Memory Issue - ಸ್ಮರಣ ಸಂಚಿಕೆ
ಉದ್ಯಪ್ಪ ಅರಸು – ನಾಮಾಂಕಿತ ಆನ್ಲೈನ್ ಸ್ಮರಣ ಸಂಚಿಕೆ – ಅವಶ್ಯವಿದ್ದವರಿಗೆ ಪ್ರತಿ ಮಾಡಿಕೊಡುವ ರೂಪದಲ್ಲಿ – ಅತಿ ಆದುನಿಕ ರೀತಿಯಲ್ಲಿ ಬ್ರಹ್ಮಕಲಶೋತ್ಸವಂದಂದು ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇನೆ . ಸಮಗ್ರ ಸಂಕ್ಷಿಪ್ತ ಮಾಹಿತಿ ಬುಲೆಟಿನ್ ರೀತಿಯಲ್ಲಿ ಪ್ರಕಟಣೆ. ಸಲಹೆ ಸೂಚನೆ ಕೊಟ್ಟು ಸಹಕರಿಸಿ – ನನ್ನ ಗಮನಕ್ಕೆ ಬಂದ ವಿಶಯಗಳು ಈ ಕೆಳಗಿನಂತಿವೆ
೧ ಉದ್ಯಪ್ಪ ಅರಸು ಮುಖ ಪುಟ ಮತ್ತು ಕ್ಷೇತ್ರದಲ್ಲಿರುವ ನಾಗಸನ್ನಿದಿ ದೈವ ದೇವರುಗಳ ವಿವರ
೨ಉದ್ಯಪ್ಪ ಅರಸು ಪಟ್ಟ ಅಲಂಕರಿಸಿದವರ ವಿವರ – ಪಟ್ಟ ಸಹಿತ ಮತ್ತು ರಹಿತ ಮತ್ತು ಗುತ್ತು ಬಾರಿಕೆಯವರ ವಿವರ
೩. ತಂತ್ರಿಗಳ ಪೂಜೆ ಮಾಡಿದವರ , ದೈವಜ್ಞರುಗಳ , ಆಡಳಿತ ಸಮಿತಿ , ಉಳ್ಳಾಲಕುಲು ಸಮಿತಿ ,ಜೀರ್ಣೋದ್ದಾರ ಸಮಿತಿ ಭಜನಾ ಮಂಡಳಿ – ಇಲ್ಲಿಯವರೆಗೆ ಕಾರ್ಯ ನಿರ್ವಶೀದವರ ವಿವರ
೩. ಈಗ ಕೆಲಸ ಮಾಡುವ ಪರಿಚಾರಕರ ವಿವರ
೪.ಪ್ರಸ್ತುತ ಕ್ಷೇತ್ರದಲ್ಲಿರುವ ವ್ಯವಸ್ಥೆಯ ಪಕ್ಕ್ಷಿನೋಟ ಮತ್ತು ಯೋಜನೆ
೫. ಈ ಕ್ಷೇತ್ರಕ್ಕೆ ಇಲ್ಲಿಯವರೆಗೆ ದೇಣಿಗೆ ನೀಡಿದವರ ವಿವರ . ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಗಾಗಿ ಕ್ಸಮೆ ಕೋರಿಕೆ – ತಪ್ಪಿದ್ದರೆ ,ಬಿಟ್ಟು ಹೋಗಿದ್ದಕ್ಕೆ
೬. ಗುರುತರ – ಸದಾ ನೆನಪಿನಲ್ಲಿರುವ ಸೇವೆ ಮಾಡಿದವರ ಸ್ಮರಣೆ – ಕನಿಷ್ಠ ಹೂಡಿಕೆ ರು ೨೫೦೦೦ (ಪರಿಸ್ಕರಣೆಗೆ ಅವಕಾಶವಿದೆ )
೭.ಒಂದು ಪುಟಗಳಲ್ಲಿ ಕ್ಷೇತ್ರದ ಇತಿಹಾಸ ಮತ್ತು ಒಂದು ಪುಟದಲ್ಲಿ ಇಲ್ಲಿಯ ಅತಿಶಯ ಪವಾಡಗಳ ಮಾಹಿತಿ
೮. ದೇಣಿಗೆ ವಿವರ ಹೊರತುಪಡಿಸಿ ಕೇವಲ ೧೦ ಪುಟಗಳ ಮಿತಿ
ಸಲಹೆ ಸೂಚನೆಗಳು ಹತ್ತು ಪದಗಳಿಗೆ ಮೀರದಿರಲಿ
ಇದು ಉದ್ಯಪ್ಪ ಅರಸು ಕ್ಷೇತ್ರ ವ್ಯಾಪ್ತಿ ಭಕುತರ ವಿಶ್ವ ಮಟ್ಟದ ಗುರುತರ ಕೊಡುಗೆ ರೂಪದಲ್ಲಿ ಮೂಡಿಬರಲಿ