ನಮ್ಮಲ್ಲಿ ನೂರಾರು ಜಾತಿ ಮತ್ತು ಜಾತಿಯೇತರ ಸಂಘ ಸಮುಸ್ಥೆಗಳು ನಮ್ಮೆಲ್ಲರ ಅಭಿವೃದ್ದಿಗಾಗಿ ನಿರಂತರ ಶ್ರಮಿಸುತಿರುತವೆ. ಇವುಗಳು ತಮ್ಮ ಚಟುವಟಿಕೆಗಳನ್ನು ಸಮಾಜಕ್ಕೆ ತಿಳಿಸಲು ವಾಟ್ಸಪ್ಪ್ ಫೇಸ್ಬುಕ್ ಪೇಪರ್ ಟಿ ವಿ ರೇಡಿಯೋ ವೆಬ್ಸೈಟ್ ಇತ್ಯಾದಿ ಇತ್ಯಾದಿ ಬಳಸುತೇವೆ. ಪ್ರತಿಯೊಂದಕ್ಕೂ ಅದರದೇ ಆದ ನ್ಯೂನ್ಯತೆಗಳು ಮತ್ತು ಪ್ರಯೋಜನಗಳು ಸಾಕಷ್ಟಿವೆ. ಈಗಾಗಲೆ ಬಳಸುವ ಮಾಧ್ಯಮಗಳ ಜೊತೆಗೆ ಬುಲೆಟಿನ್ ಮಾಧ್ಯಮ ಬಳಸಿದರೆ ಯಾವ ಯಾವ ಹೆಚ್ಚಿನ ಪ್ರಯೋಜನಗಳ ಪಟ್ಟಿ ನಿಮ್ಮ ಮುಂದೆ ಇಡಲಾಗುವುದು .
ಯಾವ ಸಂಘ ಸಮುಸ್ಥೆಗಳು ಪ್ರಯೋಜನ ಪಡೆಯ ಬಹುದೆಂದು ನೋಡಿದಾಗ – ಜೈನ್ಸ್ , ಬಂಟ್ಸ್ ಒಕ್ಕಲಿಗ ಬಿಲ್ಲವ ಬ್ರಾಹ್ಮಣ ದೇವಾಡಿಗ ನಲಿಕೆ ಪರವ ಮಡಿವಾಳ ……………………………………. ಭಜನಾಮಂಡಳಿ, ಶ್ರೀಕೃಷ್ಣಸ್ತಮಿ , ಗಣೇಶೋತ್ಸವ , ಗೆಳೆಯರ ಬಳಗ , ಸ್ಕರ್ಡ್ಪ್ ಶಾಲಾಭಿವೃದ್ಧಿ ಮಂಡಳಿ,ದೇವಸ್ಥಾನ ದೈವಸ್ಥಾನ ಆಡಳಿತ ಮಂಡಳಿಗಳು, ಗ್ರಾಮ- ತಾಲೂಕ – ಜಿಲ್ಲಾ ಪಂಚಾಯ್ಥಿಗಳು , ಸಹಕಾರಿ ಸಂಸ್ಥೆಗಳು ……………………. ಹೀಗೆ ದೊಡ್ಡ ಪಟ್ಟಿ ನಮ್ಮ ಇಚ್ಚೆಗೆ ಅನುಗುಣವಾಗಿ ಸದುಪಯೋಗ ಮಾಡಲು ವಿಪುಲ ಸಾಧ್ಯತೆಗಳಿವೆ
ನಾವು ಬುಲೆಟಿನ್ ಮಾಧ್ಯಮ ಬಳಸಲು ಕೆಲವು ನಿಯಮಗಳನ್ನು ಅನುಸರಿಸುವುದು ಸೂಕ್ತ.
ಒಂದೆ ಭಾವಚಿತ್ರದಲ್ಲಿ ಸಮುಸ್ಥೆಯ ದ್ಯೇಯೋದ್ದೇಶದ ಸಂಕ್ಷಿಪ್ತ ಸಮಗ್ರ ಮಾಹಿತಿ ದೊರೆಯುವಂತೆ ಮಾಡಿ
ಕೆಲವೆ ಸೀಮಿತ ಪದಗಳಲ್ಲಿ ಜನರಿಗೆ ತಲುಪುವಂತೆ ಸಮುಸ್ಥೆಯ ವಿವರಣೆಯಿರಲಿ
ವಿಪುಲ ಭಾವಚಿತ್ರಗಳಿಗೆ ಅವಕಾಶ ಇರುತದೆ
ಕಾಲಮಿತಿಯ ಪ್ರಕಟಣೆಗೆ ಕನಿಷ್ಠ ಶುಲ್ಕ
ಪ್ರಪಂಚಕ್ಕೆ ಸಂಘ ಸಮುಸ್ಥೆಯನ್ನು ತೋರಿಸುವ ಕನ್ನಡಿ ಪ್ರಕಟಣೆ ಆಗಿರುವುದು ಅತ್ಯಂತ ಸೂಕ್ತ
ಒಂದೊಂದು ವಿಭಿನ್ನ ವೇದಿಕೆಗಳಿಂದ ಒಂದು ಭಾವಚಿತ್ರ ಮತ್ತು ನೂರು ಪದಗಳ ಪ್ರಕಟಣೆಗೆ ಶುಲ್ಕ ರಹಿತ ಅವಕಾಶ
ಹೆಚ್ಚಿನ ಮಾಹಿತಿಗಾಗಿ ಮಾದರಿ ಸಹಿತ ಸದ್ಯದಲ್ಲಿ ಪ್ರಕಟಿಸಲಾಗುವುದು
ಸಂಘ ಸಮುಸ್ಥೆಗಳಿಗೆ ಆಗಲಿರುವ ಗರಿಷ್ಠ ಪ್ರಯೋಜನಗಳು
ಜಾಗತಿಕ ಮಟ್ಟದ ಪ್ರಕಟಣೆ
ಅತ್ಯಂತ ಕನಿಷ್ಠ ಶುಲ್ಕ
ಗರಿಷ್ಠ ಉದ್ಯೋಗ ಉದ್ಯಮಕ್ಕೆ ಒತ್ತು
ಮನೆಯಿಂದಲೆ ಮೊಬೈಲ್ ಬಳಸಿ ಎಲ್ಲವು ಸಾಧ್ಯ
ಬುಲೆಟಿನ್ ಮಾಧ್ಯಮದ ಆವಿಸ್ಕಾರ ಮಾಧ್ಯಮದ ಅಭಿವೃದ್ಧಿಗೆ ಪೂರಕ
ನಾವು ನೀವು ಒಂದಾಗಿ ನಮ್ಮ ಅಭಿವೃದ್ಧಿಯತ್ತ ದಾಪುಗಾಲು ಹಾಕೋಣ