ಇಚಿಲಂಪಾಡಿ ಬೀಡು – ಉದ್ಯಪ್ಪ ಅರಸು ಆಡಳಿತ

ಶೇರ್ ಮಾಡಿ

ಈ ಕ್ಷೇತ್ರದಲ್ಲಿರುವ ದೈವಗಳು
ಪಟ್ಟದ ಚಾವಡಿಯಲ್ಲಿ – ಉಳ್ಳಾಕುಲು , ಹಳ್ಳತಾಯ , ಪಣ್ಯಾಡಿತಾಯ , ರುದ್ರಂಡಿ , ಪಂಜುರ್ಲಿ , ಕಲ್ಲುರ್ಟಿ
ಬೀಡಿನಲ್ಲಿ – ಬೀಡಿನ ಕಲ್ಲುರ್ಟಿ
ಕಟ್ಟೆಗಳಲ್ಲಿ – ಪಂಜುರ್ಲಿ, ಕಲ್ಲುರ್ಟಿ , ಕಾಡೆತ್ತಿ . ಬಿರ್ಮೆರ್ , ಗುಳಿಗ
ದೈಯೊಂಕುಲು ಗುಡ್ಡೆಯಲ್ಲಿ – ದೈಯೊಂಕುಲು , ಮಹಿಸಂದಾಯ , ರುದ್ರಚಾಮುಂಡಿ , ಪಂಜುರ್ಲಿ, ಗುಳಿಗ
ಮಾಡದಲ್ಲಿ- ಪಂಜುರ್ಲಿ
ಸೇವೆಗಳು – ತಂಬಿಲ ಸೇವೆ ಎರಡು ಸಲ – ಪತ್ತನಾಜೆ ಮತ್ತು ದೀಪಾವಳಿ
ನರ್ತನ ಸೇವೆ – ಎರಡು ಸಲ – ಮಯಿ ನಡಾವರಿ ಮತ್ತು ಸುಗ್ಗಿ ಜಾತ್ರೆ
ತಂಬಿಲ ಮಾಡುವವರು – ಪ್ರಸ್ತುತ ತಂತ್ರಿ ವರ್ಗ , ಇದಕ್ಕೆ ಮೊದಲು ದೈವದ ಪೂಜಾರಿ, ಆದಿಯಲ್ಲಿ ಪೂರೋಹಿತ ವರ್ಗ
ದೈವ ಪ್ರತಿಷ್ಠಾ ವಿಧಿ – ತಂತ್ರಿ ವರ್ಗ
ದೈವಗಳ ಆದಿ – ಉದ್ಯಪ್ಪ ಅರಸರ ಅಪ್ಪಣೆ ಮೇರೆಗೆ ನೆಲೆ ಆದ ಮಾಹಿತಿ ಪಾರ್ದನದಲ್ಲಿದೆ

ನಿಜವಾದ ದೈವ ಆರಾಧಕ ಯಾರು ?

  1. ಆಂತರಿಕವಾಗಿ ದೈವವನ್ನು ತನ್ನ ಮನದಲ್ಲಿ ಪ್ರತಿಷ್ಠೆ ಮಾಡಿದವನು ಮಾತ್ರ
  2. ಆತ ಹಂತ ಹಂತವಾಗಿ ದೇವಮಾನನಾಗಿ ಪರಿವರ್ತನೆ ಆಗುತಿರುತ್ತಾನೆ
  3. ಅವನಲ್ಲಿ ಒಳ್ಳೆಯ ಚಿಂತನೆ ಮಂಥನಗಳು ಮಾತ್ರ ನಡೆಯುತ್ತದೆ. ಕೆಟ್ಟದನ್ನು ಬರಲು ದೈವ ಬಿಡುವುದಿಲ್ಲ
  4. ಬೂತ ಉಪದ್ರಕಾರಿ  ಆದರೆ ದೈವ ಉಪಕಾರಿ
  5. ದೈವವನ್ನು ನಂಬುವರಾಗಿ ಯಾವುದೇ ಕಾರಣಕ್ಕೆ ಬೂತವನ್ನು ನಂಬ ಬೇಡಿ
  6. ದೈವ ವಿಶ್ವ ವ್ಯಾಪಿ , ದೇಶ, ಕಾನೂನು – ಮಿತಿ ಇದೆ. 
  7. ಮಾನನಿಗೆ ನಿಲುಕದ ಪವಾಡಗಳು ಸಾಧ್ಯ
  8. ಅಲ್ಪ ಜ್ಞಾನಿ ಮಾನವ , ಮಾಯಾ ಜ್ಞಾನಿ ದೈವ
  9. ದೈವ ಶಕ್ತಿ ಅಪಾರ , ಮಾನವ ಶಕ್ತಿ ನಗಣ್ಯ

ದೇವ ಇಚ್ಛೆ . ದೈವ ಇಚ್ಛೆ, ಮಾನವ ಇಚ್ಛೆ  ಒಂದಾಗಲಿ ಹಾರೈಕೆ – ನನ್ನದಾಗಿದೆ, ನಮ್ಮದಾಗಲಿ

 

See also  ದೈವಾಲಯ ಸೇವಾ ಒಕ್ಕೂಟ - Daivalaya Service Federation

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?