
ದೇವರೊಂದಿಗೆ ಆಟ ಅಭಿಯಾನ ಎಂಬ ಶೀರ್ಷಿಕೆ ಅಡಿಯಲ್ಲಿ – ಜಪ ತಪ ಶ್ರದ್ದೆ ಭಕ್ತಿ ಸೇವೆ ಅಭಿಯಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ – ಸೇರಿದ ಭಕ್ತರ ಪೈಕಿ ಮುಗ್ದ ಮಕ್ಕಳಿಂದ ಲಾಟರಿ ಮೂಲಕ ಆಯ್ಕೆ ಮಾಡಿ – ಪುಟ್ಟ ಸನ್ಮಾನ ಮಾಡಲಾಗಿದೆ. ಇಚ್ಲಂಪಾಡಿ ಬೀಡು ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ಪ್ರಾಯೋಜಕರಾಗಿ – ಸತಿ ಶೋಭಾ ಹೆಗ್ಗಡೆ , ರಾಧಾಕೃಷ್ಣ ಗೌಡ ಕೇರ್ನಡ್ಕ , ರುಕ್ಮಯ ಗೌಡ ಕೊರಮೇರು , ಉದಯಕುಮಾರ್ ಶೆಟ್ಟಿ ಹೊಸಮನೆ ಈ ಕಾರ್ಯಕರ್ಮದಲ್ಲಿ ಭಾಗವಸಿದ್ದರು.