Reporter Bulletin – ವರದಿಗಾರರ ಬುಲೆಟಿನ್

ಶೇರ್ ಮಾಡಿ

ವರದಿಗಾರರ ಬುಲೆಟಿನ್
ವರದಿಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆ ಜೊತೆಗೆ ವಿಭಿನ್ನ ಮೂಲಗಳಿಂದ ಅವರ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿ ಅಡಗಿದೆ. ಸೇವಾ – ವ್ಯಾಪಾರ – ದರೋಡೆ ಇತ್ಯಾದಿ ರೀತಿಯಲ್ಲಿ ಮಾನವ ಬದುಕು ಮುಂದೆ ಸಾಗುತಿರುವ ಈ ಪರ್ವ ಕಾಲದಲ್ಲಿ ಸೇವಾ ಮನೋಭಾವನೆ ಚಲಾವಣೆಯಲ್ಲಿ ಇಲ್ಲದ ನಾಣ್ಯವಾಗಿರುವುದು ನಮ್ಮ ಅಧಪತನಕ್ಕೆ ನಾವೇ ದಾರಿಮಾಡಿಕೊಟ್ಟಂತೆ ಆಗಿದೆ. ಇಂತಹ ದುಸ್ಥಿತಿ ಮನಗಂಡು – ಮೂಲದ ಬಗ್ಗೆ ಅರಿತು – ಸಮಾಜವನ್ನು ಕ್ಸಣಮಾತ್ರದಲ್ಲಿ ಬದಲಿಸಬಲ್ಲ ಮಾಧ್ಯಮದ ಹಿಂದೆ ತನ್ನ ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸುವ ವರದಿಗಾರರ ಪಾತ್ರ ಅತ್ಯಂತ ಪ್ರಾಮುಖ್ಯವಾದುದು.
ನ್ಯೂಸ್ ಮಾಧ್ಯಮದ ಜೊತೆಗೆ ಬುಲೆಟಿನ ಮಾಧ್ಯಮದ ಉಗಮ ಅವಕಾಶಗಳು ಇಮ್ಮಡಿಯಾಗಿವೆ
ವಿನೂತನ ರೀತಿಯ ಆವಿಸ್ಕಾರಗಳಿಗೆ ಬುಲೆಟಿನ್ ಸದಾ ತೆರೆದಿರುತದೆ
ಕನಿಷ್ಠೆ ವಿದ್ಯೆ ಅನುಭವ ಅರ್ಹತೆಯಿಂದ ಗರಿಷ್ಠ ಮಟ್ಟದ ಸಾಧನೆ ಸಾಧ್ಯತೆ
ಅಧಿಕಾರ ಹಣ ರಾಜಕೀಯ ಇತ್ಯಾದಿಗಳ ಹಿಂದೆ ಬಿದ್ದಿರುವ ಮಾಧ್ಯಮದ ಬಗ್ಗೆ ಚಿಂತನ ಮಂಥನ ಅನುಷ್ಠಾನದ ಅಗತ್ಯ ಎದ್ದು ಕಾಣುತಿದೆ
ಕುರಿಯಂತೆ ಬದುಕುವ ಬಾಳಿಗೆ ಮರುಜೀವ ನೀಡಬೇಕಾಗಿದೆ
ಸ್ವಾರ್ಥ ರಾಜ್ಯ ತ್ಯಾಗ ಸಾಮರ್ಜ್ಯದಲ್ಲಿ ವಿಲೀನವಾಗಬೇಕಾಗಿದೆ
ನಾಯಿ ಬದುಕಿಗೆ ಮಾಧ್ಯಮವನ್ನು ಹೋಲಿಸಿದ ವಿದೇಶಿ ಮಾದ್ಯಮಕ್ಕೆ ನಮ್ಮ ಉತ್ತರ ಸರಿಯಾದ ದಿಕ್ಕಿನಲ್ಲಿ ಕೊಡುವ ಸಂಕಲ್ಪ ಮಾಡೋಣ
ನನಗೆ – ನಮಗೆ – ಈ ಸಮಾಜದ ಬಾಗಿಲು ತೆರೆದಿರುವುದನ್ನು ಅರಿತು – ಬಾಳಿ ಬದುಕುವ ದ್ರಡ ಸಂಕಲ್ಪ ಮಾಡೋಣ – ಅಂಜದೆ ಮುಂದೆ ಮುಂದೆ ಸಾಗೋಣ

See also  ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬರೆಮೇಲು ಇಚಿಲಂಪಾಡಿ ,ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?