ಸದ್ಧರ್ಮ ಬಂಧುಗಳೆ
ಅವ್ಯಕ್ತ ಬೇಟಿಯಾಗುತಿರುವುದಕ್ಕೆ ಕ್ಷಮೆ ಯಾಚಿಸುತ್ತೆನೆ.
ನಮ್ಮ ಬಸದಿಯ ಜೀರ್ಣೋದ್ಧಾರದಲ್ಲಿ – ವ್ಯಕ್ತ ಮತ್ತು ಅವ್ಯಕ್ತ ಜೀರ್ಣೋದ್ಧಾರಕ್ಕೆ ಒತ್ತು ಕೊಟ್ಟು – ಅದರ ಫಲವನ್ನು ಸಮಾಜಕ್ಕೆ ನೀಡಲು ಬದ್ಧವಿದ್ದೇವೆ
ಪ್ರತಿಯೊಬ್ಬ ಮಾನವರು ತನ್ನ ಬದುಕಿನಲ್ಲಿ ಸುಮಾರು ಇಪ್ಪತ್ತು ಬಾರಿಗಿಂತಲು ಮಿಗಿಲಾಗಿ ಭಾವಚಿತ್ರ ತೆಗೆಯುವ ಸಂದರ್ಭ ಒದಗಿದ್ದು ಅಂದಾಜು ಒಂದು ಸಲ ಭಾವಚಿತ್ರ ತೆಗೆಯಲು ರೂಪಾಯಿ ನೂರರಂತೆ ಎರಡು ಸಾವಿರ ವೆಚ್ಚ ಒಬ್ಬ ವ್ಯಕ್ತಿಗೆ ತಗಳಿರುತದೆ.
ನಡೆದಾಡುವ ದೇವರಾಗುವ ಅಸೆ ಹೊತ್ತ ಮಾನವ ಬಂಧುಗಳೆ – ನಿಮ್ಮ ಭಾವಚಿತ್ರವನ್ನು ಹೆಸರು , ವೃತಿಯ ಹೆಸರು , ಊರಿನ ಹೆಸರಿನೊಂದಿಗೆ ಮನೆಯಂಗಳದಿಂದ ಜಗದಂಗಳಕ್ಕೆ ಶಾಶ್ವತ ಪ್ರಕಟಣೆ ಕೇವಲ ನೂರು ರೂಪಾಯಿ ಶುಲ್ಕ ವಿಧಿಸಿ , ಆ ನೂರು ರೂಪಾಯಿಯಲ್ಲಿ ಐವತ್ತು ರೂಪಾಯಿಯನ್ನು ಜೀರ್ಣೋದ್ಧಾರಕ್ಕೆ ಬಳಸುವ ಸಂಕಲ್ಪ – ಅವ್ಯಕ್ತ ಬುಲ್ಲೆಟಿನಿನ ಪ್ರವರ್ತಕನಾಗಿ ಮತ್ತು ಜೀರ್ಣೋದ್ದಾರದ ಅಧ್ಯಕ್ಷನಾಗಿ- ನನ್ನ ಮನದ ಇಚ್ಛೆ ನಿಮ್ಮ ಮುಂದೆ ಇಟ್ಟು – ನಾವೆಲ್ಲರೂ ಒಂದಾಗಿ ಮುಂದೆ ಸಾಗೋಣವೆಂಬ ವಿನಂತಿ ಮಾಡುತಿದ್ದೇನೆ. ಉದ್ದೇಶ ಮತ್ತು ಗುರಿ ಕೆಳಗಿನಂತಿದೆ
೧,೦೦,೦೦೦ ಮಂದಿಯ ಭಾವ ಚಿತ್ರ ಪ್ರಕಟಣೆ – ಶುಲ್ಕ ೧೦೦- ಮಾತ್ರ
೧೦,೦೦೦ – ಭಾವಚಿತ್ರದೊಂದಿಗೆ ವ್ಯಕ್ತಿ ಪರಿಚಯ ಪ್ರಕಟಣೆ – ಶುಲ್ಕ – ಪ್ರತಿ ಭಾವಚಿತ್ರಕ್ಕೆ ೧೦೦- ಮತ್ತು ಪ್ರತಿ ೧೦ ಪದದ ವಿವರಣೆ ಪ್ಯಾಕೇಜಿಗೆ ೧೦೦-
೧,೦೦೦ – ಭಾವಚಿತ್ರ , ವ್ಯಕ್ತಿ ಪರಿಚಯ, ವ್ಯಕ್ತಿತ್ವ ಪರಿಚಯ – ಶುಲ್ಕ – ಪ್ರತಿ ಭಾವಚಿತ್ರಕ್ಕೆ ೧೦೦- ಮತ್ತು ಪ್ರತಿ ೧೦ ಪದದ ವಿವರಣೆ ಪ್ಯಾಕೇಜಿಗೆ ೧೦೦-
೧೦೦ – ಭಾವಚಿತ್ರ, ವ್ಯಕ್ತಿ ಪರಿಚಯ, ವ್ಯಕ್ತಿತ್ವ ಪರಿಚಯ, ಸಂಸಾರ ಪರಿಚಿಯದೊಂದಿಗೆ ಜೀವನಚರಿತ್ರೆ ಪ್ರಕಟಣೆ – ಕೇವಲ ಮೂರು ಪುಟಗಳ ವಿಷಯ ಪ್ರಕಟಣೆಗೆ ಮಿತಿ ಇರುತದೆ . ಹೆಚ್ಚಿನ ವಿವರಣೆ ಬಯಸಿದವರು ಭಾಗ ೧,೨,೩,…… ಇತ್ಯಾದಿ ಅವಕಾಶಗಳ ಪ್ರಯೋಜನ ಪಡೆಯಬಹುದು — ಶುಲ್ಕ – ಪ್ರತಿ ಭಾವಚಿತ್ರಕ್ಕೆ ೧೦೦- ಮತ್ತು ಪ್ರತಿ ೧೦ ಪದದ ವಿವರಣೆ ಪ್ಯಾಕೇಜಿಗೆ ೧೦೦
ದೇವರನ್ನು – ಮಾನವರನ್ನು – ವಿಷಯವನ್ನು – ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಏಕಮಾತ್ರ ಉದ್ದೇಶದಿಂದ – ಉದಯಿಸುವ ಸೂರ್ಯ – ಉದ್ಯಪ್ಪ ಅರಸು ಪಟ್ಟದ ಮರ್ಮ ಕತ್ತಲೆಯನ್ನು ದೂರಮಾಡಿ ಜಗವನ್ನು ಬೆಳಗಿಸುವದೆಂದು ಅರಿತು – ನನ್ನ ಅಳಿಲ ಸೇವೆ – ನಾನು ನಿಮ್ಮಿತ್ತ ಮಾತ್ರ – ನಾವು ಮಾನವರು ಜೀವರಾಶಿಗಳು – ಅವ್ಯಕ್ತ ಶಕ್ತಿಯ ಕೈಗೊಂಬೆಗಳು ಎಂಬುದನ್ನು ಪುನರಪಿ ಸ್ಮರಿಸುತ್ತ – ಮಾನವ ಕುಲಕೋಟಿಗೆ – ಕಿರು ಕಾಣಿಕೆ – ಸ್ವೀಕರಿಸಿ.