St.George Orthodox Syrian Church Ichilampady

ಶೇರ್ ಮಾಡಿ

 

 

ಕರ್ನಾಟಕದಲ್ಲೇ ಅಗ್ರಗಣ್ಯವು ಪ್ರಮುಖವು ಆದ ಸಂತ ಜೋರ್ಜರ ದೇವಾಲಯವು ಅನೇಕ ಭಕ್ತರ ಶಕ್ತಿ ಹಾಗು ಭಕ್ತಿ ಕೇಂದ್ರವೂ, ದುಃಖದ ಪರಿಹಾರದ ಸಾಂತ್ವನ, ವಿಶ್ವಾಸದ ಕೇಂದ್ರವೂ ಆಗಿದೆ. ಇಲ್ಲಿ ಜಾತಿ ಮತ ಬೇಧವಿಲ್ಲದೇ ಆಗಮಿಸುವ ಭಕ್ತಾಧಿಗಳು ಅವರ ನಂಬಿಕೆಯಿಂದ ಅವರಿಗೆ ಲಭಿಸುವ ದೇವರ ಮಹಿಮೆಯು, ಅದ್ಬುತಗಳನ್ನು ಅರಿಯುವ ಸುಂದರ ನಿಮಿಷವು ಹಾಗು ಅನೇಕರಿಗೆ ಮನಸ್ಸಿನ ನೆಮ್ಮದಿಯನ್ನು ದಯಪಾಲಿಸುತ್ತಿದೆ.

ಸಂತ ಜೋರ್ಜರ ಅದ್ಬುತಗಳಲ್ಲಿ ಶ್ರೇಷ್ಠವಾದ ಈ ಅದ್ಬುತವು ಲಿಭಿಯ ಪ್ರದೇಶದ ಸಿಲೇನ ಪಟ್ಟಣದಲ್ಲಿ ಒಂದು ದಿನ ಸೈನಿಕ ಮೇಧಾವಿಯಾಗಿದ್ದ ಇವರು ಕುದುರೆಯ ಮೇಲೆ ಯಾತ್ರೆಯಾಗಿ ಬಂದಂತಹ ಸಂದರ್ಭದಲ್ಲಿ, ಅಲ್ಲಿಯೇ ಸಮೀಪ ಬೆಟ್ಟದ ತಪ್ಪಲಲ್ಲಿ ಪಟ್ಟಣಪೂರ್ತಿ ವಿಷವಾಯು ಉಗುಳುತ್ತಾ ಮಲಿನಗೋಳಿಸುತ್ತಿದ್ದ ಒಂದು ಮಹಾ ಸರ್ಪ ಇತ್ತು. ಕೆಲವು ಪುಸ್ತಕಗಳಲ್ಲಿ ಇದು ಅಗ್ನಿಯನ್ನು ಉಗುಳಲು ಸಾಮಥ್ರ್ಯವಿರುವ ಮಹಾ ವಿಷದ ಸರ್ಪ, ಬೆಂಕಿಯ ರೆಕ್ಕೆಗಳಿರುವ ಮಹಾ ಸರ್ಪ ಎಂದೆಲ್ಲಾ ಈ ಸರ್ಪದ ಬಗ್ಗೆ ಹೇಳಲಾಗುತ್ತಿದೆ.

https://youtu.be/8WXaMZRSygM
ಪಟ್ಟಣದ ವಾಸಿಗಳೆಲ್ಲಾ ಒಂದಾಗಿ ಈ ವಿಷ ಸರ್ಪವನ್ನು ಕೊಲ್ಲಲು ಹಲವು ಭಾರಿ ಸೈನ್ಯ ಸಮೇತ ಶ್ರಮಿಸಿದರಾದರೂ ಅತಿ ಕಠಿಣವಾದ ವಿಷವನ್ನು ಅದು ಹೊರ ಸೂಸುವದರಿಂದ ಆ ಜನರು ಸ್ವ ರಕ್ಷಣೆಗಾಗಿ ಹಿಂದೆ ಸರಿಯಬೇಕಾಯಿತು. ಈ ಮಹಾಸರ್ಪವನ್ನು ಶಾಂತಗೊಳಿಸಲು ಹಾಗು ಪಟ್ಟಣಕ್ಕೆ ಪ್ರವೇಶಿಸದಿರಲು ಅವರು ದಿನಕ್ಕೆ ಎರಡು ಆಡುಗಳಂತೆ ಎಸೆದು ನೀಡ ತೊಡಗಿದರು.ಆಡುಗಳು ಮುಗಿದಾಗ ಪ್ರತಿ ಕುಟುಂಬದಿಂದ ಒಬ್ಬರಂತೆ ಚೀಟು ಹಾಕಿ ಮನುಷ್ಯರನ್ನು ಸ್ವತಃ ಬಲಿಯಾಗಲು ತೀರ್ಮಾನಿಸುತ್ತಾ ಈ ವಿಷ ಸರ್ಪದ ಭಾದೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರು. ಈ ರೀತಿಯ ದುಃಖಭರಿತ ಸನ್ನಿವೇಷದಲ್ಲಿ ಅಂದಿನ ದಿನದ ಸರಧಿ ಲಭಿಸಿದ್ದು ಆ ಪಟ್ಟಣದ ರಾಜನ ಮಗಳಿಗಾಗಿತ್ತು. ಬಹಳ ದೈವಭಕ್ತೆಯು ಸುಂದರಿಯೂ ಆದ ಆ ರಾಜಕುಮಾರಿಯ ಬದಲಿಯಾಗಿ ಹೋಗದಿರಲು ಯಾರು ಒಪ್ಪದ ಕಾರಣ ರಾಜನಿಗೆ ಬಹಳ ದುಃಖವಾಯ್ತು. ಸಂತ ಜೋರ್ಜರು ಆ ದಾರಿಯಾಗಿ ಹಾದು ಹೋಗುವಾಗ ದುಃಖಭರಿತೆಯಾದ ರಾಜಕುಮಾರಿಯನ್ನು ಕಾಣುವಂತಾಯಿತು. ಆ ರಾಜನ ಅವಿವಾಹಿತೆಯಾದ ಮಗಳು ವಿವಾಹದ ತಯಾರಿಯಿಂದ ಮದುಮಗನ ಜೊತೆಯಾಗಲು ವಿವಾಹಕ್ಕಾಗಿ ಹೋಗುವ ಹಾಗೆ ವಿವಾಹದ ವಸ್ತ್ರಗಳನ್ನು ಧರಿಸುತ್ತಾ ಆಭರಣ ಭೂಷಿತೆಯಾಗಿ ಮರಣವನ್ನು ಸ್ವೀಕರಿಸಲು ದುಷ್ಟ ಅಗ್ನಿ ಸರ್ಪದ ಮುಂದೆ ದುಃಖದೊಂದಿಗೆ ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸುತ್ತಾ ಮುಂದಕ್ಕೆ ನಡೆಯತೊಡಗಿದಳು. ಶೋಖದ ಈ ಸ್ಥಿತಿಯ ತೀವ್ರತೆಯಿಂದ ಮನನೊಂದು ಪ್ರಾರ್ಥಿಸಿಕೊಂಡಿರಲು ಸಂತ ಜೋರ್ಜರು ಸಮಸ್ಯೆಯ ಪರಿಹಾರಕನು ಎನ್ನುವಂತೆ ಕುದುರೆಯ ಮೇಲೇರಿ ತನ್ನ ಕೈಯಲ್ಲಿದ್ದ ಶೂಲದಿಂದ ಆ ಮಹಾ ಸರ್ಪವನ್ನು ತಿವಿದು ಕೊಂದು ಹಾಕಿದರು. ಬಳಿಕ ಆ ಯುವತಿಯು ಹೊಂದಿದ್ದ ವಸ್ತ್ರವನ್ನು ಪಡೆದು ಆ ಮಹಾಸರ್ಪದ ಕೊರಳಿಗೆ ಸುತ್ತಿ ಕಟ್ಟಿ ಆ ಯುವತಿಗೆ ಸಮರ್ಪಿಸಿದರು. ಅವಳು ಯಾವುದೇ ಕಷ್ಠವಿಲ್ಲದೇ ಆ ಸರ್ಪವನ್ನು ಎಳೆಯುತ್ತಾ ಪಟ್ಟಣದ ಮಧ್ಯೆ ಬಂದಳು. ಆ ಮಾರಕ ಸರ್ಪವನ್ನು ಕಂಡ ಜನರು ಭಯಹೊಂದಿ ಓಡಿ ಅವಿತುಕೊಳ್ಳತೊಡಗಿದರು. “ಭಯ ಪಡಬೇಡಿ, ನೀವು ಯೇಸು ಕ್ರಿಸ್ತನಲ್ಲಿ ನಂಬಿ, ದಿವ್ಯ ಸ್ನಾನ ಹೊಂದಲು ತಯಾರಾಗಿರುವದಾದರೆ ನಾನು ಈ ಮಹಾ ಸರ್ಪವನ್ನು ಪೂರ್ಣವಾಗಿ ಸಾಯಿಸಬಲ್ಲೆ”. ಎಂದು ಸಂತ ಜೋರ್ಝರು ಅವರಲ್ಲಿ ಹೇಳಿದರು. ರಾಜನು ಹಾಗು ಜನರು ಬಹಳ ಸಂತೋಷದಿಂದ ಈ ಬೇಡಿಕೆಯನ್ನು ಸ್ವೀಕರಿಸಿದಾಗ ಸಂತ ಜೋರ್ಜರು ಆ ಹಾವನ್ನು ಕೊಂದು ಹಾಕಿದರು. ಆ ಮಹಾ ವಿಷ ಸರ್ಪದ ಶವ ಶರೀರವನ್ನು ದೂರಕ್ಕೆ ಕೊಂಡುಹೋಗಲು ನಾಲ್ಕು ಎತ್ತಿನ ಬಂಡಿಗಳೇ ಬೇಕಾಯ್ತು.

See also  ಇಚ್ಲಂಪಾಡಿ: ಕೆಡಂಬೇಲು ಮಂಜುಶ್ರೀ ಭಜನಾ ಮಂದಿರದ 7 ನೇ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹಾಪೂಜೆ


ಸ್ತ್ರೀ ಪುರಷರಲ್ಲದೇ ಹತ್ತು ಸಾವಿರಕ್ಕೂ ಆಧಿಕ ಜನರು ಅಂದು ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ರಾಜನು ಅನೇಕ ಸಂಪತ್ತುಗಳನ್ನು, ಕಾಣಿಕೆಗಳನ್ನು ಸಂತ ಜೋರ್ಜರಿಗೆ ನೀಡಿದರಾದರೂ ಅವನ್ನೆಲ್ಲ ಬಡವರಿಗೆ ವಿತರಿಸಲು ರಾಜನಿಗೆ ಮರಳಿ ನೀಡುತ್ತಾ, ಮರಳುವ ಸಂದರ್ಭದಲ್ಲಿ ನಾಲ್ಕು ಬೇಡಿಕೆಯನ್ನು ಇಟ್ಟರು. 1. ರಾಜನು ಕ್ರೈಸ್ತ ದೇವಾಲಯವನ್ನು ಸಂರಕ್ಷಿಸಬೇಕು. 2. ಪುರೋಹಿತರಿಗೆ ಆದರಣೆಯನ್ನು ನೀಡಬೇಕು. 3. ರಾಜನು ಪ್ರತಿ ಆರಾಧನಾ ದಿನದಲ್ಲಿ ದೇವಾಲಯದಲ್ಲಿ ಹಾಜರಿರಬೇಕು. 4. ದರಿದ್ರರಲ್ಲಿ ಕರುಣೆ ಹೊಂದಬೇಕು.? 

? https://avyakthabulletin.com/stgeorge/kan.html

https://avyakthabulletin.com/stgeorge/video.html

? kindly visit https://ichilampadystgeorge.com/ designed by Girish Nair and Fr Sunil Pallichira

Our Sincere thanks to ? Shri. Shubhakar Heggade , Administrator Shri Durgaparameshwari temple, Ichilampady Beedu ?

https://avyakthabulletin.com/avyakthabullettin-ichilampady-puttur-taluk-dakshina-kannada-karnataka/

St George Orthodox Syrian Church,Ichilampady located in Ichilampady Village. It is about 8 KM away from nelyady 10 KM away from Kadaba. This church is considered and accepted by all the people here in south Canara District of Karnataka. Many People were visiting this church from morning to evening.So intercession power of St George here helped too many in wipe out in their worries. Here People are coming without cast or religion differences. So the church here considered being spiritual power source to many in their needy situations.

Ichilampady St George Orthodox Syrian Church was started in 1953 by the active initiation of families who came hailed from Kerala for the Agriculture with the leadership of Late. Rev.Fr.Thomas Vadakkedath celebrated Holy Qurbana in the bamboo shed. Later Late.Rev.Fr Zachariah who came along with Late Lamented H.G. Pathrose Mar Osthathiose took charge of this church. Later Late.Rev.Fr A Jacob who served here. During his period he was in charge of other churches here nearby and his valuable service helped in constructing a small church building and served here in the difficult situations. Several priests served in between the periods of Late.Rev.Fr Zachariah and Late.Rev.Fr A Jacob. Later Late Rev.Fr.V Mathews (Joy Achen) Served here for long 11 years and helped in the development of parish. During the period old cross tower, electrification all done initially. Later Rev.V Mathews Cor- Eppiscopa (Manikulam Achen) took charge as Vicar and served for long 18 Years.

About ChurchSt George Orthodox Syrian Church.Ichilampady located in Ichilampady Village. It is about 8 KM away from nelyady 10 KM away from Kadaba. This church is considered and accepted by all the people here in south Canara District of Karnataka. Many People were visiting this church from morning to evening. So intercession power of St George here helped too many in wipe out in their worries. Here People are coming without cast or religion differences. So the church here considered being spiritual power source to many in their needy situations.

See also  ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ರಾಜನ್ ದೈವಸ್ಥಾನ :ವಾರ್ಷಿಕ ದೊಂಪದ ಬಲಿ ನೇಮೋತ್ಸವ

Ichilampady St George Orthodox Syrian Church was started in 1953 by the active initiation of families who came hailed from Kerala for the Agriculture with the leadership of Late. Rev.Fr.Thomas Vadakkedath celebrated Holy Qurbana in the bamboo shed. Later Late.Rev.Fr Zachariah who came along with Late Lamented H.G. Pathrose Mar Osthathiose took charge of this church. Later Late.Rev.Fr A Jacob who served here. During his period he was in charge of other churches here nearby and his valuable service helped in constructing a small church building and served here in the difficult situations. Several priests served in between the periods of Late.Rev.Fr Zachariah and Late.Rev.Fr A Jacob. Later Late Rev.Fr.V Mathews (Joy Achen) Served here for long 11 years and helped in the development of parish. During the period old cross tower, electrification all done initially. Later Rev.V Mathews Cor- Eppiscopa (Manikulam Achen) took charge as Vicar and served for long 18 Years. During Achen period church was reconstructed and consecrated By Late Lamented H.H. Baselios Marthoma Mathew II (Catholicos And Malankara Metropolitan) along with Late Lamented H.B. Thomas Mar Themothios (Didymos Bava) along with H.G.Yakob Mar Irenios on February 15th & 16th 2002. This was great Achievements in the milestone of Ichilampady church history. During Achen period present various developments took place as his wish of long vision. Now also Achen is supporting the Church in many ways. During these periods Bishops also supported the church. Especially Late Lamented Zacharias Mar Dyonisius. These era of church was considered to be very toughest one really the service of the priest were great in all the ways.

See also  Bhagavan Shree Chandranatha Swami Jain Temple,dharmastala

Later Rev.Fr.V C Jose took the charge as Vicar, During Achens period this parish was declared as “Georgian Pilgrim Centre” by H.G.Yakob Mar Irenios diocesan Bishop during the period. Achen also helped the parish in many ways for the development. Later Rev Fr.Joseph Malayil was vicar for short period. Later Rev.Fr.Eldho M Paul took charge as Vicar. Various developments were done during Achen period. Now Fr.Kuriakose Thomas Pallichira (Fr.Sunil) is the Vicar. So developments in the parish are in progress as the sincerity of the Priests and also with the support of Parish members and all the devotees of St George.

May 6th and 7th is the main feast day of this church. More than 45-50 thousand people were attending in the feast. 55 families of this parish are real supporting pillars of this parish.

Website:www.ichilampadystgeorge.com

Address: St.George Orthodox Syrian Church.Ichilampady

(Georgian Piligrim Centre),
Ichilampady Post, Nelyady (Via),
Kadaba Taluk, Dakshina Kannada Dist,
Karnataka-574229

Contact Person: Very.Rev.G.M.Scariah Ramban(Vicar)

Contact Number: Vicar (08281136426), LandLine: 08251259005

Software and support: Shri Shubhkar Jain , administrator ,Shri Durgaparameshwari temple ,Ichilampady Beedu

Girish Nair:Software Engineer,Ga software Builders and Engineers

Credits : https://avyakthabulletin.com/

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?