ಒಂದು ತಲೆಮಾರಿಗೆ ಸುಮಾರು ೨೦ – ೩೦ ವರುಷಗಳು ಎಂದು ಗೂಗಲ್ ಹುಡುಕಾಟದಿಂದ ತಿಳಿದು – ಪ್ರತಿಯೊಬ್ಬರ ಜನನದ ಹಿಂದೆ ಎಷ್ಟು ಜನರ ತ್ಯಾಗ ಬಲಿದಾನವಿದೆ ಎಂಬುದರ ಪುಟ್ಟ ಚಿತ್ರಣ ಇಲ್ಲಿದೆ. ಇದರ ಬಗ್ಗೆ ಗಮನ ಹರಿಸಿ ಕರ್ತವ್ಯದ ಬಗ್ಗೆ ಚಿಂತಿಸೋಣ.
ನಮ್ಮ ಪ್ರತಿಯೊಬ್ಬರ ಹಿಂದೆ ಲೆಕ್ಕವಿಲ್ಲದಷ್ಟು ತಲೆಮಾರಿಗುಳು ಇರಬಹುದು. ಒಬ್ಬರ ಜನನದ ಹಿಂದೆ ಎರಡು ವ್ಯಕ್ತಿಗಳಂತೆ ಹತ್ತು ತಲೆಮಾರಿನ ಲೆಕ್ಕಾಚಾರ ಹೀಗಿದೆ
೧ ತಲೆಮಾರು ೨ ಜನರು
೨ ೪
೩ ೮
೪ ೧೬
೫ ೩೨
೬ ೬೪
೭ ೧೨೮
೮ ೨೫೬
೯ ೫೧೨
೧೦ ತಲೆಮಾರು ೧೦೨೪
೨೦ ತಲೆಮಾರಿಗೆ ೧೦೪೮೫೭೬ ಈ ಇಪತ್ತು ತಲೆಮಾರಿಗೆ ಸುಮಾರು ಮುನ್ನೂರು ವರುಷಗಳು ಬೇಕಾಗಬಹುದು