48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ತಾರೀಕು 21 -02 -2020 ನೇ ಶುಕ್ರವಾರ ಶ್ರೀ ಗಂಗಾಧರೇಶ್ವರ ಇಚಿಲಂಪಾಡಿ ಶಂಕದ್ವೀಪ , ದೇವಸ್ಥಾನದಲ್ಲಿ ರಾತ್ರಿ ಗಂಟೆ 9 :30 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ತುಳು ಯಕ್ಷಗಾನ ಬಯಲಾಟ ವಜ್ರ ಮಯೂರಿ

ಶೇರ್ ಮಾಡಿ

ಆತ್ಮೀಯ ಭಗವದ್ಭಕ್ತರೇ ?? ,

?? ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರದ ಕುಂಭ ಮಾಸ 8 ಸಲುವ ತಾರೀಕು 21 -02 -2020 ನೇ ಶುಕ್ರವಾರ
ಶ್ರೀ ಗಂಗಾಧರೇಶ್ವರ ದೇವರ ಸನ್ನಿದಿಯಲ್ಲಿ
48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ ಶ್ರೀ ಗೋವಿಂದರಾಜ್ ಭಟ್ ಇವರ ನೇತೃತ್ವದಲ್ಲಿ ಆಚರಿಸಲಾಗುವುದು .
ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ಉತ್ಸವವು ಯಶಸ್ವಿಯಾಗಲು ತನು,ಮನ ,ಧನಗಳಿಂದ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .
ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಸಂಬಂಧಪಟ್ಟ ಗ್ರಾಮಸ್ಥರು

ಧಾರ್ಮಿಕ ಕಾರ್ಯಕ್ರಮಗಳು ??

ಬೆಳಿಗ್ಗೆ ಗಂಟೆ 7 -00 ರಿಂದ 8 -30 ರವರೆಗೆ

ಪುಣ್ಯಾಹವಾಚನ ,ಉಷಾಪೂಜೆ

ಬೆಳಿಗ್ಗೆ ಗಂಟೆ 8 -30 ರಿಂದ ಸಂಜೆ ಗಂಟೆ 4 -00 ರ ತನಕ

ಭಾಗವತ ಪಾರಾಯಣ

ಬೆಳಿಗ್ಗೆ ಗಂಟೆ 9 -30 ರಿಂದ 10 -30 ರ ತನಕ

ಗಣಹೋಮ ,ನವಕ ಕಲಶ

ಮಧ್ಯಾಹ್ನಗಂಟೆ 12 -30 ಕ್ಕೆ

ಮಹಾಪೂಜೆ ,ಪ್ರಸಾದ ವಿತರಣೆ

ಸಂಜೆ ಗಂಟೆ 5 -00 ರಿಂದ 9 -00 ರ ತನಕ

ನಮ್ಮೂರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಭಜನಾ ನೃತ್ಯೋತ್ಸವ

ಸಂಜೆ ಗಂಟೆ 6 -00 ರಿಂದ

ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ ಮೆರವಣಿಗೆ ,ದೀಪಾರಾಧನೆ ಮತ್ತು ಸಂದ್ಯಾಪೂಜೆ

ರಾತ್ರಿ ಗಂಟೆ 8 -30 ರಿಂದ

ಮಹಾಅನ್ನಸಂತರ್ಪಣೆ

ರಾತ್ರಿ ಗಂಟೆ 9 :30 ನಂತರ

ಶಿವಾಭಿಷೇಕ

ರಾತ್ರಿ ಗಂಟೆ 12 :00 ರಿಂದ 1 -00 ರ ತನಕ

ಮಹಾಶಿವರಾತ್ರಿ ಪೂಜೆ ,ಪ್ರಸಾದ ವಿತರಣೆ

ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ಗಂಟೆ 9 :30 ರಿಂದ ಮಹತೋಭಾರ ??ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು?? ಇವರಿಂದ ತುಳು ಯಕ್ಷಗಾನ ಬಯಲಾಟ

“ವಜ್ರ ಮಯೂರಿ”

VIDEOS

Google Map
Amazon computer peripherals Up to 40% off: Bedding, Furniture & Room Décor
See also  N.S.Varma State president KRRS

3 thoughts on “48 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ತಾರೀಕು 21 -02 -2020 ನೇ ಶುಕ್ರವಾರ ಶ್ರೀ ಗಂಗಾಧರೇಶ್ವರ ಇಚಿಲಂಪಾಡಿ ಶಂಕದ್ವೀಪ , ದೇವಸ್ಥಾನದಲ್ಲಿ ರಾತ್ರಿ ಗಂಟೆ 9 :30 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ತುಳು ಯಕ್ಷಗಾನ ಬಯಲಾಟ ವಜ್ರ ಮಯೂರಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?