ವ್ಯಾಪಾರದಲ್ಲಿ ಆವಿಸ್ಕಾರ – Innovation in Business

ಶೇರ್ ಮಾಡಿ

ವ್ಯಾಪಾರ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಉದ್ದಿಮೆ ಆಗಿದ್ದರೂ ಬಹುತೇಕ ಜನರು ಒಂದೇ ತೆರನಾದ ವ್ಯಾಪಾರ ಮಳಿಗೆಗಳನ್ನ ತೆರೆದು ಪೈಪೋಟಿಗೆ ಇಳಿದು ಕೈಸುಟ್ಟುಕೊಳ್ಳುವ ಜನರು ಹೆಚ್ಚು . ಇತ್ತ ಜನರು ಆಡು ಮಾತುಗಳಲ್ಲಿ ಪ್ರಕಟವಾದ ಮಾಹಿತಿಗಳ ಸಂಗ್ರಹ.
ಮೊಬೈಲ್ ವಾಹನ ಮೂಲಕ ಖರೀದಿ ಮತ್ತು ಮಾರಾಟದತ್ತ ಒಲವು – ಸಮಯ ಶ್ರಮ ಬಂಡವಾಳ ಉಳಿತಾಯ , ಬದಲಾವಣೆಗೆ ಪಲಾಯನಕ್ಕೆ ನಿಲ್ಲಿಸಲು ಪೂರಕ , ಮತ್ತು ಹೆಚ್ಚಿನ ಅವಕಾಶ
ಪ್ರತಿ ಪೇಟೆಯ ಆನ್ಲೈನ್ ಡೈರೆಕ್ಟರಿ – ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಮಾಹಿತಿ ಮತ್ತು ವ್ಯಾಪಕ ಪ್ರಚಾರ – ಭಿನ್ನ ಉದ್ಯೋಗ ಸೃಷ್ಟಿ – ಯಾವ ಪೇಟೆಯಲ್ಲಿ ಯಾವುದಕ್ಕೆ ಅವಕಾಶ ಇರುವುದನ್ನು ತಿಳಿಯಲು ಸಾಧ್ಯ
ಮಾನವ ಬದುಕಿನ ಪ್ರತಿ ವಲಯದ ಕಾರ್ಮಿಕರ , ಆಟೋ , ಪ್ರಯಾಣಿಕರ ವಾಹನ , ಸಾರಿಗೆ ವಾಹನ , ಇತರ ವಾಹನಗಳ ಡೈರೆಕ್ಟರಿ ಯಾ ಪ್ರತಿ ಪೇಟೆಯಲ್ಲಿ ಈ ತೆರನಾದ ಮಾಹಿತಿ ಕೇಂದ್ರ – ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಒದಗಿಸುತದೆ
ಪಾವತಿ ಮಾದ್ಯಮಕ್ಕೆ ಒತ್ತು ಕೊಟ್ಟು ಗಗನ ಕುಸುಮವಾಗಿರುವ ಪ್ರಚಾರ ವಲಯಕ್ಕೆ ಕನಿಷ್ಠ ವೆಚ್ಚದಲ್ಲಿ ಸಾಧ್ಯ ಎಂಬ ಅರಿವು ಮುಟ್ಟಿಸುವುದು ಪ್ರಸ್ತುತ ಸಮಾಜಕ್ಕೆ ಅನಿವಾರ್ಯ
ಪ್ರಸ್ತುತ ಋಣಾತ್ಮಕ ಮಾಧ್ಯಮ ಧನಾತ್ಮಕ ಮಾಧ್ಯಮ ಪರಿವರ್ತನೆಗೆ ವಿಪುಲ ಅವಕಾಶಗಳು ಜಗತ್ತಿನ ಮೂಲೆ ಮೂಲೆಯಲ್ಲಿದೆ.
ನಾವು ಒಂದು ಹೆಜ್ಜೆ ಮುಂದೆ ಹೋಗಿ ಆನ್ಲೈನ್ ವ್ಯಾಪಾರ ಮಳಿಗೆ ಮತ್ತು ಆನ್ಲೈನ್ ವ್ಯಾಪಾರದತ್ತ ಮುನ್ನುಗ್ಗಬೇಕಾಗಿದೆ.
ಪ್ರಿಂಟ್ ಮಾಧ್ಯಮದ ಜೊತೆಗೆ ಆನ್ಲೈನ್ ಮಾಧ್ಯಮದ ಅರಿವಿನೊಂದಿಗೆ ನಮ್ಮ ಪ್ರಗತಿ ವೇಗವನ್ನು ಹೆಚ್ಚಿಸುವ ಮಾಹಿತಿ ಕೇಂದ್ರಗಳು ಬೇಕಾಗಿವೆ
ನಮ್ಮ ನಮ್ಮ ಅವಶ್ಯಕತೆಗೆ ತಕ್ಕಂತೆ ಆವಿಸ್ಕಾರಗಳು ಪ್ರತಿ ವಲಯದಲ್ಲಿಯೂ ಮಾಡುವತ್ತ ಗಮನ ನಮ್ಮದಾಗಲಿ

See also  ಇಚಿಲಂಪಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಮಾನವ ಬಂಧುಗಳೆ -

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?