Vehicle Bulletin – ವಾಹನಗಳ ಬುಲೆಟಿನ್

ಶೇರ್ ಮಾಡಿ

ಇಂದಿನ ಅತ್ಯಂತ ವೇಗದ ಜೀವನ ಪದ್ದತಿಯಲ್ಲಿ ನಮಗೆ ಸಕಲ ಸವಲತ್ತುಗಳು ಬೇಕಾದಾಗ ಬೇಕಾದಲ್ಲಿ ಸಿಕ್ಕೆದಾಗ ಮಾತ್ರ ನಮ್ಮ ಬದುಕೆಗೆ ಅರ್ಥ ಬರುತದೆ. ನಾವು ಎಷ್ಟೇ ಸಂಪತ್ತಿದ್ದರೂ , ಪೇಟೆ ಪಟ್ಟಾಂಗಳಲ್ಲಿದ್ದರು, ನಾವು ಹಲವು ಸಲ ಅನ್ಯರ ಸಹಕಾರ ಪಡೆಯಬೇಕಾಗಿದೆ. ಅದರಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ನಮ್ಮದೇ ವಾಹನ ನಮ್ಮಲ್ಲಿದ್ದರು ಅನ್ಯ ವಾಹನಗಳ ಅವಶ್ಯಕತೆ ಜೀವನದುದ್ದಕ್ಕೂ ಬೇಕಾಗುತದೆ. ಅದಕ್ಕಾಗಿ ಸಕಲ ವಾಹನಗಳ ಸಮಗ್ರ ಮಾಹಿತಿ ತನ್ನ ಒಟ್ಟಿಗೆ ಸದಾ ನೆರಳಿನಂತಿರುವ ಮೊಬೈಲಿನಲ್ಲಿ ಸಿಗುವಂತೆ ಮಾಡುವ ಉದ್ದೇಶವೇ ವಾಹನಗಳ ಬುಲೆಟಿನ್. ಇದರಿಂದ ಯಾವನೇ ವ್ಯಕ್ತಿಯ ತನ್ನ ಮನೆಯಲ್ಲಿ ಕುಳಿತು ತನಗೆ ಬೇಕಾದ ವಾಹನವನ್ನು ಕಾಯಿದಿರಿಸಲು ಸಹಕಾರಿಯಾಗುತದೆ. ಆದುದರಿಂದ ವಾಹನಗಳನ್ನು ವ್ಯವಹಾರಕ್ಕೆಂದು ನಿಯುಕ್ತಿಗೊಳಿಸಿದವರು ಅವ್ಯಕ್ತ ಬುಲ್ಲೆಟಿನಿನಲ್ಲಿ ನೋಂದಾಯಿಸಿ ತನ್ನ ಉದ್ದಿಮೆಯ ಅಭಿವೃದ್ಧಿ ಮತ್ತು ಸಮಾಜಕ್ಕೆ ಶ್ರೇಷ್ಠ ಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ಆಸಕ್ತಿ ಇರುವವರು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ

See also  ಪ್ರಜಾಪದ್ಧತಿ ಅಂದು ಇಂದು ಮುಂದು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?