ಅರಸು ಪದ್ದತಿಯ ಉದ್ಯಪ್ಪ ಅರಸು ಪೀಠದಲ್ಲಿ ಕುಳಿತು ಈ ಪತ್ರ ಬರೆಯುತಿದ್ದೇನೆ.
ಪ್ರಜಾ ಪದ್ಧತಿ ವಿದೇಶಿ ವಸ್ತು – ನಾವು ಇನ್ನು ಕೂಡ ಉಪಯೋಗ ಮಾಡುವುದರಲ್ಲಿ ಸೋತಿದ್ದೇವೆ
ಪ್ರಜಾ ಪದ್ದತಿಯಲ್ಲಿ – ಮೂರು ವಿಭಾಗ – ಶಾಸಕಾಂಗ – ದೇಶದಲ್ಲಿ ಕಾನೂನು ಮಾಡಲಿಕ್ಕೆ , ಕಾರ್ಯಂಗ – ಮಾಡಿದ ಕಾನೂನು ಅನುಷ್ಠಾನ ಮಾಡಲಿಕ್ಕೆ , ನ್ಯಾಯಾಂಗ – ದೇಶದಲ್ಲಿ ಯಾರೇ ತಪ್ಪು ಮಾಡಿದರೆ ಶಿಕ್ಷಿಸಿ – ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ – ಇಲ್ಲಿ ನಾವು ಮುಗ್ಗರಿಸಿ ಮುಗ್ಗರಿಸಿ ಬಿಳುತಿದ್ದೇವೆ .
೧. ನೂರಕ್ಕೆ ನೂರು ತಪ್ಪಿತಸ್ಥನಿಗೆ ಶಿಕ್ಷೆ ಆಗಲೇಬೇಕು. ಇದು ದೇಶದಲ್ಲಿ ೧೦% ಮುಂದುವರಿದ ದೇಶದಲ್ಲಿ ೯೫% ಮೇಲೆ
೨. ದೇಶದ ಕಾನೂನನ್ನು ಪ್ರಜೆಗಳೆಲ್ಲ ಪಾಲನೆ ಅನಿವಾರ್ಯ .ಇದು ನಾವು ನಮ್ಮ ಪ್ರತಿನಿದಿಯಿಂದ ಮಾಡಿಸಿದ್ದು
೩. ತಪ್ಪಿತಸ್ಥನಿಗೆ ೨೪ ಗಂಟೆಯ ಒಳಗೆ ಶಿಕ್ಷೆ ಪ್ರಕಟಣೆ
೪. ಅನುಷ್ಠಾನಕ್ಕೆ ಅಸಾಧ್ಯವಾದ ಕಾನೂನಿನ ರದ್ದತಿ
೫. ಒಂದು ತಪ್ಪಿಗೆ ಎರಡು ಶಿಕ್ಷೆ ವಾಸ್ತವ ಲೋಪದ ರದ್ದತಿ . ಒಂದು ತಪ್ಪಿಗೆ ಒಂದೇ ಶಿಕ್ಷೆ
೬. ರೋಗ ದೇಹದ ಕಾಯಿಲೆ – ಮಾನವ ತಪ್ಪುಗಳು ಸಾಮಜಿಕ ಕಾಯಿಲೆ – ಮದ್ದು ಅನಿವಾರ್ಯ
೭. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಮಾನವ ಪ್ರವೃತಿಗೆ ಉತ್ತೇಜನ
೮. ಪ್ರಜಾ ಪದ್ದತಿಯಲ್ಲಿ ಹಿಂಶೆಗೆ ಪ್ರೇರಣೆ – ವ್ಯಕ್ತಿ ತನಗೆ ತಾನೇ ಹೊಡೆದುಕೊಂಡಂತೆ – ಕಠಿಣ ಶಿಕ್ಷೆ ಅನಿವಾರ್ಯ
೯.ಪ್ರಜಾ ಪದ್ಧತಿ ಅಭಿಯಾನ – ಈ ದೇಶಕ್ಕೆ ಅತ್ಯಗತ್ಯ – ಅದರ ಅರಿವು ನಮಗಿಲ್ಲ.
೧೦. ಪಕ್ಸಗಳ ಕಿತ್ತಾಟ , ಪದವಿಗೆ, ಮಂತ್ರಿಗೆ, ………………..ರಾಕ್ಷಸ ಪ್ರವೃತಿ , ಮಾನವ ಪ್ರವೃತಿ ಅಲ್ಲ
೧೧. ಇಲ್ಲಿ ಎರಡೇ ಪಕ್ಷ ಸಾಕು – ಬಹು ಪಕ್ಸ ಬಹು ದರೋಡೆಕೋರರು
೧೨. ಕಿತ್ತು ತಿನ್ನುವರು ಬೇಡವೇ ಬೇಡ – ಹಂಚಿ ತಿನ್ನುವವರು ಬೇಡ – ಕೊಟ್ಟು ತಿನ್ನುವವರು ಬೇಕೆಂದ – ಅವ್ಯಕ್ತ ಇದನ್ನು ಅನುಷ್ಠಾನ ಮಾಡೋಣ.
ನ್ಯಾಯಾಂಗಕ್ಕೆ ಒಂದು ಮೆಟ್ಟಲು ಮೇಲೆ ಅರಸು ಪದ್ದತಿಯಲ್ಲಿ- ದೈವಾರಾಧನೆ – ಬಳಕೆ ಮಾಡುತ್ತಿದ್ದು ತಪ್ಪು ಮಾಡಿದವರಿಗೆ ಕ್ಷಣ ಮಾತ್ರದಲ್ಲಿ ತಕ್ಕ ಶಿಕ್ಷೆ ವಿಧಿಸಿ ಸುಖ ಶಾಂತಿ ನೆಮ್ಮದಿ ಸಮಾಜ ನಮ್ಮ ಭಾರತ ದೇಶದಲ್ಲಿ ಇತ್ತು . ಅದು ಪ್ರಜಾಪದ್ದತಿಯಲ್ಲಿ ಸಾಧ್ಯವಿರುವುದನ್ನು ಅಮೇರಿಕ , ಇಂಗ್ಲೆಂಡ್ ದೇಶದ ಜನ ಅರಿತಿದ್ದಾರೆ – ನಾವು ಅರಿತರೆ ಅದು ಸಾಧ್ಯ.