ಉದ್ದಿಮೆ ಪಾಲುಗಾರಿಕೆ – ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯಕ್ಕೆ ನಾಂದಿ

ಶೇರ್ ಮಾಡಿ

ಬದುಕಿನಲ್ಲಿ ದೇವರು ಮತ್ತು ದೇವಾಲಯದ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಯಾವುದೇ ವ್ಯವಸ್ಥೆ ಇಲ್ಲದೆ ಇರುವ ಪ್ರಸ್ತುತ ಸಮಾಜದಲ್ಲಿ – ದೇವಾಲಯಗಳ ಜೀರ್ಣೋದ್ದಾರ ಬ್ರಹ್ಮಕಲಶ ಮತ್ತು ನಿತ್ಯ ನಿರಂತರ ಮುಂದಕ್ಕೆ ನಡೆಸಿಕೊಂಡು ಹೋಗುವುದು – ಸೇವಾ ಮನೋಭಾವನೆ ಮಾಯವಾಗಿ ವ್ಯಾಪಾರ ಪ್ರವೃತ್ತಿ ಹುಟ್ಟಿ ತದನಂತರ ದರೋಡೆ ಮನೋಭಾವನೆ ಚಾಲತಿಯಲ್ಲಿದ್ದು – ಅಜ್ಜ ನಟ್ಟ ಆಲದ ಮರದ ಕೆಳಗೆ ಬದುಕುವ ಪದ್ಧತಿ ಕೈಬಿಟ್ಟು ಕಾಲಕ್ಕೆ ತಕ್ಕಂತೆ – ದೇವಾಲಯಗಳ ಆದಾಯ ವೃದ್ಧಿಸಿ ಮುನ್ನಡೆಸಲು ಉದ್ದಿಮೆ ಪಾಲುಗಾರಿಕೆ ಅತ್ಯುತ್ತಮ ಎಂಬುದು ಜನ ಮನದ ಅಭಿಪ್ರಾಯ.
ಇದನ್ನು ಅನುಷ್ಠಾನ ಮಾಡುವ ಬಗ್ಗೆ ಚಿಂತನೆ
ದೇವಾಲಯದಿಂದ ನಿಧಿ ಸಂಗ್ರಹಣೆ – ಗರಿಷ್ಠ ೩%ಬಡ್ಡಿ ತಿಂಗಳಿಗೆ
ಉದ್ದಿಮೆ ಮಾಡುವವರಿಗೆ ತೊಡಗಿಸುವ ಹಣಕ್ಕೆ ಗರಿಷ್ಠ ೧೦% ಪಾಲುಗಾರಿಕೆ ತಿಂಗಳಿಗೆ
ಗರಿಷ್ಠ ಹತ್ತು ತಿಂಗಳಲ್ಲಿ ಹೂಡಿದ ಬಂಡವಾಳ ಮರುಪಾವತಿ
ಗರಿಷ್ಠ 7% ತಿಂಗಳಿಗೆ ಆದಾಯದಿಂದ ದೇವಾಲಯಗಳಿಗೆ ಸಂಪನ್ಮೂಲ ಕೊರತೆ ಇರುವುದಿಲ್ಲ

See also  ದೈವ ದೇವಾಲಯಕ್ಕೊಂದು ನ್ಯಾಯವಾದಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?