ದೈವಾರಾಧನೆ – ಸರ್ವ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ

ಶೇರ್ ಮಾಡಿ

ದೈವಾರಾಧನೆ – ಅತ್ಯಂತ ತ್ವರಿತ, ನಿಖರ, ಸ್ಪಷ್ಟ, ಕನಿಷ್ಠ ವೆಚ್ಚದ ನ್ಯಾಯಾಂಗ ವ್ಯವಸ್ಥೆ – ಜಾಗತಿಕ ಮಟ್ಟದಲ್ಲಿ
ದೇವರು ಹಾಕಿ ಕೊಟ್ಟ ದಾರಿಯಲ್ಲಿ ಹೋಗುವುದು ಮಾನವರಾದ ನಮ್ಮೆಲ್ಲರ ಕರ್ತವ್ಯ. ಆದರೆ ಮಾನವರ ಸಹಜ ಪ್ರವೃತಿ – ಕೆಲವರು ಅಥವಾ ಬಹು ಪಾಲು ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳದೆ ಸನ್ಮಾರ್ಗದಲ್ಲಿ ಬದುಕು ಸಾಗಿಸುವವರಿಗೆ ಕಂಟಕರಾಗಿರುತಾರೆ. ಅಂತಹ ಜನರನ್ನು ಹೊಡೆದು ಬಡಿದು ಶಿಕ್ಷಿಶಿ ಮಂದಕ್ಕೆ ಅವರು ಕೂಡ ಅನ್ಯರಂತೆ ಸದಾಚಾರಿಗಳಾಗಿ ಬದುಕುವಂತೆ ಮಾಡುವ ಕಾರ್ಯವನ್ನು ದೈವಗಳು – ಅಂದರೆ ದೇವರ ಒಂದು ಶಕ್ತಿ – ಮಾಡುತ್ತವೆ. ಇದನ್ನು ಆದುನಿಕ ಭಾಷೆಯಲ್ಲಿ ಹೇಳಬೇಕಾದರೆ – ಪ್ರಕೃತಿಯೇ ತನ್ನ ಕಾರ್ಯಾಚರಣೆ ಮಾಡುತ್ತದೆ. ಒಂದು ಹಂತದಲ್ಲಿ ಭಾರತದ ಸರ್ವ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳೇ – ನಿಮ್ಮನ್ನು ದೇವರೇ ಕಾಪಾಡಬೇಕೆಂಬ ಉದ್ಗಾರ – ಮಾನವರಿಗೆ ನಿಲುಕದ ಶಕ್ತಿ – ಸಾರ್ವತ್ರಿಕ ಅತ್ಯಂತ ಶ್ರೇಷ್ಠ ಎಂದು ಸಾರಿ ಸಾರಿ ಹೇಳುತಿದೆ.
ಪ್ರಜಾಪ್ರಭುತ್ವ ಮಾನವರ ಸೃಷ್ಟಿ – ಅರಸು ಪದ್ಧತಿ ದೇವರ ಸೃಷ್ಟಿ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನವ ಸಹಜ ತಪ್ಪುಗಳಿಂದಾಗಿ ವ್ಯವಯಸ್ತೆಯಲ್ಲಿ ಲೋಪವಾಗಬಹುದು. ಆದರೆ ದೇವರಿಂದ ನೂರಕ್ಕೆ ನೂರು ನಿಖರತೆ – ಎಲ್ಲವು ಸಾದ್ಯ.
ದೇವರಿಗೆ ಹಲವಾರು ನಾಮಗಳಿರುವಂತೆ ದೈವಗಳಲ್ಲೂ ಹಲವಾರು ನಾಮಗಳ ದೈವಗಳಿವೆ. ದೇವರು ಹಾಕಿ ಕೊಟ್ಟ ದಾರಿಯೇ ಬದುಕಿನ ಸಂಚಾರ ನಿಯಮ ತಪ್ಪಿದರೆ ಶಿಕ್ಷೆ – ಇಲ್ಲಿ ಮಾತ್ರ ದೈವಗಳಿಂದ ( ಪ್ರಕೃತಿ ನಿಜ ಅರ್ಥದಲ್ಲಿ ).
ಈ ಒಂದು ಸುವರ್ಣ ಅವಕಾಶ ನಮ್ಮದಾಗಲೂ – ನಮ್ಮ ಕರ್ತವ್ಯ ಇಂತಿವೆ
ದೇವರು ಹಾಕಿ ಕೊಟ್ಟ ದಾರಿಯಲ್ಲಿ ಮಾತ್ರ ನಮ್ಮ ನಡೆ
ಯಾರೇ ತಪ್ಪು ಮಾಡಿದಲ್ಲಿ ಶಿಕ್ಷಿಸುವ ಶಕ್ತಿ ಇದೆ ಅದನ್ನು ನಾವು ದೈವ ಎಂದು ಗುರುತಿಸುತೇವೆ.
ಅವರಿಗೆ ದೂರು ಕೊಟ್ಟರೆ ಸಾಕು ಮಿಕ್ಕಿದೆಲ್ಲ ಅವರದ್ದೇ ಕೆಲಸ
ತಪ್ಪಿತಸ್ಥ ಪ್ರಪಂಚದಲ್ಲಿ ಎಲ್ಲಿದ್ದರು ಹುಡುಕಿ ಶಿಕ್ಸಿಸುವ ಸಾಮರ್ಥ್ಯ
ಕನಿಷ್ಠ ಸಮಯ , ಕನಿಷ್ಠ ವೆಚ್ಚ
ಮುಂದಕ್ಕೆ ಶಿಕ್ಷೆಗೆ ಗುರಿಯಾದವನಿಂದ ಯಾವುದೇ ತೊಂದರೆ ನಮಗಿಲ್ಲ
ಒಮ್ಮೆ ಶಿಕ್ಷೆಗೆ ಗುರಿಯಾದವ ಮತ್ತೆಂದೂ ತಪ್ಪು ಮಾಡುವುದಿಲ್ಲ
ಅನ್ಯರಿಗೆ ಈ ಪಾಠ ಅಂತಹ ತಪ್ಪು ಮಾಡದಂತೆ ಎಚ್ಚರಿಕೆ.
ಸನ್ಮಾರ್ಗದಲ್ಲಿ -ನಡೆ ನುಡಿ ನಡವಳಿಕೆಯಲ್ಲಿರುವ ವ್ಯಕ್ತಿ – ದೂರು ಶೀಘ್ರ ವಿಲೇವಾರಿ
ಇದಕ್ಕೆ ಪುರಾವೆ ಸುಮಾರು ೧೫೦ ವರುಷಗಳ ಹಿಂದೆ ಈ ದೇಶದಲ್ಲಿ ಮೋಸ ಕಳ್ಳತನ ವಂಚನೆ ಕೊಲೆ ಸುಲಿಗೆ ಯಾವುದು ಇಲ್ಲದೆ ಸ್ವರ್ಗದಂತಿತು
Sulekha Creative Blog – Lord Macaulay said the following about India in 1835 in British Parliament. ; “I have tra.

See also  Umakantha Ariga - Pandyappereguttu

One thought on “ದೈವಾರಾಧನೆ – ಸರ್ವ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ

  1. ಸ್ವಾಮಿ ,ಸತ್ಯವನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿದ ನಿಮಗೆ ನನ್ನ ಪ್ರಣಾಮಗಳು,ಬದಲಾವಣೆ ಆಗಬೆಕ್ಕು ಸ್ವಾಮಿ ???

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?