸರು
ಒಡಹುಟ್ಟಿದವರ ಹೆಸರು
ಸತಿ ಯಾ ಪತಿಯ ಹೆಸರು
ಮಕ್ಕಳ ಹೆಸರು
ವ್ಯಕ್ತಿಯ ವ್ಯಕ್ತಿತ್ವ ; ಹತ್ತು ಪದಗಳಿಗೆ ಮೀರದಂತೆ (ಕನಿಷ್ಠ ನೂರು ರೂಪಾಯಿ ಪ್ಯಾಕೇಜಿಗೆ )
ಜನನ ಮತ್ತು ಮರಣ ತಾರೀಕು
ಭಾವಚಿತ್ರದ ಅಲಭ್ಯತೆ ಯಾ ಸಿಗದಿದ್ದಲ್ಲಿ ಮಾಹಿತಿ ಪ್ರಕಟಣೆಗೆ ಸಾಧ್ಯ
ಹೆಚ್ಚಿನ ಬಾಚಿತ್ರ ಪ್ರಕಣೆಗೆ ನೂರು ರೂಪಾಯಿ ಶುಲ್ಕ ಪ್ರತಿ ಭಾವಚಿತ್ರಕ್ಕೆ
ಹೆಚ್ಚಿನ ಮಾಹಿತಿ ಪ್ರಕಟಣೆಗೆ ಹತ್ತು ಪದಗಳ ನೂರು ರೂಪಾಯಿ ಪ್ಯಾಕೇಜುಗಳು ಲಭ್ಯ ಗರಿಷ್ಠ ಪ್ಯಾಕೇಜ್ ಮಿತಿ ಇದೆ
ಒಕ್ಕೂಟಕ್ಕೆ ಪಾಲುದಾರಿಕೆ ೩೦% ವ್ಯಕ್ತಿಗೆ 20%
ಜನಹಿತಕ್ಕಾಗಿ ಸೂಕ್ತ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; ಅವ್ಯಕ್ತ ಬುಲೆಟಿನ್ 9480241765