- ದೈವ ಆರಾಧಕರು ಒಕ್ಕೂಟದಲ್ಲಿ ಒಟ್ಟಾಗಿ ಅತ್ಯಂತ ಪವಿತ್ರ ವೇದಿಕೆಯ ಸ್ಥಾನ ಮಾನ ಘನತೆ ಗೌರವ ಮರಳಿ ಪಡೆಯೋಣ
- ಅರಸು ಪದ್ದತಿಯಲ್ಲಿ ಅನುಸರಿಸಿಕೊಂಡು ಬಂದಿರುವ ನ್ಯಾಯದಾನ ವ್ಯವಸ್ಥೆ ಇದಾಗಿದ ತಿಳಿದಿರಲಿ
- ದೈವದ ನುಡಿಕಟ್ಟು ವಾದಕ್ಕೆ ಮೂಲವಾಗಿರುವುದು ಪ್ರಜಾಪದ್ಧತಿ ಅನುಕರಣೆ – ನಿಷಿದ್ಧ
- ಆಚಾರ ಅನಾಚಾರ ಕಾಟಾಚಾರ ಈ ಮೂರರಲ್ಲಿ ಆಚಾರಕ್ಕೆ ಮಾತ್ರ ಮಹತ್ವ ಕೊಡುವ ದ್ರಢಸಂಕಲ್ಪ ನಮ್ಮದಾಗಲಿ
- ಅತಿ ಶೀಘ್ರದಲ್ಲಿ ಮತ್ತು ಕನಿಷ್ಠ ವೆಚ್ಚದಲ್ಲಿ ನ್ಯಾಯ ಗಿಟ್ಟಿಸುವಿಕೆ ವೇದಿಕೆ ಪ್ರಯೋಜನ ನಮಗೆ ಸಿಗಲಿ
- ತಪ್ಪು ಮಾಡಿದವರು ಒಪ್ಪಿಕೊಳ್ಳುವ ಏಕಮಾತ್ರ ವೇದಿಕೆ
- ಒಮ್ಮೆ ಒಂದು ಕ್ಷೇತ್ರದಲ್ಲಿ ಕೊಟ್ಟ ನ್ಯಾಯ ಪ್ರಶ್ನಿಸುವ ಅನ್ಯ ವೇದಿಕೆ ಇಲ್ಲವೇಇಲ್ಲ
- ಆಂತರಿಕ ಆಡಂಬರದ ಅಂದಿನ ವೇದಿಕೆ ಬಾಹ್ಯ ಆಡಂಬರದ ಇಂದಿನ ವೇದಿಕೆಗೆ ಇತಿಶ್ರೀ ಅನಿವಾರ್ಯ
- ದೈವದ ಮಾತಿನ ನುಡಿಕಟ್ಟು ಬದಲಾಗಿ ಪುಷ್ಪದ ನುಡಿಕಟ್ಟು ಜನಸಾಮಾನ್ಯರು ಒಪ್ಪುವ ಪರಿವರ್ತನೆ ಈ ಕಾಲಕ್ಕೆ ಸೂಕ್ತ
- ಯಜಮಾನನಿಂದ ಹಿಡಿದು ಪ್ರತಿ ಪರಿಚಾರಕ ಗುತ್ತು ಬಾರಿಕೆಯವರು ತನ್ನ ತಪ್ಪನ್ನು ಒಪ್ಪಿ , ತಿದ್ದಿಕೊಂಡು ಬದುಕುವ ವೇದಿಕೆ ಇದು
- ಸಮಯ ಶ್ರಮ ಹಣ ಪೋಲಾಗುವ ಪ್ರಸ್ತುತ ವ್ಯವಸ್ಥೆಗೆ – ಬದುಕಿಗೆ ಪೂರಕ ಬದಲಿ ವೇದಿಕೆ
- ಕೇವಲ ಬೆರಳೆಣಿಕೆ ದಿನಗಳಲ್ಲಿ ನ್ಯಾಯ ಗಿಟ್ಟಿಸಿಕೊಂಡವರು ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ಇರುವವರ ದಾರಿಯಲ್ಲಿ ನಡೆಯೋಣ
ಮುಂದುವರಿಯುವುದು
ನಿನ್ನಲ್ಲಿ ನೀನು ದೈವ ದೇವರ ಪ್ರತಿಷ್ಠೆ ಪೂಜೆ ಮಡದಿದ್ದೊಡೆ
ಅರ್ಚಕ ತಂತ್ರಿ ದೈವ ದೇವರ ಪ್ರತಿಷ್ಠೆ ಪೂಜೆ ಮಾಡಿದೊಡೆ
ನಿನ್ನ ಹಣ ಸಮಯ ಪೊಳು ಭಕ್ತನೆಂಬ ನಾಟಕದ ಪಾತ್ರದಾರಿಯೆಂದ ————- ಅವ್ಯಕ್ತ