ಇಚ್ಲಂಪಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ 11 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು .

ಅಧ್ಯಕ್ಷರಾಗಿ ಸುಮನ್ ಆರ್ ಕೆ ಕೆರ್ನಡ್ಕ,ಉಪಾಧ್ಯಕ್ಷರಾಗಿ ಹರೀಶ್ ಅಲೆಕ್ಕಿ ,ಪ್ರದಾನ ಕಾರ್ಯದರ್ಶಿಯಾಗಿ ಸಚಿನ್ ನೇರ್ಲ ,ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ನೇರ್ಲ ,ಕೋಶಾಧಿಕಾರಿಯಾಗಿ ದಿನಕರ ಹೊಸಮನೆ ಹಾಗೂ ಸದಸ್ಯರುಗಳಾಗಿ ಕೀರ್ತನ್ ಕುಂಜಿಮಾರು ,ಮೋಹನ್ ಮುಚ್ಚಿಲ,ಶರಣ್ ಬಿಜೇರು,ಸುಧೀಂದ್ರ ಬಾಕಿಜಾಲು ಆಯ್ಕೆಯಾದರು.

ಉಪ ಸಮಿತಿಗಳ ಸಂಚಾಲಕರು
ಆರ್ಥಿಕ ಸಮಿತಿ :ಹರೀಶ್ ನೇರ್ಲ (ನೇರ್ಲ ಸಂಕೀರ್ಣ )
ಪೂಜಾ ಸಮಿತಿ :ಪೂವಪ್ಪ ಪುಳಿತ್ತಡಿ
ಭೋಜನ ಸಮಿತಿ :ಶಾಂತಾರಾಮ ಬಿಜೇರು
ಪ್ರಚಾರ ಸಮಿತಿ :ಯಶವಂತ Oddiyettadkka
ಶೋಭಾಯಾತ್ರೆ :ಹರೀಶ್ ನೇರ್ಲ (ಮಾತೃಶ್ರೀ ಔಟ್ ಫಿಟ್)
ಸ್ವಯಂ ಸೇವಕರು :ಅಕ್ಷಯ್ ನೇರ್ಲ (ಹೋಟೆಲ್ ಅಕ್ಷಯ )
ನೀರಾವರಿ ಸಮಿತಿ :ಉಮೇಶ್ ಮುಚ್ಚಿಲ
ಸ್ವಚ್ಛತಾ ಸಮಿತಿ:ರವೀಂದ್ರ ಬಿಜೇರು
ಭಜನಾ ಕಾರ್ಯಕ್ರಮ :ಮೋನಪ್ಪ ನಿಡ್ಯಡ್ಕ
ಸಭಾ ಕಾರ್ಯಕ್ರಮ :ರಾಧಾಕೃಷ್ಣ ಕೆರ್ನಡ್ಕ
ಆಲಂಕಾರ ಸಮಿತಿ :ಅಧ್ಯಕ್ಷರು ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಇಚ್ಲಂಪಾಡಿ ಒಕ್ಕೂಟ
ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಗಣೇಶೋತ್ಸವ 2022
ಇಚ್ಲಂಪಾಡಿ: 10ನೇ ವರ್ಷದ ಗಣೇಶೋತ್ಸವ ,”ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ”.ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ