ಹಿಂದೂಗಳ ಅಭಿಯಾನ – ಇಚಿಲಂಪಾಡಿ

Share this

ದೈವ, ದೇವಾಲಯ ಮತ್ತು ಧರ್ಮಜೀವನದ ಪುನರುಜ್ಜೀವನಕ್ಕಾಗಿ —

 ಅಭಿಯಾನದ ಉದ್ದೇಶಗಳು

  1. ವಾರಕ್ಕೊಮ್ಮೆ ದೇವಾಲಯ ಅಭಿಯಾನ: ದೇವಾಲಯ ಭೇಟಿಯೊಂದಿಗೆ ಕ್ಷೇತ್ರ ಮಂತ್ರ ಪಠಣ ಮತ್ತು ದೇವಾಲಯ ಸ್ವಚ್ಛತಾ ಕಾರ್ಯ ನಡೆಸುವುದು.

  2. ಉದ್ಯೋಗ ಅಭಿಯಾನ: ಪ್ರತಿಯೊಬ್ಬರಿಗೂ ಮನೆಯಲ್ಲಿಯೇ ಉದ್ಯೋಗದ ಅವಕಾಶ ಕಲ್ಪಿಸುವ ಯೋಜನೆ.

  3. ಸ್ವಾವಲಂಬಿ ಮತ್ತು ಸಂತುಷ್ಟ ಜೀವನ: ದೈವ, ದೇವರು ಮತ್ತು ಬದುಕಿನ ಸಮತೋಲನ ಸಾಧಿಸುವ ದಾರಿ.

  4. ಪ್ರತಿಯೊಬ್ಬರಿಗೂ ಸ್ಥಾನ–ಮಾನ–ಘನತೆ–ಗೌರವ ಮತ್ತು ಸಂಪಾದನೆ: ಜೀವನದ ನೈಜ ಪ್ರಗತಿ ಗುರಿ.

  5. “ಸಾವಿರ ವೆಚ್ಚದ ಕೆಲಸ – ಒಂದು ರೂಪಾಯಿಯಲ್ಲಿ” : ಪರಿಣಾಮಕಾರಿ ಅನುಷ್ಠಾನದ ವೇದಿಕೆ.

  6. ನಾವು ಅಂದಿನ, ಇಂದಿನ, ಮುಂದಿನ ರಾಜರು: ಶತಸಿದ್ಧ ಭವಿಷ್ಯ ದೃಷ್ಟಿಯೊಂದಿಗೆ ಬದುಕೋಣ.

  7. ಕ್ಷೇತ್ರ ಮಂತ್ರ ಪಠಣವೇ ಮನೋವೇಗದ ಅಭಿವೃದ್ಧಿಗೆ ಮೂಲ: ಅರಿತು ಅನುಭವಿಸಿ ಬದುಕೋಣ.


 ಅನುಷ್ಠಾನದ ವಿಧಾನ

  • ಪ್ರತಿ ಮಂಗಳವಾರ ಬೆಳಿಗ್ಗೆ 11:30ರಿಂದ 12:30ರವರೆಗೆ ದೇವಾಲಯ ಭೇಟಿಯೊಂದಿಗೆ ಪಠಣ ಕಾರ್ಯಕ್ರಮ.

  • ಉದ್ಯೋಗಿಗಳಿಗೆ ರಜಾದಿನಗಳಲ್ಲಿ ಅವಕಾಶ.

  • 30 ನಿಮಿಷದ ಕಾರ್ಯಕ್ರಮ: ಮಂತ್ರ ಪಠಣ, ಸಾಮೂಹಿಕ ಪೂಜೆ, ಮನದ ಮಾತಿಗೆ ವೇದಿಕೆ, ಉದ್ಯೋಗ ಆವಿಷ್ಕಾರ ಚರ್ಚೆ.

  • 30 ನಿಮಿಷ ದೇವಾಲಯ ಸ್ವಚ್ಛತೆ.

  • ದೇವಾಲಯ ಅಭಿಯಾನದ ಅಧ್ಯಕ್ಷರ ಬದಲಾವಣೆ ವಾರ್ಷಿಕವಾಗಿ ನಡೆಯುವುದು.

  • ಸಕಲ ಅಭಿಯಾನಗಳ ಅಧ್ಯಕ್ಷರು ಹಿಂದೂಗಳ ಅಭಿಯಾನದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.

  • ಎಲ್ಲಾ ಅಭಿಯಾನಗಳ ಅಧ್ಯಕ್ಷರ ಬದಲಾವಣೆಗೂ ವಾರ್ಷಿಕ ವ್ಯವಸ್ಥೆ.


 ಪಾಲುದಾರಿಕೆ

  • ಅಧ್ಯಕ್ಷರಿಗೆ – 5%

  • ಉಪಾಧ್ಯಕ್ಷರಿಗೆ – 5%

  • ಸದಸ್ಯರಿಗೆ – 20%

  • ಬಂಡವಾಳ ಹೂಡಿಕೆ – ಸೂನ್ಯ


 ಪ್ರಾಯೋಜಕರು

ಈ ಮಹತ್ತರ ಅಭಿಯಾನವನ್ನು “ಅವ್ಯಕ್ತ ಬುಲೆಟಿನ್” ಮುಖಾಂತರ ಶುಭಾಕರ ಹೆಗ್ಗಡೆ ಪ್ರಾಯೋಜಿಸಿದ್ದಾರೆ.
ಜನರ ಅಭಿಪ್ರಾಯ ಮತ್ತು ದೇವರ ಅನುಗ್ರಹ ಮೇರೆಗೆ ಸೂಕ್ತ ಬದಲಾವಣೆಗಳನ್ನು ಮಾಡಲಾಗುವುದು.


 ಉದ್ದೇಶಿತ ಉಪಾಭಿಯಾನಗಳು

  1. ದೇವಾಲಯ ಅಭಿಯಾನ

  2. ಶ್ರದಾಂಜಲಿ ಅಭಿಯಾನ

  3. ಜೀವನ ಚರಿತ್ರೆ ಅಭಿಯಾನ

  4. ಸಾಧಕ ವ್ಯಕ್ತಿ ಅಭಿಯಾನ

  5. ವ್ಯಾಪಾರ ಅಭಿಯಾನ

  6. ಅಡಿಕೆ ಕೃಷಿ ಅಭಿಯಾನ

  7. ತೆಂಗು ಕೃಷಿ ಅಭಿಯಾನ

  8. ಗೇರು ಕೃಷಿ ಅಭಿಯಾನ

  9. ಕಾಳುಮೆಣಸು ಕೃಷಿ ಅಭಿಯಾನ

  10. ರಬ್ಬರ್ ಕೃಷಿ ಅಭಿಯಾನ

  11. ಉದ್ಯೋಗಿಗಳ ಅಭಿಯಾನ

  12. ಉದ್ಯಮಿಗಳ ಅಭಿಯಾನ

  13. ಶಿಕ್ಷಕರ ಅಭಿಯಾನ

  14. ಚಾಲಕರ ಅಭಿಯಾನ

  15. ಟೈಲರ್ ಅಭಿಯಾನ

  16. ಮಹಿಳಾ ಅಭಿಯಾನ

  17. ವಸ್ತ್ರ ಅಭಿಯಾನ

  18. ಚಿನ್ನಾಭರಣ ಅಭಿಯಾನ

  19. ಫೋಟೋಗ್ರಾಫರ್ ಅಭಿಯಾನ

  20. ಲೇಖಕರ ಅಭಿಯಾನ

  21. ಭಾಷಾಗರು ಅಭಿಯಾನ

  22. ವೈದ್ಯರ ಅಭಿಯಾನ

  23. ನ್ಯಾಯವಾದಿಗಳ ಅಭಿಯಾನ

  24. ಅಡುಗೆ ಅಭಿಯಾನ

  25. ಮದುವೆ ಅಭಿಯಾನ

  26. ಮನೆ ಅಭಿಯಾನ

  27. ವಿದ್ಯಾರ್ಥಿ ಅಭಿಯಾನ

  28. ರಾಜಕಾರಿಣಿಗಳ ಅಭಿಯಾನ

  29. ಅರ್ಚಕರ ಅಭಿಯಾನ


 ಅಭಿಯಾನದ ತತ್ವ

ಈ ಕಾರ್ಯ ನಾನು (ವ್ಯಕ್ತಿ) ಮಾಡುತ್ತಿರುವುದಲ್ಲ —
ದೇವಿ ಮಾಡಿಸುತ್ತಿದ್ದಾಳೆ ಎಂಬ ನಂಬಿಕೆಯೇ ನಮ್ಮ ಶಕ್ತಿ.
ನಾವು ಮಾನವರಲ್ಲಿ ದೇವತ್ವವನ್ನು ಕಾಣುವ ಹಂಬಲದಿಂದ ಮುಂದೆ ಹೆಜ್ಜೆ ಇಡೋಣ.
ಎಲ್ಲ ಹಿಂದೂ ಸಹೋದರ ಸಹೋದರಿಯರಿಗೆ ಅವ್ಯಕ್ತ ಪ್ರಣಾಮಗಳು.

Leave a Reply

Your email address will not be published. Required fields are marked *

error: Content is protected !!! Kindly share this post Thank you