
ನಿಮ್ಮ ಭಜನೆ ಎಂಬ ಬೀಜ ಪ್ರತಿ ಮಾನವರ ಮನದಲ್ಲಿ ಬಿತ್ತಿ – ಮನದಲ್ಲಿರುವ ಸಕಲ ರೀತಿಯ ಕೊಳಕನ್ನು ಹೀರಿ ಹೆಮ್ಮರವಾಗಿ ಬೆಳೆದು – ಸುಖ ಶಾಂತಿ ನೆಮ್ಮದಿ – ಪುಷ್ಪವೃಷ್ಟಿ -ಮಾನವ ಕುಲಕ್ಕೆ ಆಗಲೆಂದು ದೈವ ದೇವರ ಮೋರೆಯೊಂದಿಗೆ – ಮುಂದಕ್ಕೆ ನಿಮ್ಮ ಪ್ರತಿಭೆ ಪ್ರಜ್ವಲಿಸಲು ಪ್ರಾರ್ಥಿಸತ್ತೇವ – ಕ್ಷೇತ್ರದ ಭಕ್ತ ಸಮೂಹ