ನೂರಾರು ಆಶೆ ಆಕಾಂಕ್ಷೆಗಳನ್ನು ಹೊತ್ತ ಬದುಕು ಈಡೇರಿಕೆಗಾಗಿ ದಾರಿಗಳನ್ನು ಹುಡುಕುತ್ತಾ ಮುಂದೆ ಮುಂದೆ ಸಾಗುತದೆ. ಆದರೆ ಅದು ಕೆಲವೇ ಕೆಲವು ಜನರ ಬಾಳಲ್ಲಿ ಅದ್ರಷ್ಟದ ಬಾಗಿಲು ತೆರೆದು ಕಂಡ ಕನಸು ನನಸಾಗಿ ಸಂತುಷ್ಟದ ಬದುಕು ಸಾಗಿಸುತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಮಾನವರು ಅದ್ರಷ್ಟಶಾಲಿಗರಾಗಿ ಬದುಕಲು ಒಂದು ಸೂತ್ರದತ್ತ ಪಕ್ಷಿನೋಟ.
ಪ್ರಕೃತಿ ಮುನಿದೆದೆ – ಬದುಕು ಸಂಕಷ್ಟದಲ್ಲಿದೆ -ಪರಿಹಾರ ಮಂತ್ರ ತಂತ್ರ ಮುಂದಿದೆ – ಸಾವು ಬದುಕು ನಮ್ಮ ಕೈಯಲ್ಲಿದೆ.
ದೇವರ ಜೊತೆಗೆ ಪ್ರಕೃತಿಯನ್ನು ನಮ್ಮ ಆದುನಿಕ ತಂತ್ರಜ್ಞಾನ ಬಳಸಿ ಪುಡಿ ಪುಡಿ ಮಾಡಿ ಅದರ ಅಸ್ತಿತ್ವ ಗೋಚರಿಸದ ಸ್ಥಿತಿಯಲ್ಲಿ ನಮ್ಮ ಬದುಕಿನ ಹೆಜ್ಜೆ ಮುಂದೆ ಸಾಗುತಿದೆ. ಮಾನವರ ಆಟದ ಮುಂದೆ ದೇವರ ಆಟ ನಡೆಯುವುದಿಲ್ಲ ಎಂಬ ನಮ್ಮ ಮನೋಭಾವನೆ ಬದಲಾಗಿ ಶರಣಾಗತಿಯ ಅಂತಿಮ ಮಂತ್ರ ಪಠಣ ಮಾನವಕುಲಕೋಟಿಯಿಂದ ಪಠಿಸಲ್ಪಡುತಿದೆ. ಬಿಕ್ಕಟಿನ ಸೂತ್ರಕ್ಕೆ ಬದಲಾಗಿ ಒಗ್ಗಟಿನ ಮಂತ್ರ ಮಾನವರಿಂದ ನಮ್ಮ ಕೊಳಕು ನಾರುತಿರುವ ಬಾಯಿಂದ ಆಗಬೇಕಾಗಿದೆ. ಉತ್ತರಕ್ಕೆ ಹೋಗಬೇಕಾದವರು ದಕ್ಷಿಣಕ್ಕೆ ಹೋಗಿ ತುತ್ತತುದಿಯಲ್ಲಿದ್ದೇವೆ. ತಪ್ಪಿದ ದಾರಿಯನ್ನು ಮನಗಂಡು ತಿರುಗಿ ಮುನ್ನಡೆಯೋಣ.
ನಿಜವಾದ ದೇವಸ್ಥಾನ ದೇಹ, ದೇಹದ ಒಳಗಿರುವ ಆತ್ಮನೇ ದೇವರೆಂದು ಅರಿತು ಪೂಜಿಸೋಣ
ಕೋರೋಣ ಚಿಂತನ ಮಂಥನ ಬದಲು ದೇವರ ಚಿಂತನ ಮಂಥನ ನಡೆಸೋಣ
ಕನಿಷ್ಠ ದೇಹ ಶುದ್ಧ ಮನ ಶುದ್ಧದಿಂದ ನಾವು ತಿಳಿದಿರುವ ಮಂತ್ರವನ್ನು ೧೦೮ ಸಲ ನಿರಂತರ ಪಠಿಸೋಣ
ಮಾನವರಿಂದ ಪ್ರಾರಂಭಿಸಿ ಸಕಲ ಜೀವರಶೋಗಳಲ್ಲಿ ಸಸ್ಯಗಳಲ್ಲಿ ದೇವರನ್ನು ಕಾಣೋಣ
ಮಾನವರ ಭಿನ್ನತೆ ಅವನತಿಗೆ – ಏಕತೆ ಉನ್ನತಿಗೆ ಮೂಲವೆಂದು ಅರಿಯೋಣ
ಜಾತಿ ಮತ ಧರ್ಮ ಮರೆತು – ಮಾನವ ಧರ್ಮದಲ್ಲಿ ಒಂದಾಗೋಣ
ಮಾನವರ ಏಕತೆ – ದೈವ ದೇವರ ಪ್ರಕೃತಿಯ – ಕೃಪೆಗೆ ಏಕ ಮಾತ್ರ ರಹದಾರಿ – ಬಳಸೋಣ.
ಪ್ರತಿ ದಿನ ೧೦೮ ದಿನಗಳ ತನಕ – ದಿನಕ್ಕೆ ಒಂದರಂತೆ – ೧೦೮ ದಿನಗಳ ತನಕ, ಈ ಕೆಳಗಿನ ಬುಲ್ಲೆಟಿನಿಗೆ ಒಬ್ಬರ ಭಾವಚಿತ್ರ, ಹೆಸರು , ಊರು , ಉದ್ಯೋಗ ಬರೆದು ಪ್ರಕಟಣೆಗೆ ಕಳುಹಿಸಿ . ಯಾವುದೆ ಶುಲ್ಕವಿರುದಿಲ್ಲ.ವ್ಯವಹಾರಕ್ಕೆ ಸೂಕ್ತ ಪರಿಚಯದ ಅವಶ್ಯಕತೆಯಿದೆ.
ನಮ್ಮಿಂದ ಪ್ರಕಟಣೆಗೆ ಅರ್ಹವಾದ ವೇದಿಕೆಗಳು – ಬರ್ತ್ ಡೇ ಬುಲೆಟಿನ್, ಮದುವೆ ದಿನದ ಬುಲೆಟಿನ್, ಶ್ರದಾಂಜಲಿ ಬುಲೆಟಿನ್ , ಅಗ್ರಿಕಲ್ಚರ್ ಬುಲೆಟಿನ್, ಟೀಚರ್ಸ್ ಬುಲೆಟಿನ್ , ಡಾಕ್ಟರ್ಸ್ ಬುಲೆಟಿನ್ , ಬಿಸಿನೆಸ್ ಬುಲೆಟಿನ್ ,ಅಡ್ವಕೇಟ್ ಬುಲೆಟಿನ್, ದೇವಾಲಯದ ಬುಲೆಟಿನ್ , …………………….ಮುಂದುವರಿಯುವುದು.ಜನಾಭಿಪ್ರಾಯದ ವೇದಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು